Day: August 2, 2021

ಸವಣೂರಿನಲ್ಲಿ 25 ಕ್ಕೂ ಹೆಚ್ಚು ಮಂದಿ ಎಸ್.ಡಿ.ಪಿ.ಐ. ಪಕ್ಷಕ್ಕೆ ಸೇರ್ಪಡೆ

ಸವಣೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ಗ್ರಾಮ ಸಮಿತಿ ವತಿಯಿಂದ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮವು ಇಂದು ಸವಣೂರಿನಲ್ಲಿ ನಡೆಯಿತು.ಪ್ರಸಕ್ತ ರಾಜಕೀಯ ಸನ್ನೀವೇಶ ಮತ್ತು ಪಕ್ಷದ ತತ್ವ ಸಿದ್ದಾಂತದ ಕುರಿತು ಎಸ್.ಡಿ.ಪಿ.ಐ.ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಸಿದ್ದೀಕ್ ಪುತ್ತೂರು ರವರು ಸವಿಸ್ತಾರವಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ 25 ಮಂದಿ ಎಸ್.ಡಿ.ಪಿ.ಐ. ಸವಣೂರು ಗ್ರಾಮ ಸಮಿತಿ ಅದ್ಯಕ್ಷ ರಜಾಕ್ ಕೆನರಾ ರವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಕಾರ್ಯಕ್ರಮದಲ್ಲಿ …

ಸವಣೂರಿನಲ್ಲಿ 25 ಕ್ಕೂ ಹೆಚ್ಚು ಮಂದಿ ಎಸ್.ಡಿ.ಪಿ.ಐ. ಪಕ್ಷಕ್ಕೆ ಸೇರ್ಪಡೆ Read More »

ಸವಣೂರು : ದಲಿತ ಮುಖಂಡ ಶಿವಪ್ಪ ಅಟ್ಟೋಳೆ ಅವರಿಗೆ ಶ್ರದ್ಧಾಂಜಲಿ

ಸವಣೂರು :ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ಗ್ರಾಮ ಸಮಿತಿ ಹಾಗೂಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಪ್ರೋ ಕೃಷ್ಣಪ್ಪ ಸ್ಥಾಪಿತ)ಪುತ್ತೂರು ತಾಲೂಕು ಮತ್ತು ಕಡಬ ತಾಲೂಕು ಶಾಖೆ ಇದರ ಜಂಟಿ ಆಶ್ರಯದಲ್ಲಿ ದಿ.ಶಿವಪ್ಪ ಅಟ್ಟೋಳೆಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಆ.1ರಂದು ಮಾಂತೂರು ಅಂಬೇಡ್ಕರ್ ಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಗಣೇಶ್ ಗುರಿಯಾನ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಹಿರಿಯ ದಲಿತ ಮುಖಂಡರು ಮತ್ತು SDPI ರಾಜ್ಯ ಸಮಿತಿ ಸದಸ್ಯ ಆನಂದ ಮಿತ್ತಬೈಲ್, ಸುಳ್ಯ …

ಸವಣೂರು : ದಲಿತ ಮುಖಂಡ ಶಿವಪ್ಪ ಅಟ್ಟೋಳೆ ಅವರಿಗೆ ಶ್ರದ್ಧಾಂಜಲಿ Read More »

ಕಾರ್ಕಳ:ಅರ್ಬಿ ಫಾಲ್ಸ್ ನಲ್ಲಿ ನೀರಿಗಿಳಿದ ಯುವತಿ ನೀರುಪಾಲು ಈಜು ಅರಿತಿದ್ದರೂ ಜೀವ ಉಳಿಸಲಿಲ್ಲ ಜವರಾಯ

ಮಲ್ಪೆ ಬೀಚ್ ನಲ್ಲಿ ಯುವತಿಯೊಬ್ಬಳು ನೀರು ಪಾಲಾಗಿ, ಉಳಿದವರು ಗಂಭೀರ ಸ್ಥಿತಿಗೆ ತಲುಪಿದ ಘಟನೆ ಮಾಸುವ ಮುನ್ನವೇ,ಇಂದು ಕಾರ್ಕಳ ತಾಲೂಕಿನ ಪರಪ್ಪಾಡಿ ಅರ್ಬಿ ಫಾಲ್ಸ್ ನಲ್ಲಿ ತನ್ನ ಇತರ ಗೆಳತಿಯರೊಂದಿಗೆ ಸೇರಿಕೊಂಡು ವೀಕ್ಷಣೆಗೆ ತೆರಳಿದ ಯುವತಿಯೊಬ್ಬಳು ನೀರುಪಾಲಾದ ಘಟನೆ ನಡೆದಿದ್ದು, ಮೃತ ಯುವತಿಯನ್ನು ಪ್ರಸ್ತುತ ಕಾರ್ಕಳ ಕಾಲೇಜ್ ಒಂದರ ವಿದ್ಯಾರ್ಥಿನಿ, ಮಂಗಳೂರು ಮೂಲದ ವರ್ಷಿತ ಎಂದು ಗುರುತಿಸಲಾಗಿದೆ. ಗೆಳೆತಿಯರೊಂದಿಗೆ ಫಾಲ್ಸ್ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ, ಆಟವಾಡಲು ನೀರಿಗೆ ಇಳಿದಿದ್ದು, ಎಲ್ಲರೂ ನೋಡ ನೋಡುತ್ತಿದ್ದಂತೆಯೇ ನೀರಿನ ಸೆಳೆತಕ್ಕೆ ಸಿಲುಕಿ …

ಕಾರ್ಕಳ:ಅರ್ಬಿ ಫಾಲ್ಸ್ ನಲ್ಲಿ ನೀರಿಗಿಳಿದ ಯುವತಿ ನೀರುಪಾಲು ಈಜು ಅರಿತಿದ್ದರೂ ಜೀವ ಉಳಿಸಲಿಲ್ಲ ಜವರಾಯ Read More »

ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ವತಿಯಿಂದ ಶಿಕ್ಷಕರಿಗೆ ಕನಿಷ್ಠ ವೇತನ ಮತ್ತು ಸೇವಾ ಭದ್ರತೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ದ.ಕ. ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ (ರಿ) ಇದರ ವತಿಯಿಂದ ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರಿಗೆ ಕನಿಷ್ಠ ವೇತನ ಮತ್ತು ಸೇವಾಭದ್ರತೆಯನ್ನು ಕಲ್ಪಿಸುವಂತೆ ಮನವಿ ಸಲ್ಲಿಸಲಾಯಿತು. ನಿಯಮಬಾಹಿರವಾಗಿ ನಡೆಯುತ್ತಿರುವ ಖಾಸಗಿ ಶಾಲೆಗಳ ಮೇಲೆ ಡೇರಾ ಪ್ರಾಧಿಕಾರದಡಿ ಕ್ರಮ ಜರುಗಿಸುವಂತೆ ಬಳಗದ ಪರವಾಗಿ ಮನವಿ ಮಾಡಲಾಯಿತು. ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರರವರು ಶಿಕ್ಷಕರ ಸಮಸ್ಯೆಯನ್ನು ಆಲಿಸಿದ ಬಳಿಕ ‘ಡೇರಾ’ ಪ್ರಾಧಿಕಾರದ ಅಡಿಯಲ್ಲಿ ಸಾಧ್ಯವಿರುವ ಕ್ರಮವನ್ನು ತೆಗೆದುಕೊಳ್ಳುತ್ತೇನೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅರವಿಂದ ಶ್ಯಾನಭಾಗ, …

ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ವತಿಯಿಂದ ಶಿಕ್ಷಕರಿಗೆ ಕನಿಷ್ಠ ವೇತನ ಮತ್ತು ಸೇವಾ ಭದ್ರತೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ Read More »

ಜನ ವಿರಳ ಇರುವ ಆ ಕಾಲೋನಿಯಲ್ಲಿ ಕಿಸ್ಸಿಂಗ್ ವರ್ಕ್ ಔಟ್ ಮಾಡಲು ಬರುವ ಜೋಡಿಗಳು | ಬೇಸತ್ತ ಸ್ಥಳೀಯರಿಂದ ‘ ನೋ ಕಿಸ್ಸಿಂಗ್ ಝೋನ್ ‘ ಬೋರ್ಡು ಹಾಕಿ ಎಚ್ಚರಿಕೆ

ಇಲ್ಲಿ ಕಸ ಹಾಕುವಂತಿಲ್ಲ, ಇಲ್ಲಿ ಕಾರು ಪಾರ್ಕ್ ಮಾಡುವಂತಿಲ್ಲ, ನೋ ಸ್ಮೋಕಿಂಗ್ ಝೋನ್ ಅನ್ನೋ ಬೋರ್ಡ್‌‌ಗಳನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೀರಿ. ಆದರೆ ಈ ಬಾರಿ ಹೊಸದೊಂದು ಬೋರ್ಡ್ ಭಾರಿ ಸದ್ದು ಮಾಡುತ್ತಿದೆ. ಅದೇನೆಂದರೆ ‘ನೋ ಕಿಸ್ಸಿಂಗ್ ಝೋನ್’ ಬೋರ್ಡ್. ಇಲ್ಲಿ ಯಾರೂ ಚುಂಬಿಸುವಂತಿಲ್ಲ ಎಂದು ನಿವಾಸಿಗಳು ಬರೆದ ಬೋರ್ಡ್ ಬಾರಿ ವೈರಲ್ ಆಗಿದೆ. ಮುಂಬೈನ ಬೋರಿವಿಲಿಯಲ್ಲಿನ ಸತ್ಯಂ ಶಿವಂ ಸುಂದರಂ ಹೌಸಿಂಗ್ ಕಾಲೋನಿ ನಿವಾಸಿಗಳು ಈ ರೀತಿ ನೋ ಕಿಸ್ಸಿಂಗ್ ಝೋನ್(ಚುಂಬನ ನಿಷೇಧಿತ ಪ್ರದೇಶ) ಬೋರ್ಡ್ ಹಾಕಿ …

ಜನ ವಿರಳ ಇರುವ ಆ ಕಾಲೋನಿಯಲ್ಲಿ ಕಿಸ್ಸಿಂಗ್ ವರ್ಕ್ ಔಟ್ ಮಾಡಲು ಬರುವ ಜೋಡಿಗಳು | ಬೇಸತ್ತ ಸ್ಥಳೀಯರಿಂದ ‘ ನೋ ಕಿಸ್ಸಿಂಗ್ ಝೋನ್ ‘ ಬೋರ್ಡು ಹಾಕಿ ಎಚ್ಚರಿಕೆ Read More »

ಕಾರ್ಕಳ | ಬಜಗೋಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು-ಸ್ಕೂಟರ್ ಅಪಘಾತ, ಹಿರಿಯ ನಾಗರಿಕರೊಬ್ಬರ ಸಾವು

ಕಾರ್ಕಳ : ಕಾರು ಮತ್ತು ದ್ವಿಚಕ್ರದ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಮೃತಪಟ್ಟ ಘಟನೆ ಬಜಗೋಳಿ ಕಂಬಳ ಕ್ರೀಡಾಂಗಣದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬಂಜನಕ್ಯಾರ್ ಶೇಖರ್ ದೇವಾಡಿಗ (72) ಎಂಬವರು ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೂಕ್ರ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಬಜಗೋಳಿಯಿಂದ ದಿಡಿಂಬಿರಿಯ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ ಹೋಗುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸವಾರರಿಬ್ಬರು ರಸ್ತೆ ಮೇಲೆ ಬಿದ್ದು …

ಕಾರ್ಕಳ | ಬಜಗೋಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು-ಸ್ಕೂಟರ್ ಅಪಘಾತ, ಹಿರಿಯ ನಾಗರಿಕರೊಬ್ಬರ ಸಾವು Read More »

ಹಾಕಿದ ಬುರ್ಕಾ ಮತ್ತೆ ಕೊಡ್ತಾ ಕೈ ?! | ಅಜೀಜ್ ಪಾಷಾ ನ ನಂಬಿ ಕೆಟ್ಲಾ ‘ ಗಂಡ ಹೆಂಡತಿ ‘ ಸಂಜನಾ ?!

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ. ನಟಿ ಜೈಲು ಸೇರಿದ್ದ ಸಮಯದಲ್ಲಿ, ಅವರ ಮದುವೆ ವಿಷಯವೂ ಬಹಿರಂಗವಾಗಿತ್ತು. ಜಾಮೀನಿನ ಮೇಲೆ ಹೊರಬಂದಿದ್ದ ಸಂಜನಾ, ಪತಿ ಅಜೀಜ್ ಪಾಷ ಅವರ ಜೊತೆಗೆ ವಿವಾಹವಾಗಿದ್ದು ನಿಜ ಎಂದು ಒಪ್ಪಿಕೊಂಡಿದ್ದರು. ಆದರೆ ಪ್ರೀತಿಸಿ ಅಂತರ್ ಧರ್ಮೀಯ ವಿವಾಹವಾಗಿದ್ದ ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಹಾಗಾಗಿ ಇದೀಗ ವಿವಾಹ ವಿಚ್ಛೇದನ ಪಡೆಯುವುದಕ್ಕೆ ನಿರ್ಧಾರ ಮಾಡಿದ್ದಾರೆ ಅನ್ನೋ …

ಹಾಕಿದ ಬುರ್ಕಾ ಮತ್ತೆ ಕೊಡ್ತಾ ಕೈ ?! | ಅಜೀಜ್ ಪಾಷಾ ನ ನಂಬಿ ಕೆಟ್ಲಾ ‘ ಗಂಡ ಹೆಂಡತಿ ‘ ಸಂಜನಾ ?! Read More »

ದಕ್ಷಿಣ ಕನ್ನಡ | ಕೇರಳದ ಗಡಿಭಾಗಗಳಲ್ಲಿ ತಪಾಸಣೆ ಚುರುಕು, ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಗೇಟ್ ಓಪನ್

ಮಂಗಳೂರು: ಕೊರೋನಾ ವೇಗವಾಗಿ ಹೆಚ್ಚುತ್ತಿರುವ ಕಾರಣ ನೀಡಿ ದ.ಕ ಜಿಲ್ಲಾಡಳಿತ ದಿಢೀರ್ ಆಗಿ ತಲಪಾಡಿ ಸಹಿತ ಕೇರಳ ಗಡಿಗಳಲ್ಲಿ ತಪಾಸಣೆ ಚುರುಕುಗೊಳಿಸಿದ ಜೊತೆಗೇ, ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಸೋಮವಾರದಿಂದ ಕೋವಿಡ್ ಟೆಸ್ಟ್ ಕೂಡಾ ಸ್ಥಗಿತಗೊಳಿಸಿದೆ. ಇದರಿಂದ ಕಾಸರಗೋಡು ಭಾಗದ ಜನತೆ ಸಿಟ್ಟಿಗೆದ್ದಿದ್ದಾರೆ. ಇನ್ನೊಂದೆಡೆ ಸ್ಥಳದಲ್ಲಿ ಜಿಲ್ಲಾಡಳಿತ ಹಾಗೂ ಮಂಗಳೂರ ಪೊಲೀಸರ ವಿರುದ್ಧ ಪದೇಪದೇ ನಿಂದನೆಯಲ್ಲಿ ತೊಡಗಿದ್ದ ಕೇರಳದ ಓರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ನಿರ್ದೇಶನದಂತೆ ಕೊರೋನಾ ನಿಯಂತ್ರಣಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತಷ್ಟು ಕಟ್ಟುನಿಟ್ಟಿನ …

ದಕ್ಷಿಣ ಕನ್ನಡ | ಕೇರಳದ ಗಡಿಭಾಗಗಳಲ್ಲಿ ತಪಾಸಣೆ ಚುರುಕು, ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಗೇಟ್ ಓಪನ್ Read More »

ಕಾರ್ಕಳ | ಮಂಗ ಓಡಿಸಲು ಕೋವಿ ಹಿಡಿದು ಓಡಿದಾಗ ಎಡವಿ ಬಿದ್ದು ಸಿಡಿದ ಗುಂಡು, ಕಿವಿಯನ್ನು ಸೀಳಿಕೊಂಡು ಹೋದ ಗುಂಡು

ಕೋವಿಯಿಂದ ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಕುಕ್ಕುಜೆ ಎಂಬಲ್ಲಿ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಕರುಣಾಕರ್ ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಸಂಜೀವ ಪೂಜಾರಿ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕರುಣಾಕರ್, ತೋಟದಲ್ಲಿದ್ದ ಮಂಗನನ್ನು ಓಡಿಸುವ ಸಲುವಾಗಿ ಕೋವಿ ಹಿಡಿದು ಹೊರಟಿದ್ದರು. ಆ ವೇಳೆ ಕಾಲಿಗೆ ಕಲ್ಲು ತಾಗಿ ಎಡವಿದ್ದು, ಕೈಯಲ್ಲಿದ್ದ ಕೋವಿಯಿಂದ ಗುಂಡು ಹಾರಿದೆ. ಹಾಗಾಗಿ ಅವರ ಕಿವಿ ಭಾಗಕ್ಕೆ ಬಲವಾದ ಗಾಯವಾಗಿದೆ ಎಂದು ತಿಳಿದುಬಂದಿದೆ. ಕರುಣಾಕರ್ ಅವರನ್ನು …

ಕಾರ್ಕಳ | ಮಂಗ ಓಡಿಸಲು ಕೋವಿ ಹಿಡಿದು ಓಡಿದಾಗ ಎಡವಿ ಬಿದ್ದು ಸಿಡಿದ ಗುಂಡು, ಕಿವಿಯನ್ನು ಸೀಳಿಕೊಂಡು ಹೋದ ಗುಂಡು Read More »

ಮೈದಾನವನ್ನು ಆಕ್ರಮಿಸಿಕೊಂಡು ಆಡಿದ ಭಾರತದ ಹಾಕಿ ವನಿತೆಯರು | ಬಲಿಷ್ಠ ಆಸ್ಟ್ರೇಲಿಯಾವನ್ನೇ ಬಡಿದು’ ಹಾಕಿ ‘ ಸೆಮಿಫೈನಲ್ ಗೆ ಲಗ್ಗೆ !

ಟೋಕಿಯೊ: ಇನ್ನೇನು ತಾವು ಸೋತು ಹೋದೆವು ಎಂದುಕೊಳ್ಳುವಾಗ, ಸರಣಿ ಸೋಲುಗಳ ನೋವು ಅವಮಾನದಿಂದ ಚಿಮ್ಮಿ ಮೇಲೆದ್ದಿದೆ ಮಹಿಳಾ ಹಾಕಿ ತಂಡ. ಒಲಿಂಪಿಕ್ಸ್ ಇತಿಹಾಸದಲ್ಲಿ 41 ವರ್ಷಗಳ ಬಳಿಕ ಎಂಟರ ಘಟ್ಟಕ್ಕೇರಿರುವ ಭಾರತ ಮಹಿಳಾ ಹಾಕಿ ತಂಡ, ಇಂದು ನಡೆದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ. ಭಾರತದ ಪುರುಷರ ಹಾಕಿ ತಂಡ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದ್ದು, ಇದೀಗ ಮಹಿಳಾ ಹಾಕಿ ತಂಡ ಕೂಡ ಸೆಮಿಫೈನಲ್ ಪ್ರವೇಶಿಸಿದೆ. ಆಸ್ಟ್ರೇಲಿಯಾದ ಎದುರು ಆಡುವಾಗ …

ಮೈದಾನವನ್ನು ಆಕ್ರಮಿಸಿಕೊಂಡು ಆಡಿದ ಭಾರತದ ಹಾಕಿ ವನಿತೆಯರು | ಬಲಿಷ್ಠ ಆಸ್ಟ್ರೇಲಿಯಾವನ್ನೇ ಬಡಿದು’ ಹಾಕಿ ‘ ಸೆಮಿಫೈನಲ್ ಗೆ ಲಗ್ಗೆ ! Read More »

error: Content is protected !!
Scroll to Top