Monthly Archives

August 2021

ಕಾಬುಲ್ ನ ರಕ್ತರಾತ್ರಿ ಗೆ ಪ್ರತೀಕಾರ ತೀರಿಸಿಕೊಂಡಿತೇ ಅಮೇರಿಕಾ ?? | ದಾಳಿಯ ಹೊಣೆ ಹೊತ್ತಿದ್ದ ಐಎಸ್-ಕೆ ಉಗ್ರರನ್ನು…

ಅಫ್ಘಾನಿಸ್ತಾನ ರಾಜಧಾನಿ ಕಾಬುಲ್ ನ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ಅಮೆರಿಕ ಸೇನೆಯನ್ನು ಗುರಿಯಾಗಿರಿಸಿಕೊಂಡು ನಡೆದ ಉಗ್ರರ ದಾಳಿಯ ಬೆನ್ನಲ್ಲೇ ಯುಎಸ್ ಅಧ್ಯಕ್ಷ ಜೋ ಬೈಡೆನ್ ಪ್ರತೀಕಾರದ ಮಾತನಾಗಳನ್ನಾಡಿದ್ದರು. ಇದರ ಬೆನ್ನಲ್ಲೇ ಅಮೆರಿಕ ಸೇನ ಪಡೆ ಕಾಬುಲ್ ಏರ್‌ಪೋರ್ಟ್‌ ದಾಳಿಯ ಹೊಣೆ

PUBG ಆನ್ಲೈನ್ ಗೇಮ್ ಹುಚ್ಚಿನಿಂದ 10 ಲಕ್ಷ ಕದ್ದ ಬಾಲಕ |ಮನೆಯವರು ವಿರೋಧಿಸಿದಕ್ಕೆ ಮನೆಯಿಂದಲೇ ಓಡಿ ಹೋದ !!

ಇತ್ತೀಚಿನ ಯುವಕರಂತೂ ಆನ್ಲೈನ್ ಗೇಮ್ ಗಳಿಗೆ ಅಡಿಕ್ಟ್ ಆಗಿದ್ದು, ತಮ್ಮ ಜೀವವೇ ಅದರ ಮೇಲೆ ನಿಂತ ಹಾಗೆ ವರ್ತಿಸುತ್ತಾರೆ. ಹೌದು ಇಂತಹುದೇ ಒಂದು ಘಟನೆ ಮುಂಬೈನಲ್ಲಿ ನಡೆದಿದೆ. PUBG ಆಟವನ್ನು ಆಡುತ್ತಿದ್ದ ಯುವಕನೋರ್ವ 10ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದು, ಇದರಿಂದ ಕೋಪಗೊಂಡ ಪೋಷಕರು ಈ

ಬೆಳ್ತಂಗಡಿ | ತಾ.ಪಂ.ಮಾಜಿ ಉಪಾಧ್ಯಕ್ಷ ಬಾವಿಗೆ ಹಾರಿ ಆತ್ಮಹತ್ಯೆ

ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಲಾಯಿಲ ಅವರು ಶನಿವಾರ ಲಾಯಿಲ ಗ್ರಾಮದ ಆದರ್ಶನಗರದ ಸರ್ಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಅವರು ಕಳೆದ ಒಂದು ವರ್ಷ ಬೆಳ್ತಂಗಡಿ ನಗರದ ಸಮೀಪ

ಚಿರತೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ನಡೆದ ಅವಾಂತರ | ಅರೆಬಟ್ಟೆಯ ಮೃದು ಮೈ ಕಂಡು ಮೆಲ್ಲನೆ ಅಮುಕಿದ ಚಿರತೆ |…

ನಟಿಯರು, ಮಾಡೆಲ್ ಗಳು ತಮ್ಮ ತಮ್ಮ ಸಾಕುಪ್ರಾಣಿಗಳೊಂದಿಗೆ ಫೋಟೋ ಶೂಟ್ ಮಾಡುವುದು ಇತ್ತೀಚಿಗೆ ಮಾಮೂಲಾಗಿದೆ. ಆದರೆ ಇಲ್ಲೊಬ್ಬ ಮಾಡೆಲ್ ಚಿರತೆಗಳೊಂದಿಗೆ ಫೋಟೋಶೂಟ್ ಮಾಡಿ ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಹೌದು, ಚಿರತೆಗಳೊಂದಿಗೆ ಫೋಟೋಶೂಟ್ ಮಾಡುವ ಪ್ರಯತ್ನದಲ್ಲಿ ಮಾಡೆಲ್ ಗಂಭೀರವಾಗಿ

ವ್ಯಾಕ್ಸಿನ್ ಹಾಕಿಸಿಕೊಳ್ಳದಿದ್ದರೆ ಇಂದೇ ಹಾಕಿಸಿಕೊಳ್ಳಿ!! ಸೆಪ್ಟೆಂಬರ್ ಒಂದರಿಂದ ವಾಕ್ಸಿನ್ ಪಡೆದ ಪ್ರಮಾಣಪತ್ರ…

ದೇಶಾದ್ಯಂತ ಜನತೆ ಮಾಸ್ಕ್ ಹಾಕದೇ ಫೈನ್ ಕಟ್ಟಿರುವುದು, ಒದೆ ತಿಂದಿರುವುದು ಎಲ್ಲರಿಗೂ ತಿಳಿದ ವಿಚಾರ.ಆದರೆ ಇನ್ನು ಹೊಸ ಕಾನೂನು ಬರಲಿದ್ದು ಮಾಸ್ಕ್ ಜೊತೆಗೆ ವಾಕ್ಸಿನ್ ಹಾಕಿಸಿಕೊಳ್ಳದಿದ್ದವರಿಗೆ ದಂಡ ಬೀಳಿಲಿದೆ. ಮಹಾಮಾರಿಯ ನಿಯಂತ್ರಣಕ್ಕೆ ಸರ್ಕಾರ ಹರಸಾಹಸ ಪಡುತ್ತಿದ್ದು,ಅಲ್ಲಲ್ಲಿ

ಭಾರತದಲ್ಲಿ ದಾಖಲೆ ಬರೆದ ನಿನ್ನೆಯ ಲಸಿಕಾ ಅಭಿಯಾನ ಕಾರ್ಯಕ್ರಮ | ಒಂದೇ ದಿನದಲ್ಲಿ ಒಂದು ಕೋಟಿ ಲಸಿಕೆ ವಿತರಣೆ !

ಕೊರೋನಾದಿಂದ ದೂರವಿರಲು ಲಸಿಕೆ ಪಡೆಯುವುದು ಅತೀ ಮುಖ್ಯವಾಗಿದೆ. ಇದೀಗ ಲಸಿಕೆ ಅಭಿಯಾನದಲ್ಲಿ ಶುಕ್ರವಾರ ಒಂದೇ ದಿನ 1 ಕೋಟಿ ಲಸಿಕೆಯನ್ನು ಭಾರತ ವಿತರಣೆ ಮಾಡುವ ಮೂಲಕ ದಾಖಲೆ ಬರೆದಿದೆ. ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಲಸಿಕೆ ವಿತರಣೆ ಹೆಚ್ಚಾಗುತ್ತಿದ್ದು, ರಾಜ್ಯ ಮತ್ತು

ಪರಿವರ್ತನಾ ಸುದ್ದಿ ಸಂಪಾದಕ ಜನಾರ್ದನ ಪುರಿಯ ನಿಧನ

ಕಡಬ: ಪರಿವರ್ತನಾ ಸುದ್ದಿ ಪತ್ರಿಕೆಯ ಸಂಪಾದಕ ಕುಟ್ರುಪಾಡಿ ಗ್ರಾಮದ ಪುರಿಯ ನಿವಾಸಿ, ಪ್ರಸ್ತುತ ಮುಂಬಯಿಯಲ್ಲಿ ನೆಲೆಸಿದ್ದ ಜನಾರ್ದನ ಅವರು ಆ.28 ರಂದು ನಿಧನ ಹೊಂದಿದ್ದಾರೆ.ಇವರು ಮುಂಬಯಿಯಲ್ಲಿದ್ದು ಅಸೌಖ್ಯದಿಂದ ಕೆಲ ದಿನಗಳ ಹಿಂದೆ ಎರಡು ಬಾರಿ ಆಸ್ಪತ್ರೆ ಗೆ ದಾಖಲಾಗಿದ್ದರು. ಆ.27 ರ ರಾತ್ರಿ

ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮೈಸೂರು ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ| ಘಟನೆ ನಡೆದು 86 ಗಂಟೆಗಳ ಬಳಿಕ…

ರಾಜ್ಯಾದ್ಯಂತ ಸದ್ದು ಮಾಡಿದ್ದ, ದೆಹಲಿ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣವನ್ನು ಹೋಲುವಂತಹ ಮೈಸೂರು ಕಾಲೇಜು ವಿದ್ಯಾರ್ಥಿನಿಯ ಗ್ಯಾಂಗ್ ರೇಪ್ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದ್ದು ಸುಮಾರು 80 ಜನರಿದ್ದ ಪೊಲೀಸರ ತಂಡ ಆರೋಪಿಗಳನ್ನು ಪತ್ತೆ

ಖ್ಯಾತ ಹೆರಿಗೆ ತಜ್ಞ, ಪುತ್ತೂರು ಸರಕಾರಿ ಆಸ್ಪತ್ರೆಯ ಡಾ.ಸಂದೀಪ್ ನಿಧನ

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞರಾದ ಶಿರ್ವ ಮಂಚಕಲ್ಲು ನಿವಾಸಿ ಡಾ.ಸಂದೀಪ್ ಅವರು ಅನಾರೋಗ್ಯದ ಕಾರಣದಿಂದಾಗಿ ಮಂಗಳೂರಿನಲ್ಲಿ ಆ.27 ರಂದು ರಾತ್ರಿ ನಿಧನರಾದರು. ಇವರು ಸೌತ್ ಕೆನರಾದಲ್ಲಿಯೇ ಅತೀ ಹೆಚ್ಚು ಹೆರಿಗೆ ಮಾಡಿಸಿರುವ ಖ್ಯಾತ ಹೆರಿಗೆ ತಜ್ಞರಾಗಿದ್ದಾರೆ.

‘ ಹೂಸು ಮಾರಾಟಕ್ಕಿದೆ ‘ | ಚೀಸ್ ತಿಂದು ಬಿಡುವ ಈಕೆಯ ಒಂದು ಹೂಸಿನ ಬೆಲೆ 2800 ರೂಪಾಯಿ !!

ಊಹಿಸಿಕೊಳ್ಳಿ. ಮನೆಯಲ್ಲಿ ಕೂತು ಕೂತು ಚೆನ್ನಾಗಿ ತಿಂದು, ನೀವು ಬಿಡುವ ಹೂಸು ಕೂಡಾ ನಿಮಗೆ ಕಾಸು ಕೊಡುವಂತಿದ್ದರೆ… ಇದೇನಿದು ಅಸಂಬದ್ಧ ಎಂದುಕೊಂಡಿರಾ ? ಆದರೆ ಇದು ನಿಜ, ಹೂಸು ಮಾರಿ ಕೂಡಾ ದುಡ್ಡು ಮಾಡುವವರಿದ್ದಾರೆ. ಇಲ್ಲೊಬ್ಬಳು ತನ್ನ ಹೂಸು ಸೇಲ್ ಮಾಡಿ ಬರೋಬ್ಬರಿ 18.6 ಲಕ್ಷ ಡಾಲರ್ ಹಣ