Daily Archives

August 11, 2021

ಎರಡನೇ ಬಾರಿ ಗರ್ಭಿಣಿಯಾದಾಗ ಆದ ಅನುಭವವನ್ನು, ತಮ್ಮ ಲೈಂಗಿಕ ಆಸಕ್ತಿಯನ್ನು ಪುಸ್ತಕ ಬರಹದ ಮೂಲಕ ಹಂಚಿಕೊಂಡ ಕರೀನಾ…

ಬಾಲಿವುಡ್ ಮೋಹಕ ತಾರೆ ಕರೀನಾ ಕಪೂರ್ ಎರಡನೇ ಬಾರಿ ಗರ್ಭಿಣಿಯಾದಾಗಿನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಗರ್ಭಿಣಿ ಫೋಟೋಶೂಟ್​, ರೆಡಿಯೋ ಕಾರ್ಯಕ್ರಮ, ತಮ್ಮ ಪ್ರೆಗ್ನೆನ್ಸಿ ಬುಕ್​, ಎರಡನೇ ಮಗನಿಗೆ ನಾಮಕರಣ ಮಾಡಿದ ಕಾರ್ಯಕ್ರಮ ಹೀಗೆ ಒಂದಲ್ಲಾ ಒಂದು ವಿಷಯಗಳಿಂದಾಗಿ ಸೋಶಿಯಲ್ ಮೀಡಿಯಾ ಗಳಲ್ಲಿ

ಅಕ್ರಮವಾಗಿ ಮಂಜೂರಾಗಿದ್ದ 94 ಸಿ ನಿವೇಶನ ರದ್ದಾಗಿ ಎರಡು ವರ್ಷವಾಗುವಾಗುತ್ತಿದ್ದಂತೆ ಅಧಿಕಾರಿಗಳಿಂದ ಮರು ಮಂಜೂರಾತಿಗೆ…

ಕಡಬ : ಕಡಬದ ಕಲ್ಲಂತಡ್ಕದ ಸ್ಮಶಾನಕ್ಕೆ ಹೊಂದಿಕೊಂಡಿರುವ ಸರಕಾರಿ ಜಮೀನನಲ್ಲಿ ಅಕ್ರಮವಾಗಿ ೯೪ ಸಿ ಯೋಜನೆಯಡಿಯಲ್ಲಿ ಮಂಜೂರಾಗಿರುವ ಹಕ್ಕುಪತ್ರವನ್ನು ರದ್ದು ಪಡಿಸಿ ಎರಡು ವರ್ಷವಾಗುತ್ತಿದ್ದಂತೆ ಮತ್ತೆ ಅದೇ ಜಮೀನಿನಲ್ಲಿ ಅಕ್ರಮವಾಗಿ ಪಡೆದ ೯೪ ಸಿ ನಿವೇಶನವನ್ನು ಅಧಿಕಾರಿಗಳು ಮರು ಮಂಜೂರು ಮಾಡಲು

ಸುಬ್ರಹ್ಮಣ್ಯ : ಕಾಮುಕ ಶಿಕ್ಷಕ ಗುರುರಾಜ್ ವಿರುದ್ದ ಊರವರ ಪ್ರತಿಭಟನೆ | ಕಾಮುಕ ಶಿಕ್ಷಕ ಮತ್ತೆ ಸುಬ್ರಹ್ಮಣ್ಯಕ್ಕೆ…

ಕಡಬ : ಶಾಲಾ ವಿದ್ಯಾರ್ಥಿಯನ್ನು ಅತ್ಯಾಚಾರ ಗೈದ ಆರೋಪ ಹೊತ್ತಿರುವ ಶಿಕ್ಷಕ ಗುರುರಾಜ್ ವಿರುದ್ಧ ಬುಧವಾರ ಕಡಬ ತಾಲೂಕಿನ ಸುಬ್ರಹ್ಮಣ್ಯದ ಎಸ್ ಎಸ್ ಪಿ ಯು ಕಾಲೇಜು ಆವರಣದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಸಾರ್ವಜನಿಕ ಪ್ರತಿಭಟನೆ ನಡೆಯಿತು.ಕಾಮುಕ ಶಿಕ್ಷಕ ಮತ್ತೆ ಸುಬ್ರಹ್ಮಣ್ಯಕ್ಕೆ

ಶತಮಾನದ ಅಂತ್ಯಕ್ಕೆ ಸಂಪೂರ್ಣ ಮುಳುಗಲಿದೆ ಕರಾವಳಿ | ನಾಸಾ ಹೊರಹಾಕಿದ ವರದಿಯಲ್ಲೇನಿದೆ? ಯಾವ ನಗರಗಳು ಅಪಾಯದಲ್ಲಿವೆ?

ಕರಾವಳಿ ಭಾಗದ ಸುಮಾರು 12ಕ್ಕೂ ಮಿಕ್ಕಿ ನಗರಗಳಿಗೆ ಎಚ್ಚರಿಕೆಯ ಸುದ್ದಿಯೊಂದು ಈಗಾಗಲೇ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ಬಗ್ಗೆ ಬಾಹ್ಯಕಾಶ ಸಂಸ್ಥೆ ನಾಸಾ ತನ್ನ ವರದಿಯನ್ನು ನೀಡಿದ್ದು, ಈ ವರದಿಯ ಪ್ರಕಾರ ಈ ಶತಮಾನದ ಅಂತ್ಯಕ್ಕೆ ಕೆಳಕಂಡ ನಗರಗಳು ಸಂಪೂರ್ಣವಾಗಿ ಮುಳುಗಲಿದೆ ಎಂಬ ಎಚ್ಚರಿಕೆಯ

ಬಂಟ್ವಾಳ :ಪೈಪ್ ಲೈನ್ ಕೊರೆದು ಪೆಟ್ರೋಲಿಯಂ ಉತ್ಪನ್ನ ಕಳ್ಳತನ |ಪ್ರಕರಣದ ಪ್ರಮುಖ ಆರೋಪಿ ಬಂಧನ

ಬಂಟ್ವಾಳ: ಕಳೆದ ಕೆಲ ದಿನಗಳ ಹಿಂದೆ ಬಂಟ್ವಾಳ ಅರಳ ಗ್ರಾಮದಲ್ಲಿ ಬೆಳಕಿಗೆ ಬಂದಿದ್ದ ಆಯಿಲ್ ಮತ್ತು ನ್ಯಾಚುರಲ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗೆ ಸೇರಿದ ಪೆಟ್ರೋಲಿಯಂ ಪೈಪ್ ಲೈನ್ ಕೊರೆದು ಪೈಪ್ ಅಳವಡಿಸಿ ಸುಮಾರು 40 ಲಕ್ಷದ ಪೆಟ್ರೋಲಿಯಂ ಉತ್ಪನ್ನ ಕಳ್ಳತನ ಮಾಡಿರುವ

11ಇ ನಕ್ಷೆಗೆ ಸಲ್ಲಿಸಿದ ಅರ್ಜಿ 16 ತಿಂಗಳಿನಿಂದ ಕಡಬ ಗ್ರಾಮ ಕರಣಿಕರ ಕಛೇರಿಯಲ್ಲಿಯೇ ಬಾಕಿ! |ಪ್ರಧಾನ ಮಂತ್ರಿ…

ಕಡಬ: 11 ಇ ನಕ್ಷೆ ತಯಾರಿಸಲು ಅರ್ಜಿ ಸಲ್ಲಿಸಿ ಸುಮಾರು 16 ತಿಂಗಳು ಕಳೆದರೂ ಅರ್ಜಿಯನ್ನು ಕಛೇರಿಯಲ್ಲಿಟ್ಟುಕೊಂಡು ಅರ್ಜಿಗೆ ಸಂಬಂಧಿಸಿ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಅರ್ಜಿದಾರರು ಪ್ರದಾನಿ ಕಾರ್ಯಲಯಕ್ಕೆ ದೂರು ಸಲ್ಲಿಸಿದ್ದು ಪರಿಣಾಮ ತ್ವರಿತ ಅರ್ಜಿ ವಿಲೇವಾರಿ ನಡೆಸಿ ವರದಿ ನೀಡುವಂತೆ

ಉರುಳಿಗೆ ಸಿಕ್ಕ ಚಿರತೆ ಬೋನಿಗೆ | ಯಶಸ್ವಿ ಕಾರ್ಯಾಚರಣೆ

ಪೆರುವಾಜೆ ಗ್ರಾಮದ ಕಾನಾವು ಸಮೀಪದ ಪೆರುವಾಜೆ ಬ್ಲಾಕ್ ಅರಣ್ಯ ಪ್ರದೇಶದಲ್ಲಿ ಉರುಳಿಗೆ ಬಿದ್ದ ಚಿರತೆಯನ್ನು ಯಶಸ್ವಿ ಕಾರ್ಯಾಚರಣೆಯ ಮೂಲಕ ಸೆರೆ ಹಿಡಿಯಲಾಗಿದೆ. ತಜ್ಞ ವೈದ್ಯರ ತಂಡ ಅರವಳಿಕೆ ಮದ್ದು ಪ್ರಯೋಗಿಸಿದ ಅನಂತರ ಚಿರತೆಯನ್ನು ಸೆರೆ ಹಿಡಿದು ಬೋನಿನ‌ ಮೂಲಕ ಪಶ್ಚಿಮ ಘಟ್ಟದ ಕಾಡಿಗೆ

ಮಂಗಳೂರು | ಖೈದಿಗೆ ಅನಾನಸು ಹಣ್ಣಿನೊಳಗೆ ಗಾಂಜಾ ಪೂರೈಕೆಗೆ ಯತ್ನ, ಆರೋಪಿ ಅಂದರ್

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿರುವ ಖೈದಿಯೋರ್ವನಿಗೆ ಅನನಾಸು ಹೆಣ್ಣಿನೊಳಗೆ ಗಾಂಜಾ ಪೂರೈಕೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಅಬ್ದುಲ್ ಮಜೀದ್ ಎಂಬಾತನೇ ವಿಚಾರಣಾಧೀನ ಖೈದಿಗೆ ಗಾಂಜಾ ನೀಡಲು ಯತ್ನಿಸಿದ ಆರೋಪಿ ಎಂದು ತಿಳಿದುಬಂದಿದೆ. ಅಬ್ದುಲ್

ಮೂರನೇ ಅಲೆ ಎದುರಿಸಲು ದ.ಕ ಜಿಲ್ಲೆ ಸರ್ವ ರೀತಿಯಲ್ಲಿಯೂ ಸಜ್ಜು | ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾಹಿತಿ

ಮಂಗಳೂರು: ಕೊರೋನಾ ಮೂರನೇ ಅಲೆ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಾಗಾಲೇ ಕಾರ್ಯಪ್ರವೃತ್ತವಾಗಿದ್ದು, ಜಿಲ್ಲಾಡಳಿತ ಏನೆಲ್ಲಾ ಕ್ರಮ ಕೈಗೊಂಡಿದೆ ಎಂಬುದರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಮಂಗಳೂರು ಪ್ರೆಸ್

ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದ ದಿನದ ಸವಿನೆನಪಿಗಾಗಿ ಇನ್ನು ಮುಂದೆ ಆಗಸ್ಟ್ 7 “ರಾಷ್ಟ್ರೀಯ ಜಾವಲಿನ್…

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ನೀರಜ್ ಚೋಪ್ರಾ. ಈ ದಾಖಲೆ ಸದಾ ನೆನಪು ಉಳಿಯುವಂತೆ ಮಾಡಲು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಆಗಸ್ಟ್ 7 ನೇ ತಾರೀಖನ್ನು ರಾಷ್ಟ್ರೀಯ ಜಾವೆಲಿನ್ ಡೇ ಹೆಸರಿನಲ್ಲಿ