Daily Archives

September 3, 2021

ತನ್ನ ಪತಿಗೆ ಶಾಪಿಂಗ್ ಸುಲಭವಾಗಲೆಂದು ದಿನಸಿ ಪಟ್ಟಿಯನ್ನು ತಯಾರಿಸಿದ ಪತ್ನಿ | ಅಷ್ಟಕ್ಕೂ ಆ ಪಟ್ಟಿ ಯಾವ ರೀತಿ ಇದೇ…

ಯಾವುದೇ ರೀತಿಯ ಶಾಪಿಂಗ್ ಇರಲಿ, ಶಾಪಿಂಗ್‍ನಲ್ಲಿ ಮಹಿಳೆಯರಿಗೆ ಸಮ ಯಾರೂ ಇಲ್ಲ. ಮನೆಯಲ್ಲಿ ಏನಿಲ್ಲ, ಏನುಂಟು, ಏನು ಬೇಕು ಎಲ್ಲವೂ ಗೃಹಿಣಿಯರ ತಲೆಯಲ್ಲಿ ಅಚ್ಚೊತ್ತಿರುತ್ತಿದೆ. ಬಹಳಷ್ಟು ಬಾರಿ ತಮಗೆ ಸಮಯವಿಲ್ಲದಾಗ ಪತಿ ಮಹಾಶಯರನ್ನು ದಿನಸಿ ಶಾಪಿಂಗ್‍ಗೆ ಕಳುಹಿಸಿದರೆ, ಯಾವುದಾದರೂ ಸಾಮಾಗ್ರಿ

ಪುತ್ತೂರು : ಪುರುಷರಕಟ್ಟೆಯಲ್ಲಿ ಮಹಾಲಿಂಗೇಶ್ವರ ಎಲೆಕ್ಟ್ರಾನಿಕ್ಸ್ 2ನೇ ಶಾಖೆ ಶುಭಾರಂಭ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆಯೆಂಬ ಅಭಿವೃದ್ಧಿಹೊಂದುತ್ತಿರುವ ಪುಟ್ಟ ಊರಿನಲ್ಲಿ ಮಹಾಲಿಂಗೇಶ್ವರ ಎಲೆಕ್ಟ್ರಾನಿಕ್ಸ್ನ ಎರಡನೇ ಸುಸಜ್ಜಿತ ಶಾಖೆಯೊಂದು ಇಂದು ಉದ್ಘಾಟನೆಗೊಂಡಿದೆ.ಶಾಂತಿಗೋಡಿನ ರಾಜೇಶ್ ಪೂಜಾರಿ ರೆಂಜಾಲ ಮಾಲಿಕತ್ವದ ಮಹಾಲಿಂಗೇಶ್ವರ

ಕಡಬ: ವೀಕೆಂಡ್ ಕರ್ಪ್ಯೂಗೆ ವಿರೋಧ: ತಹಶೀಲ್ದಾರ್ ಕಛೇರಿ ಎದುರು ವರ್ತಕರ ಬಳಗದಿಂದ ಪ್ರತಿಭಟನೆ

ಕಡಬ: ವರ್ತಕರ ಬಳಗದಿಂದ ಶನಿವಾರ, ಆದಿತ್ಯವಾರದ ವೀಕೆಂಡ್ ಕರ್ಪ್ಯೂಗೆ ವಿರೋಧ ವ್ಯಕ್ತವಾಗಿದ್ದು ಕರ್ಪ್ಯೂ ವಿರೋಧಿಸಿ ಕಡಬ ತಹಸೀಲ್ದಾರ್ ಕಛೇರಿಯ ಎದುರು ವರ್ತಕರಿಂದ ಸಾಂಕೇತಿಕ ಪ್ರತಿಭಟನೆ ನಡೆಯಿತು.ಜಿ.ಪಂ.ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್ ಅವರು ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದ್ದು

ಜೋಡುಪಾಲ | ಹೆದ್ದಾರಿಗೆ ಉರುಳಿದ ಬಂಡೆ ,ವಾಹನ ಸವಾರರೇ ಎಚ್ಚರ

ಮಡಿಕೇರಿಯಿಂದ ಮಂಗಳೂರು ಮಾರ್ಗವಾಗಿ ತೆರಳುವಾಗ ಸುಮಾರು 15 ಕಿಲೋ ಮೀಟರ್ ದೂರದಲ್ಲಿ ಜೋಡುಪಾಲ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಅಬ್ಬಿ ಕೊಲ್ಲಿ ಜಲಪಾತದ ಪಕ್ಕದಲ್ಲೇ ಹೆದ್ದಾರಿಗೆ ಬಂಡೆ ಕುಸಿದು ಬಿದ್ದಿದೆ.ಇನ್ನೂ ಬಂಡೆ ಉರುಳುವ ಸಾಧ್ಯತೆ ಇದೆ.ಈ ರಸ್ತೆಯಲ್ಲಿ ಸಾಗುವ ವಾಹನ

ಕೆಎಸ್ಸಾರ್ಟಿಸಿ ಬಸ್-ಲಾರಿ ನಡುವೆ ಅಪಘಾತ | ನಾಲ್ವರಿಗೆ ಗಾಯ

ಕಾಸರಗೋಡಿನ ರಾಷ್ಟ್ರೀಯ ಹೆದ್ದಾರಿಯ ಚೆರ್ವತ್ತೂರು ಸಮೀಪ ಶುಕ್ರವಾರ ಬೆಳಗ್ಗೆ ಕೆಎಸ್ಸಾರ್ಟಿಸಿ ಬಸ್ - ಲಾರಿ ನಡುವೆ ಉಂಟಾದ ಅಪಘಾತ ದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.ಕಣ್ಣೂರು ಕಡೆಯಿಂದ ಕಾಣ೦ಗಾಡ್ ಗೆ ಹೋಗುತ್ತಿದ್ದ ಬಸ್ ಮತ್ತು ಮಧ್ಯಪ್ರದೇಶದಿಂದ ಕಣ್ಣೂರು ಕಡೆಗೆ ಬರುತ್ತಿದ್ದ ಸರಕು ಲಾರಿ

ಟೋಕಿಯೋ ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಹನ್ನೊಂದನೇ ಪದಕ | ಹೈಜಂಪ್ ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ಪ್ರವೀಣ್…

ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2020 ಕ್ರೀಡಾಕೂಟದಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇದೀಗ ಪುರುಷರ ಹೈಜಂಪ್ ಟಿ64 ಸ್ಪರ್ಧೆಯಲ್ಲಿ ಪ್ರವೀಣ್ ಕುಮಾರ್ ಬೆಳ್ಳಿ ಪದಕಕ್ಕೆ ಕೊರಳೊಡ್ಡುವ ಮೂಲಕ ಭಾರತಕ್ಕೆ 11ನೇ ಪದಕವನ್ನು ತಂದು ಕೊಟ್ಟಿದ್ದಾರೆ.

ನೋಡನೋಡುತ್ತಿದ್ದಂತೆಯೇ ಕರಾವಳಿಯಲ್ಲಿ ಪತ್ತೆಯಾಯಿತು ಮನುಷ್ಯನ ಮುಖವನ್ನು ಹೋಲುವ ಗೊಂಚಲು ಕೊಂಬುಗಳಿರುವ ವಿಚಿತ್ರ ಜೀವಿ|…

ನಿಗೂಢ ಜೀವಿಯೊಂದು ಉಡುಪಿ ಜಿಲ್ಲೆಯಲ್ಲಿ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದೆ. ಎಂದೋ ಒಂದಿನ ಹಾಲಿವುಡ್ ಸಿನಿಮಾದಲ್ಲಿ ನೋಡಿದ ಆ ಒಂದು ಜೀವಿಯು ದೊಪ್ಪನೇ ಕಣ್ಣೆದುರು ಬಂದು ನಿಂತ ಅನುಭವ. ಉಡುಪಿಯ ಕಟಪಾಡಿಯ ಆಸುಪಾಸಿನ ನಿರ್ಮಾಣ ಸಂಸ್ಥೆಗಳಲ್ಲಿ ಒಂದು ಸಂಜೆ ಪ್ರತ್ಯಕ್ಷವಾದಾಗ ಜನರಲ್ಲಿ ತಕ್ಷಣ

ಶಿರ್ವ: ಸಂತ ಮೇರಿ ಮಹಾವಿದ್ಯಾಲಯದಲ್ಲಿ ಸ್ವಚ್ಛಸರ್ವೇಕ್ಷಣ ಜನಾಂದೋಲನ 2021

ಶಿರ್ವ: ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ‘ಸ್ವಚ್ಛಸರ್ವೆಕ್ಷಣಗ್ರಾಮಿಣ–2021’ ಜನಾಂದೋಲನ ಕಾರ್ಯಕ್ರಮಕ್ಕೆ ಸ್ವಚ್ಛ ಭಾರತ್ ಅಭಿಯಾನದಡಿಯಲಿ ಗ್ರಾಮೀಣ ಸಮುದಾಯದಲ್ಲಿ ಸ್ವಚ್ಛತೆ, ಸುಚಿತ್ವ ಮತ್ತು ನೈರ್ಮಲ್ಯದ

ಅಡಿಕೆ ಬೆಳೆಗಾರರಿಗೊಂದು ಸಿಹಿಸುದ್ದಿ | ಅಡಿಕೆ ಒಣಗಿಸಲು ಬಂದಿದೆ ಪರಿಸರಸ್ನೇಹಿ ಸೋಲಾರ್ ಡ್ರಯರ್ !

ಮಲೆನಾಡು ಮತ್ತು ಕರಾವಳಿಗಳಲ್ಲಿ ಹೆಚ್ಚಾಗಿ ಬೆಳೆಯುತ್ತಿರುವ ಬೆಳೆ ಎಂದರೆ ಅದು ಅಡಿಕೆ. ಈಗಂತೂ ಅಡಿಕೆ ಧಾರಣೆ ಹೆಚ್ಚಾಗುತ್ತಿರುವುದರಿಂದ ಹೆಚ್ಚು ಹೆಚ್ಚು ಕಂಗು ನೆಟ್ಟು ಕೃಷಿ ಮಾಡುವಲ್ಲಿ ತೊಡಗಿದ್ದಾರೆ ಇಲ್ಲಿನ ರೈತರು. ಆದರೆ ಅಡಿಕೆ ಒಣಗಿಸುವುದು ಮಾತ್ರ ಒಂದು ದೊಡ್ಡ ಸವಾಲಾಗಿದೆ ರೈತರಿಗೆ.

ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಅಭಿಮಾನದ ಹೆಸರಲ್ಲಿ ಸಾರ್ವಜನಿಕವಾಗಿ ಕೋಣ ಬಲಿಕೊಟ್ಟು ವಿಕೃತಿ ಮೆರೆದ ಅಭಿಮಾನಿಗಳು |…

ಸ್ಯಾಂಡಲ್‍ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಅಭಿಮಾನದ ಹೆಸರಲ್ಲಿ ಪ್ರಾಣಿ ಬಲಿ ಕೊಡುವ ಮೂಲಕ ವಿಕೃತಿ ಮೆರೆದಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ನಡೆದಿದೆ.ಸುದೀಪ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು,