Monthly Archives

May 2021

ಕೋವಿಡ್‌ಗೆ ಕಡಬ ತಾಲೂಕಿನ ಮರ್ದಾಳದ ವ್ಯಕ್ತಿ ಮೃತ್ಯು

ಕೊರೋನಾ ಎರಡನೇ ಅಲೆಗೆ ಕಡಬ ತಾಲೂಕಿನಲ್ಲಿ ಮತ್ತೋರ್ವರು ಮೃತಪಟ್ಟಿದ್ದು, ಈ ಮೂಲಕ ಐದನೇ ಜೀವ ಬಲಿಯಾದಂತಾಗಿದೆ. ಕಡಬ ತಾಲೂಕಿನ ಮರ್ಧಾಳ ಸಮೀಪದ ಐತ್ತೂರು ಗ್ರಾಮದ ಕೇನ್ಯ ನಿವಾಸಿ 53 ವರ್ಷದ ವ್ಯಕ್ತಿಯೋರ್ವರು ಶನಿವಾರ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಅನಾರೋಗ್ಯ ಕಾಣಿಸಿಕೊಂಡ

ಉಪ್ಪಿನಂಗಡಿ | ಮಾನಸಿಕ ಅಸ್ವ ಸ್ಥೆಯನ್ನು ಗರ್ಭಿಣಿ ಮಾಡಿ ಓಡಿ ಹೋದ, ಕೇಸು ದಾಖಲು

ಮಾನಸಿಕ ಅಸ್ವಸ್ಥೆಯೋರ್ವರ ಮೇಲೆ ಅತ್ಯಾಚಾರ ನಡೆಸಿ, ಅವರನ್ನು ಗರ್ಭಿಣಿಯಾಗಿಸಿರುವ ಪ್ರಕರಣವೊಂದು ಉಪ್ಪಿನಂಗಡಿಯಲ್ಲಿ ನಡೆದಿದ್ದು ಈ ಸಂಬಂಧ ಆಕೆಯ ತಾಯಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಉಪ್ಪಿನಂಗಡಿಯ ನೆಕ್ಕಿಲಾಡಿಯ ಭೀತಲಪ್ಪು ಪಕ್ಕ ಬಾಡಿಗೆ ಮನೆಯೊಂದರಲ್ಲಿ ತಾಯಿ ಮತ್ತು ಮಗಳು

ಕುಂದಾಪುರ: ಒಂದೇ ವಾರದಲ್ಲಿ ಅಣ್ಣ- ತಮ್ಮ ಇಬ್ಬರೂ ಕೊರೊನಾಗೆ ಬಲಿ

ಒಬ್ಬ ಮಗನನ್ನು ಕಳೆದುಕೊಂಡ ಕೆಲ ದಿನಗಳಲ್ಲೇ ಇನ್ನೊಬ್ಬ ಮಗನೂ ನಿನ್ನೆ ಕೊರೊನಾಗೆ ಬಲಿಯಾದ ಬಗ್ಗೆ ಉಡುಪಿ‌ ಜಿಲ್ಲೆಯ ಕುಂದಾಪುರದಿಂದ ವರದಿಯಾಗಿದೆ. ಕುಂದಾಪುರದ ನಾಡ ಗುಡ್ಡೆಯಂಗಡಿ ಸಂಸಾಡಿಯ ಶಿವರಾಮ ಗಾಣಿಗರ ಇಬ್ಬರು ಪುತ್ರರಾದ ವೀರೇಂದ್ರ (33) ಮತ್ತು ವಿಶ್ವನಾಥ (31) ಕೊರೊನಾದಿಂದ

ಮುಂಡೂರು : ಭಾರಿ ಮಳೆಗೆ ಕುಸಿದ ಮನೆ ಪವಾಡ ವೆಂಬತೆ ಬದುಕುಳಿದ ತಾಯಿ ಮಗು

ನರಿಮೊಗರು : ಮುಂಡೂರು ಗ್ರಾಮದ ನಡುಗುಡ್ಡೆ ಎಂಬಲ್ಲಿ ದಿವಂಗತ ಸರಸ್ವತಿ ನಾಯ್ಕ್ ರವರ ವಾಸವಿದ್ದ ಮನೆ ಇಂದು ಸುರಿದ ಭಾರಿ ಮಳೆಗೆ ಕುಸಿದಿದೆ. ಪಕ್ಕಸು, ರೀಪು, ಹಂಚುಗಳು ಮಣ್ಣು ಪಾಲಾಗಿದೆ. ಆ ಮನೆಯಲ್ಲಿ ಸರಸ್ವತಿ ಯವರ ಮಕ್ಕಳು ಹಾಗು ಒಂದು ಅಂಗವಿಕಲ ಮಗು ಇರುತ್ತಿದ್ದೂ ಕುಸಿದ ಸಂದರ್ಭದಲ್ಲಿ

ತೌಕ್ತೆ ಚಂಡಮಾರುತದ ಆರ್ಭಟಕ್ಕೆ ಕುಸಿದು ಸಮುದ್ರ ಪಾಲಾದ ಎರಡಂತಸ್ತಿನ ಮನೆ

ಈ ವರ್ಷದ ಮೊದಲ ಚಂಡಮಾರುತ ದೇಶದ ಕರಾವಳಿ ಜಿಲ್ಲೆಗಳಿಗೆ ಈಗಾಗಲೇ ಅಪ್ಪಳಿಸಿದ್ದು “ತೌಕ್ತೆ” (Tauktae) ಚಂಡಮಾರುತದ ಎಫೆಕ್ಟ್ ನಿಂದ ಈಗಾಗಲೇ ಮಂಗಳೂರು, ಉಡುಪಿ ಕರಾವಳಿಯಾದ್ಯಂತ ಜೋರು ಗಾಳಿ- ಬಿರುಮಳೆಯಾಗುತ್ತಿದೆ. ಕಡಲ ಅಬ್ಬರ ಹೇಳತೀರದು. ದ.ಕ. ಸಮೀಪದ ಕಾಸರಗೋಡಿನಲ್ಲಿಯೂ ಗಾಳಿ- ಮಳೆಯ

ವಿದ್ಯುತ್‌ ತಂತಿ ತಗುಲಿ ವ್ಯಕ್ತಿ ಸಾವು | ಮೇಯಲು ಬಿಟ್ಟ ದನ ಕರೆತರಲು ಹೋದಾಗ ಘಟನೆ

ಉಡುಪಿ : ವಿದ್ಯುತ್‌ ತಂತಿ ತಗುಲಿ ವ್ಯಕ್ತಿಯೋರ್ವರು ಸಾವಿಗೀಡಾದ ಘಟನೆ ಕಾಪು ತಾಲೂಕು ಎಲ್ಲೂರು ಗ್ರಾಮದ ಕೊಳಚೂರು ಕುದಿಮಾರು ಎಂಬಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ. ರಮೇಶ್‌ ಪೂಜಾರಿ (49) ಎಂಬವರೇ ಮೃತಪಟ್ಟ ದುರ್ದೈವಿ. ಮೇಯಲು ಬಿಟ್ಟ ದನವನ್ನು ಕರೆತರಲೆಂದು ಹೋಗಿದ್ದ ವೇಳೆ ಅವಘಡ

ಇಪ್ಪತೈದು ಜನರಿಂದ ಯುವತಿಯ ಅತ್ಯಾಚಾರ | ಸ್ನೇಹಿತನ ಮಾತು ನಂಬಿ ಹೋದವಳನ್ನು ಮುಕ್ಕಿದ ಕಿರಾತಕರು | ಸ್ನೇಹಿತನೇ ಪ್ರಮುಖ…

ಸುಮಾರು 25 ಮಂದಿ ಯುವಕರು ಯುವತಿಯೊಬ್ಬಳನ್ನು ಮೇಲೆ ಗ್ಯಾಂಗ್‌ ರೇಪ್ ಮಾಡಿದ ಪ್ರಕರಣ ದೆಹಲಿಯಿಂದ ತಡವಾಗಿ ಬೆಳಕಿಗೆ ಬಂದಿದೆ. ದೆಹಲಿಯ ಯುವತಿಯೊಬ್ಬಳು ತನ್ನ ಫೇಸ್‌ಬುಕ್ ಸ್ನೇಹಿತನ ಸಲಹೆಯಂತೆ ಆತನ ಪೋಷಕರನ್ನು ಭೇಟಿ ಮಾಡಲೆಂದು ತೆರಳಿದ್ದಾಗ ಈ ಘಟನೆ ನಡೆದಿದೆ. ಪೋಷಕರನ್ನು

ನಟಿ ರಶ್ಮಿಕಾ ಮಂದಣ್ಣ ಮದುವೆ ಆಗೋ ಹುಡುಗ ಈ ಊರಿನವನಂತೆ !!

ನಟಿ ರಶ್ಮಿಕಾ ಮಂದಣ್ಣ ಇದೀಗ ಭಾಷೆಗಳ ಗಡಿಗಳನ್ನು ದಾಟಿ ಯುವಜನತೆಯ ಹೃದಯಕ್ಕೆ ಲಗ್ಗೆ ಇಟ್ಟ ಹುಡುಗಿ. ಆಕೆ ನ್ಯಾಷನಲ್ ಕ್ರಶ್. ವಿಗರ್ ಇಟ್ಟುಕೊಂಡ ಹುಡುಗರ ಪಾಲಿನ ಮಸ್ತ್ ಮಲ್ಲ ಫಿಗರ್. ಇಂತಹಾ ರಶ್ಮಿಕಾ ಮಂದಣ್ಣ, ತಮಿಳುನಾಡಿನ ಸೊಸೆ ಆಗುವ ಆಸೆಯನ್ನು ಹೊರ ಹಾಕಿದ್ದಾರೆ. ಹಾಗಾದರೆ ಆಕೆ

ಸೆಕ್ಸ್ ಕ್ಷೇತ್ರದ ಕ್ಷುದ್ರ ದೇವಿ ಸನ್ನಿ ಲಿಯೋನ್ ಹುಟ್ಟುಹಬ್ಬಕ್ಕೆ ಕರ್ನಾಟಕದಲ್ಲಿ ಕಟೌಟ್ | ಫುಲ್ ಖುಷ್ ಆದ ವಿಶಾಲ…

ಪೋರ್ನ್ ಸ್ಟಾರ್, ಬಾಲಿವುಡ್ ನಟಿ, ಸೆಕ್ಸ್ ಗುರು, ರಾಣಿ ಜೇನು ಸನ್ನಿ ಲಿಯೋನ್ ಗೆ ಲಕ್ಷಾಂತರ ಅಭಿಮಾನಿಗಳು. ಕೋಟ್ಯಂತರ ವೀಕ್ಷಕರು ಇಂಟರ್ನೆಟ್ಟಿನ ಮೂಲೆಮೂಲೆಗಳಲ್ಲಿ ಆಕೆಗಾಗಿ ಹುಡುಕಾಡುತ್ತಾರೆ. ಅಂತಹ ಫ್ಯಾನ್ ಬೇಸ್ ಇರುವ ಈ ನಟಿಯ ಜನ್ಮದಿನದಂದು ಕರ್ನಾಟಕದ ಹಳ್ಳಿಯೊಂದರ ರಸ್ತೆ ಬದಿಯಲ್ಲಿ

ಇಸ್ರೇಲ್ ಎಂಬ ಸ್ವಾಭಿಮಾನಿ ಜೇನು ಗೂಡಿಗೆ ಕಲ್ಲೆಸೆಯಲು ಹೋದ ಪ್ಯಾಲೆಸ್ಟೈನ್ ಮೇಲೆ ನಿಲ್ಲದ ನಿರಂತರ ದಾಳಿ | 137 ಹತ !

ಇಸ್ರೇಲ್ : ಇಸ್ರೇಲ್ ಗಾಜಾಪಟ್ಟಿಯ ಮೇಲೆ ನಿರಂತರವಾಗಿ ವಾಯುದಾಳಿ ನಡೆಸುತ್ತಿದ್ದು ಇಂದು ಕೂಡ ಅದು ಮುಂದುವರಿದಿದ್ದು ರಾತ್ರಿಯಿಡೀ ದಾಳಿ ನಡೆದಿದೆ ಎಂದು ಸೇನೆಯು ಶನಿವಾರ ತಿಳಿಸಿದೆ. ಪ್ಯಾಲೆಸ್ಟೈನ್‌ನಲ್ಲಿ ಭಾರೀ ಅಶಾಂತಿಯ ವಾತಾವರಣ ಸೃಷ್ಟಿಸಿದ್ದು ಈವರೆಗೂ ಇಸ್ರೇಲ್‌ನ ವಾಯುದಾಳಿಯಿಂದ