Monthly Archives

May 2021

ಉಪ್ಪಿನಂಗಡಿ | ಮನೆ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು, ನಾಲ್ವರ ಬಂಧನ

ಉಪ್ಪಿನಂಗಡಿ : ಕರಾಯ ಪರಿಸರದಲ್ಲಿ ಈ ಬಾರಿಯ ವರ್ಷಾರಂಭದ ಜನವರಿಯಲ್ಲಿ ಹಾಗೂ ಕಳೆದ ಮೇ ನಲ್ಲಿ ನಡೆದ ಮನೆ ಕಳ್ಳತನದ ಆರೋಪಿಗಳನ್ನು ಪೊಲೀಸ್ ಬಂಧಿಸಿದ್ದಾರೆ. ಬಂಧಿತರು ಕರಾಯ ಪರಿಸರದವರಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿ ಇವರು ಈ ಎರಡು ಮನೆಗಳಲ್ಲಿ ಕಳವು ನಡೆಸಿ, ಲಕ್ಷಾಂತರ

ಜೂನ್ 7 ರ ಬಳಿಕ ಕೂಡಾ ಲಾಕ್ ಡೌನ್ ಮುಂದುವರಿಕೆ ಸಾಧ್ಯತೆ ದಟ್ಟ | ಸುಳಿವು ನೀಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ರಾಜ್ಯದಲ್ಲಿ ಜೂನ್ ಏಳರ ಬಳಿಕ ಕೂಡಾ ಲಾಕ್ ಡೌನ್ ವಿಸ್ತರಣೆಯಾಗುವ ಸಾಧ್ಯತೆಯ ದಟ್ಟ ಸುಳಿವು ಗೋಚರ ಆಗಿದೆ. ಈ ಸುಳಿವನ್ನು ಇದೀಗ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ಸೋಂಕು ಹರಡುವ ಪರಿಸ್ಥಿತಿ ಸುಧಾರಿಸಿದೆ. ಆದರೆ ಇನ್ನೂ ಕೂಡ ಇನ್ನೂ ನಮ್ಮ

ಕಾರ್ಕಳದಲ್ಲಿ ವಿವಾಹಿತ ಮಹಿಳೆ ಆತ್ಮಹತ್ಯೆ | ಕಳೆದ ಲಾಕ್ ಡೌನ್ ನಲ್ಲಿ ಪತಿ, ಈ ಲಾಕ್ ಡೌನ್ ನಲ್ಲಿ ಪತ್ನಿ ಸಾವು

ಇತ್ತೀಚೆಗೆ ಗಂಡನನ್ನು ಕಳೆದುಕೊಂಡು ಮನನೊಂದಿದ್ದ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ. ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ಅಶ್ವಥಕಟ್ಟೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಶ್ವಥಕಟ್ಟೆ ಬಾಂಕೋಡಿ ರೇಖಾ (33) ಅವರೇ ನೇಣಿಗೆ ಶರಣಾದ ಮಹಿಳೆ. ಮುಂಬೈನಲ್ಲಿ

ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅವರ ತೇಜೋವಧೆಗೆ ಯತ್ನ | ಕಠಿಣ ಕ್ರಮಕ್ಕೆ ಆಗ್ರಹ

ಮಂಗಳೂರು: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅವರು ಯುವತಿ ಜೊತೆಗೆ ವಾಟ್ಸಪ್ ಚಾಟ್ ಮಾಡಿದಂತೆ ನಕಲಿ ಚಾಟ್ ಸೃಷ್ಟಿ ಮಾಡಿ ಅಪಪ್ರಚಾರ ಮಾಡುತ್ತಿರುವುದನ್ನು ವಿಶ್ವ ಹಿಂದೂ ಪರಿಷತ್ ವ್ಯಾಪಕವಾಗಿ ಖಂಡಿಸಿದೆ. ಯುವತಿ ಜೊತೆಗೆ ಚಾಟ್ ಮಾಡುತ್ತಾ ಆಕೆಯನ್ನು ಲಾಡ್ಜ್ ಗೆ

ಪುತ್ತೂರು | ರಿಯಲ್ ಎಸ್ಟೇಟ್ ಉದ್ಯಮಿಗಳಾದ ರೋಶನ್ ರೈ ಬನ್ನೂರು ಮತ್ತು ದಾವೂದ್ ನಡುವೆ ಪರಸ್ಪರ ಹಲ್ಲೆ ,ಆಸ್ಪತ್ರೆಗೆ…

ಕಾರು ನಿಲ್ಲಿಸಿ ಹಲ್ಲೆ ಮತ್ತು ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆದ ಎರಡು ‌ಪ್ರತ್ಯೇಕ ಆರೋಪಗಳ ಅಡಿ ಬನ್ನೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳಿಬ್ಬರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪೊಲೀಸರು ಇವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ ಉದ್ಯಮಿ ರೋಶನ್ ರೈ

ತೋಟಕ್ಕೆ ನೀರು ಹರಿಸಿ ಮನೆಗೆ ಬರುವಾಗ ಮಗಳ ರೂಮಿ ನಿಂದ ಬರುತ್ತಿತ್ತು ವಿಚಿತ್ರ ಸದ್ದು | ಇನ್ನೈದು ನಿಮಿಷಗಳಲ್ಲಿ ಅಲ್ಲಿ…

ಪ್ರೇಯಸಿಯನ್ನು ಭೇಟಿ ಮಾಡಲು ಹೋದ ಯುವಕನೊಬ್ಬ ಆಕೆಯ ತಂದೆಯ ಕೈಯಿಂದ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಚಿತ್ತೂರು ಜಿಲ್ಲೆಯ ಪಲಮನೇರುವಿನಲ್ಲಿ ನಡೆದಿದೆ. ಕೊಲೆಯಾದ ಯುವಕ ಧನಶೇಖರ್ (23) ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಮಂಡಲದ ಪೆಂಗಾರಗುಂಟ ಮೂಲದವನು. ಆತನಬೆಂಗಳೂರಿನಲ್ಲಿ

ಲಸಿಕೆ ಪಡೆಯದ ಸರ್ಕಾರಿ ನೌಕರರಿಗಿಲ್ಲ ಸಂಬಳ | ಏನಿದು ಈ ಸರ್ಕಾರದ ಹೊಸ ನಿಯಮ

ಕೊರೋನಾ ವೈರಸ್‌ನ ಎರಡನೇ ಅಲೆಯ ನಡುವೆ, ಛತ್ತೀಸ್‌ಗಢದ ಬುಡಕಟ್ಟು ಪ್ರದೇಶಕ್ಕೆ ಸರ್ಕಾರವು ಒಂದು ವಿಶಿಷ್ಟ ಘೋಷಣೆ ಮಾಡಿದೆ. ಗೊರೆಲ್ಲಾ ಪೆಂಡ್ರಾ-ಮಾರ್ವಾಹಿ ಜಿಲ್ಲೆಯಲ್ಲಿ ಲಸಿಕೆ ಪಡೆಯದ ಯಾವುದೇ ಅಧಿಕಾರಿ ಅಥವಾ ಉದ್ಯೋಗಿಗೆ ಜೂನ್ ತಿಂಗಳ ಸಂಬಳ ನೀಡಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬಂಗಾಳಕ್ಕೆ ಹೋದ ಪ್ರಧಾನಿಗೆ ಅವಮಾನ |ಮೋದಿ ಮತ್ತು ಗವರ್ನರ್ ಅವರನ್ನೇ ಕಾಯಿಸಿದ ದೀದಿ

ಯಾಸ್ ಚಂಡಮಾರುತದಿಂದ ಉಂಟಾದ ಸಮಸ್ಯೆಯ ಅಧ್ಯಯನಕ್ಕೆ ದೆಹಲಿಯಿಂದ ಬಂದು ಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅರ್ಧ ತಾಸು ಕಾಯಿಸಿದ ಘಟನೆ ಶುಕ್ರವಾರ ನಡೆದಿದೆ. ಚಂಡಮಾರುತ ಪರಿಸ್ಥಿತಿಯ ಪರಿಶೀಲನೆಗಾಗಿ

ಹೆಂಡತಿಗೆ ಕೋವಿಡ್ ಪಾಸಿಟಿವ್ ಬಂತೆಂದು ಹೆದರಿದ ಗಂಡ ನೇಣು ಬಿಗಿದು ಆತ್ಮಹತ್ಯೆ..!

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ರಂಗನಾಥಪುರ ಗ್ರಾಮದಲ್ಲಿ ಮಡದಿಗೆ ಕೊರೋನಾ ಪಾಸಿಟಿವ್ ಬಂತೆಂದು ಹೆದರಿದ ಗಂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಡೆದಿದೆ. ರಂಗನಾಥಪುರ ನಿವಾಸಿ ರಾಜು (32 ವ) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈತನ ಪತ್ನಿ ರಶ್ಮಿಗೆ ಮೇ.27 ರಂದು

ನನ್ನದು ನಿನ್ನ ಬಾಲ್ ಗಳಿಗಿಂತ ಖಂಡಿತವಾಗಿಯೂ ದೊಡ್ಡದು | ಸ್ತನಗಳ ಸೈಜ್ ಬಗ್ಗೆ ಅಭಿಮಾನಿ ಪ್ರಶ್ನೆಗೆ ಈ ನಟಿ ಖಡಕ್ ಆಗಿ…

ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಲೈವ್ ಚಾಟಿಂಗ್ ನಡೆಸುವುದು ನಟಿಯರಿಗೆ ಇವತ್ತು ಪ್ಯಾಶನ್ ಆಗಿಬಿಟ್ಟಿದೆ. ಅವರವರ ಫ್ಯಾನ್ಸ್ ಆ ಕ್ಷಣದ ಅವರ ಮನಸ್ಸಿನ ಪ್ರತಿರೂಪ ದಂತಹ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ಕೊಳ್ಳುತ್ತಾರೆ. ಇವರಲ್ಲಿನ ಕೆಲ ಕಿಡಿಗೇಡಿಗಳು ಅಶ್ಲೀಲವಾಗಿ, ತೀರಾ