Monthly Archives

August 2021

ಬೆಳ್ತಂಗಡಿ | ನಸುಕಿನ ಜಾವ ಕಟ್ಟೆ ಇಲ್ಲದ ಬಾವಿಗೆ ಬಿದ್ದ ದನ, ಯಶಸ್ವಿ ಕಾರ್ಯಾಚರಣೆಯ ಮೂಲಕ ದನದ ರಕ್ಷಣೆ

ಬೆಳ್ತಂಗಡಿ : ಮುಂಜಾನೆ ವೇಳೆ ಹಟ್ಟಿಯಿಂದ ಹೊರ ಬಂದ ದನ ಮನೆಯ ಕಟ್ಟೆ ಇಲ್ಲದ ಬಾವಿಗೆ ಬಿದ್ದಿದ್ದು, ತಕ್ಷಣ ಅದನ್ನು ಯಶಸ್ವಿಯಾಗಿ ರಕ್ಷಿಸಿದ ಘಟನೆ ಕುವೆಟ್ಟು ಗ್ರಾಮದಲ್ಲಿ ನಡೆದಿದೆ. ಕುವೆಟ್ಟು ಗ್ರಾಮ ಬರಾಯಪಲ್ಕೆ ಅಬ್ಬಾಸ್ ಎಂಬವರ ಮನೆಯ ದನವನ್ನು, ಬೆಳಗಿನ ಜಾವ ಸುಮಾರು 5 ಗಂಟೆಗೆ

ಪುತ್ತೂರು : ದರ್ಬೆಯಲ್ಲಿ ಇನ್ನೋವಾ ಚಾಲಕನ ಕೊಲೆಯತ್ನ, ಆರು ಮಂದಿಯ ಬಂಧನ | ಕಾರ್ತಿಕ್ ಮೇರ್ಲ ಕೊಲೆ ಪ್ರಕರಣದ ಆರೋಪಿ ಪರ…

ಪುತ್ತೂರು:ಡೀಸೆಲ್ ತುಂಬಿಸಿ, ಗಾಳಿ ಹಾಕಿಸಲೆಂದು ನಿಂತುಕೊಂಡಿದ್ದ ವೇಳೆ ಏಕಾಏಕಿ ಬಂದ ತಂಡವೊಂದು ಇನ್ನೋವಾ ಕಾರು ಚಾಲಕನಿಗೆ ತೀವ್ರ ತರದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಿಶೋರ್ ಗೋಳ್ತಮಜಲು, ರಾಕೇಶ್‌

ಪುತ್ತೂರು : ದರ್ಬೆಯಲ್ಲಿ ಇನ್ನೋವಾ ಚಾಲಕನಿಗೆ ಗುಂಪಿನಿಂದ ಗಂಭೀರ ಹಲ್ಲೆ | ಗಾಯಾಳು ಆಸ್ಪತ್ರೆಗೆ ದಾಖಲು

ಪುತ್ತೂರು:ಡೀಸೆಲ್ ತುಂಬಿಸಿ, ಗಾಳಿ ಹಾಕಿಸಲೆಂದು ನಿಂತುಕೊಂಡಿದ್ದ ವೇಳೆ ಏಕಾಏಕಿ ಬಂದ ತಂಡವೊಂದು ಇನ್ನೋವಾ ಕಾರು ಚಾಲಕನಿಗೆ ತೀವ್ರ ತರದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ದರ್ಬೆಯ ಪೆಟ್ರೋಲ್ ಪಂಪೊಂದರ ಬಳಿ ಆ.24ರಂದು ರಾತ್ರಿ ನಡೆದಿದೆ. ವೃತ್ತಿಯಲ್ಲಿ ಪೈಂಟರ್ ಆಗಿರುವ ಕೆಮ್ಮಾಯಿ ನಿವಾಸಿ

ಚೆನ್ನಾವರ: ಮುಹಿಯಿದ್ದೀನ್ ಜುಮ್ಮಾ ಮಸೀದಿಗೆ ವಕ್ಫ್ ಬೋರ್ಡ್ ನೇತೃತ್ವದಲ್ಲಿ ನೂತನ ಸದಸ್ಯರ ನೇಮಕ

ಸವಣೂರು : ಪಾಲ್ತಾಡಿ ಗ್ರಾಮದ ಚೆನ್ನಾವರ ಮುಹಿಯಿದ್ದೀನ್ ಜುಮಾ ಮಸ್ಜಿದ್ ನ ಹಿಂದಿನ ಜಮಾತ್ ಕಮಿಟಿಯ ಆಡಳಿತ ಅಧ್ಯಕ್ಷರಾದ ಕರೀಂ ಚೆನ್ನಾವರ ಅವರನ್ನು ವಜಾಗೊಳಿಸಿ ಹೊರಡಿಸಿದ ಆದೇಶದಂತೆ ನೂತನ ಪದಾಧಿಕಾರಿಗಳ ಆಯ್ಕೆಯು ಕರ್ನಾಟಕ ವಕ್ಫ್ ಬೋರ್ಡ್ ಮಂಡಳಿಯಿಂದ ಘೋಷಣೆಯಾಗಿದೆ. ಸಲಹಾ ಮಂಡಳಿಯ

ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಸ್ವಂತ ಉದ್ಯೋಗಕ್ಕೆ ನೆರವಾಗುವ ನಿಟ್ಟಿನಲ್ಲಿ ಅರ್ಜಿ ಆಹ್ವಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ವತಿಯಿಂದ ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಸ್ವಂತ ಉದ್ಯೋಗ ಮಾಡಲು ನೆರವಾಗುವ ನಿಟ್ಟಿನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅರ್ಜಿದಾರರಿಗೆ ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಇಲಾಖಾ ವತಿಯಿಂದ ಸಬ್ಸಿಡಿಯನ್ನು ನೀಡಲಾಗುತ್ತದೆ. ಆದಾಯ ಮಿತಿ 1.50 ಲಕ್ಷ

ಕೋಡಿಂಬಾಳ: ಮಾಲೇಶ್ವರ-ಪೊರಂತ್-ಬೊಳ್ಳೂರು ಸಂಪರ್ಕ ರಸ್ತೆ ದುರಸ್ತಿಗೆ ಗ್ರಾಮಸ್ಥರಿಂದ ಮನವಿ

ಕಡಬ: ಕೋಡಿಂಬಾಳ ಗ್ರಾಮದ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾಲೇಶ್ವರ-ಪೊರಂತ್-ಅಜಲಡ್ಕ-ಬೊಳ್ಳೂರು ಸಂಪರ್ಕ ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಆ ಭಾಗದ ನಾಗರಿಕರು ಕಡಬ ಪಟ್ಟಣ ಪಂಚಾಯತ್ ಗೆ ಮನವಿ ನೀಡಿದ್ದಾರೆ. ಆ.24ರಂದು ಮೊಹಿದಿನ್ ಮದರ್ ಇಂಡಿಯ ಇವರ ನೇತೃತ್ವದಲ್ಲಿ ಕಡಬ

ಬೆಳ್ಳಾರೆಯ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಮತ್ತು ಎಸ್ಕೆ ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ಆಂಬ್ಯುಲೆನ್ಸ್…

ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ ,ಎಸ್ಕೆ ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ ,ತುರ್ತು ಸಂದರ್ಭದಲ್ಲಿ ಬೇಕಾಗುವ ಆರೋಗ್ಯ ಪರಿಕರ ಸೇರಿದಂತೆ ಇನ್ನಿತರ ಅಗತ್ಯ ಸಂದರ್ಭದಲ್ಲಿ ಬೇಕಾಗುವ ಪರಿಕರಗಳನ್ನು ಹಸ್ತಾಂತರ ಮಾಡುವ ಕಾರ್ಯಕ್ರಮವು ಆಗಸ್ಟ್ 27

ತನ್ನ ಪ್ರೀತಿಗೆ ಅಡ್ಡಿಯಾದ ಪ್ರೇಯಸಿಯ ತಂದೆಯನ್ನೇ ಕೊಂದ ಪ್ರಿಯಕರ!!

ಮಗಳನ್ನು ಪ್ರೀತಿಸಿದ ಯುವಕ ಆಕೆಯ ತಂದೆಗೆ ಇಷ್ಟವಾಗದ ಕಾರಣ 'ನನ್ನ ಮಗಳನ್ನು ಪ್ರೀತಿಸಬೇಡ' ಎಂದದಕ್ಕೆ ಕೋಪಗೊಂಡ ಯುವಕ ಪ್ರೇಯಸಿಯ ತಂದೆಯನ್ನೇ ಕೊಂದ ಘಟನೆ ನೆಲಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಬೆತ್ತನಗೆರೆಯಲ್ಲಿ ನಡೆದಿದೆ. ಯುವಕನೊಂದಿಗೆ ಗಲಾಟೆ ಮಾಡಿದ್ದ ಯುವತಿಯ ತಂದೆಯನ್ನು ಆತ ಹೊಂಚು

ಮಾಜಿ ಕೋಚ್ ಶಿರಸಿಯ ಕಾಶಿನಾಥ್ ಭೇಟಿ ಮಾಡಿದ ಒಲಿಂಪಿಕ್ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ

ಒಲಿಂಪಿಕ್ ‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರ ತನ್ನ ಮಾಜಿ ಕೋಚ್ ಶಿರಶಿಯ ಕಾಶಿನಾಥ್ ನಾಯ್ಕ್ ರವರ ಮನೆಗೆ ಭೇಟಿ ನೀಡಿದರು. ತನ್ನ ಕ್ರೀಡಾ ಕ್ಷೇತ್ರದ ಸಾಧನೆಗೆ ಮಾಜಿ ಕೋಚ್ ಕಾಶಿನಾಥ್ ನಾಯ್ಕ್ ಅವರ ಶ್ರಮವೂ ಕಾರಣ ಎಂದು ಹೇಳಿದ ನೀರಜ್ ಯಾವುದೇ ಗರ್ವ ಇಲ್ಲದೆ ಅವರ ಶಿರಸಿಯ ಮನೆಗೆ

ಉಪ್ಪಿನಂಗಡಿ : ಹಸಿ ಮೀನು ಮಾರಾಟದ ಶೆಡ್‌ಗೆ ಬೆಂಕಿ | ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಹಿಂ.ಜಾ.ವೇ.ರಾಸ್ತಾ ರೋಕೋ

ಉಪ್ಪಿನಂಗಡಿಯ ಹಳೆಗೇಟು ಬಳಿ ಹಸಿ ಮೀನು ಮಾರಾಟದ ಶೆಡ್ ಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಹಳೆಗೇಟು ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿತು. ಹಳೇಗೇಟು ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಹಸಿ ಮೀನು ಮಾರಾಟದ