ಆ.15 : ಸವಣೂರು ವಿದ್ಯಾರಶ್ಮಿಯಲ್ಲಿ ಶೀಂಟೂರು ಸ್ಮೃತಿ 2021
ಸವಣೂರು : ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ 15ನೆ ಅಗೋಸ್ತು 2021ನೆ ಆದಿತ್ಯವಾರದಂದು 75ನೆ ಸ್ವಾತಂತ್ರೋತ್ಸವ ದಿನಾಚರಣೆ ಮತ್ತು ಶೀಂಟೂರು ಸ್ಮೃತಿ 2021 (ಸ್ಥಾಪಕರ ದಿನಾಚರಣೆ) ಜಂಟಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು ಸಂಚಾಲಕ ಕೆ. ಸೀತಾರಾಮ!-->…