ಮಂಗಳೂರು : ಶುಶ್ರೂಷಕಿ ಹುದ್ದೆಗೆ ಆ.30ಕ್ಕೆ ನೇರ ಸಂದರ್ಶನ
ಮಂಗಳೂರು : ಕೋವಿಡ್ ವಿಭಾಗದಲ್ಲಿ ಶುಶ್ರೂಷಕರಾಗಿ ಕೆಲಸ ಮಾಡಲು ನಗರದ ವೆಸ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಆ.30ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನ ಕರೆಯಲಾಗಿದೆ.
ನರ್ಸಿಂಗ್‌ನಲ್ಲಿ ಡಿಪ್ಲೋಮಾ ಅಥವಾ ಬಿ.ಎಸ್.ಸಿ. ನರ್ಸಿಂಗ್ ಆಗಿರಬೇಕು. ಆಯ್ಕೆ ಆದವರಿಗೆ ವೇತನ 25,000 ರೂ. ವೇತನ!-->!-->!-->…