ಹೊಸ ಕನ್ನಡ.ಕಾಮ್ | ಎಲ್ಲಾ ಜಾಹೀರಾತುಗಳು ನಮ್ಮಲ್ಲಿ ಸಂಪೂರ್ಣ ಉಚಿತ !

ಪ್ರೀತಿಯ ಓದುಗ ಮಿತ್ರ,
ಹೊಸ ಕನ್ನಡ ನಿಮಗಾಗಿ ಹೊತ್ತು ತರುತ್ತಿದೆ ಒಂದು ವಿಶೇಷವಾದ ಪ್ಯಾಕೇಜ್ !

 

ಕರ್ನಾಟಕದ ಪತ್ರಿಕೋದ್ಯಮದಲ್ಲಿ ಒಂದು ಹೊಸ ಇದು ಪ್ರಯೋಗ.
ಕೊರೋನಾದ ಬಸವಳಿದ ಕಾಲದಲ್ಲಿ ಕಂಗೆಟ್ಟು ನಿಂತಿರುವ ಉದ್ದಿಮೆದಾರರಿಗೆ, ವ್ಯಾಪಾರಸ್ಥರಿಗೆ, ಉದ್ಯೋಗದಾತರಿಗೆ, ಕೆಲಸದ ಹುಡುಕಾಟದಲ್ಲಿರುವ ಜನರಿಗೆ, ತಮ್ಮ ಬದುಕನ್ನು ತಮ್ಮದೇ ರೀತಿಯಲ್ಲಿ ಕಟ್ಟಿಕೊಳ್ಳುವ ಇರಾದೆ ಇರುವವರಿಗೆ – ಎಲ್ಲರಿಗೂ ಅನುಕೂಲ ಆಗಲೆಂದು ಈ ಪ್ರಯತ್ನ.

ನಿಮ್ಮ ಜಾಹೀರಾತುಗಳನ್ನು ನಮ್ಮ ಹೊಸ ಕನ್ನಡ ವೆಬ್ ತಾಣದ ಮೂಲಕ ಮತ್ತು ಇತರ ಡಿಸ್ಟ್ರಿಬ್ಯೂಶನ್ ಮೂಲಕ ಜನರಿಗೆ ತಲುಪಿಸಲು ಪ್ರಯತ್ನಿಸಲಾಗುವುದು.
ನೀವು ನೀಡುವ ಪ್ರತಿ ಜಾಹೀರಾತು ಕೂಡಾ ಇಲ್ಲಿ ಉಚಿತ.
ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಮತ್ತು ಉದ್ದಿಮೆದಾರರಿಗೆ ಪಾಶಸ್ತ್ಯ. ಕೆಲಸದ ಹುಡುಕಾಟದಲ್ಲಿರುವ ಜನರಿಗೆ ಎಲ್ಲಕ್ಕಿಂತ ಮೊದಲ ಆದ್ಯತೆ.

ಉದ್ಯೋಗಾಕಾಂಶಿಗಳು ನಿಮ್ಮ ವಿದ್ಯಾರ್ಹತೆ, ಎಕ್ಸ್ಪೀರಿಯೆನ್ಸ್, ಕೆಲಸ ಮಾಡಲು ಇಚ್ಛಿಸುವ ಪ್ರದೇಶ ಇತ್ಯಾದಿ ಡೀಟೇಲ್ಸ್ ಅನ್ನು e-mail ಮಾಡಿ. hosakannada@gmail.com | ಅಥವಾ ಕರೆ ಮಾಡಿ 81478 20538. ನೀವು ನಿಮ್ಮ ಜಾಹೀರಾತುಗಳನ್ನು ಹೊಸಕನ್ನಡ ವೆಬ್ ಸೈಟ್ ಗೆ ಕೆಳಗಿನ ಲಿಂಕ್ ಬಳಸಿ ಅಪ್ಲೋಡ್ ಕೂಡಾ ಮಾಡಬಹುದು.

https://hosakannada.com/adverts/add/

Leave A Reply

Your email address will not be published.