Monthly Archives

May 2021

ಉಪ್ಪಿನಂಗಡಿ; ವಿವಾಹಿತ ಮಾನಸಿಕ ಅಸ್ವಸ್ಥೆಯ ಅತ್ಯಾಚಾರ ಪ್ರಕರಣ: ಆರೋಪಿ ಸೆರೆ

ವಿವಾಹಿತ ಮಾನಸಿಕ ಅಸ್ವಸ್ಥೆಯೋರ್ವರ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಗರ್ಭಿಣಿಯನ್ನಾಗಿಸಿರುವ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. 34 ನೆಕ್ಕಿಲಾಡಿಯ ದರ್ಬೆ ನಿವಾಸಿ ಸುರೇಶ್ ಪ್ರಭು (40) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳ್ತಂಗಡಿ | ಕೋರೋನಾ ವ್ಯಾಧಿಗೆ ಮತ್ತೊಂದು ಬಲಿ !

ಬೆಳ್ತಂಗಡಿ ತಾಲೂಕಿನಲ್ಲಿ ಕೋರೋನಾ ವ್ಯಾಧಿಗೆ ಮತ್ತೊಂದು ಬಲಿಯಾಗಿದೆ. ಕಾರ್ಕಳದ ಮಿಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾ ಶಿಕ್ಷಕರಾಗಿದ್ದ ಸುಧೀರ್ ಎಂಬವರು ಕೋರೋನಾದಿಂದ ಮೃತಪಟ್ಟಿದ್ದಾರೆ. ಸುಧೀರ್ ಅವರು ಶಿರ್ಲಾಲುವಿನ ಪುದ್ದರ್ ಬೈಲ್ ನಿವಾಸಿಯಾಗಿದ್ದು ಚಿಕ್ಕ

ನದಿಯಲ್ಲಿ ಮುಳುಗಿ ಬಾಲಕ ಮೃತ್ಯು | ಗೆಳೆಯರೊಂದಿಗೆ ನದಿಯಲ್ಲಿ ಆಡುತ್ತಿದ್ದಾಗ ನಡೆಯಿತು ದುರ್ಘಟನೆ

ಮಂಗಳೂರು :ಗೆಳೆಯರ ಜೊತೆಗೂಡಿ ನದಿ ಸಮೀಪ ಆಟವಾಡುತ್ತಿದ್ದ ಈಜಲು ನದಿಗೆ ಇಳಿದಿದ್ದ ಬಾಲಕನೋರ್ವ ಫಲ್ಗುಣಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಲ್ಲೂರು ಸಮೀಪದ ಉದ್ದಬೆಟ್ಟು ಎಂಬಲ್ಲಿ ರವಿವಾರ ಸಂಜೆ ನಡೆದಿದೆ. ಉದ್ದಬೆಟ್ಟುವಿನ ಅಬ್ದುಲ್ ಖಾದರ್‌ ಎಂಬವರ ಪುತ್ರ ಮನ್ಸೂರ್ (17)

ಉಪ್ಪಿನಂಗಡಿ: ವಿದ್ಯುತ್ ಶಾಕ್ |  ಮೆಸ್ಕಾಂ ಪವರ್ ಮ್ಯಾನ್ ಮೃತ್ಯು

ಉಪ್ಪಿನಂಗಡಿ: ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮೆಸ್ಕಾಂ ಪವರ್ ಮ್ಯಾನ್ ವಿದ್ಯುತ್ ಶಾಕ್ ಗೊಳಗಾಗಿ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕರ್ತವ್ಯ ನಿರತ ಕಲ್ಲೇರಿ ಸೆಕ್ಷನ್ ಆಫೀಸಿನ ಮೆಸ್ಕಾಂ ಪವರ್ ಮ್ಯಾನ್

ಬೆಳ್ತಂಗಡಿ : ಲಾಯಿಲ ಬಜೆಕ್ರೆಸಾಲು ತಾತ್ಕಾಲಿಕ ಸೇತುವೆ ನೀರು ಪಾಲು

ತೌಕ್ತೆ ಚಂಡಮಾರುತದಿಂದ ಕಳೆದ ಎರಡು ದಿನಗಳಿಂದ ಕರಾವಳಿಯಾದ್ಯಂತ ಅಕಾಲಿಕ ಮಳೆಯಾಗುತ್ತಿದ್ದು ಇದರಿಂದ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಬಜಕ್ರೆಸಾಲು ಹಳ್ಳ ಎಂಬಲ್ಲಿ ಹೊಸ ಸೇತುವೆಯ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಜನರ ಅನುಕೂಲತೆಗಾಗಿ ನಿರ್ಮಿಸಲಾದ ತಾತ್ಕಾಲಿಕ ಮಣ್ಣಿನ ಸೇತುವೆ ಮಳೆಯ

ಕೋವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ 97.38 % ರಷ್ಟು ಜನರು ಸೇಫ್ !

ಕೋವಿಡ್ ವ್ಯಾಕ್ಸಿನೇಷನ್ ಮಾಡಿಸಿಕೊಂಡರೆ ಕೇವಲ ಶೇಕಡ 0.06 ಜನರಿಗೆ ಮಾತ್ರ ಆಸ್ಪತ್ರೆ ಅಗತ್ಯವಿರುತ್ತದೆ. ಲಸಿಕೆ ಹಾಕಿಸಿಕೊಂಡವರಲ್ಲಿ ಶೇಕಡ 97.38 ರಷ್ಟು ಜನರು ವೈರಸ್ ನಿಂದ ರಕ್ಷಿಸಲ್ಪಟ್ಟಿದ್ದಾರೆ ಎಂದು ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯ ಅಧ್ಯಯನ ಸಂಸ್ಥೆ ನಡೆಸಿದ ಸರ್ವೇಯಿಂದ

” ನೀನು ನನ್ನೊಂದಿಗೆ ಮಲಗುವುದಾದರೆ, ನೀನು ಏನು ಕೇಳಿದರೂ ಕೊಡುತ್ತೇನೆ ” ಈ ನಟಿಗೆ ಆತ ಹೀಗೆ ಹೇಳಿದ್ದ !

ಇಂದು ಮುಕ್ತ ಸಂಹವನಕ್ಕೆ ಸಾಮಾಜಿಕ ಜಾಲತಾಣ ಪ್ರವೇಶ ಮುಕ್ತವಾಗಿದೆ. ತನಗೆ ಅನಿಸಿದ್ದನ್ನು ವ್ಯಕ್ತಿ ಅಲ್ಲಿ ಹೇಳಿಕೊಳ್ಳಬಹುದು. ಬಚ್ಚಿಡುವ ವಿಷಯಗಳನ್ನು ಕೂಡ ಮನ ಬಿಚ್ಚಿ ಮಾತಾಡಬಹುದು. ಇತ್ತೀಚೆಗೆ ಕೆಲ ಚಿತ್ರಗಳಲ್ಲಿ ಮತ್ತು ಸೀರಿಯಲ್ ಗಳಲ್ಲಿ ನಟಿಸಿದ ತಮಿಳು ನಟಿ, ಸಿಂಗರ್ ಸೌಂದರ್ಯ

ವಿಚ್ಛೇದಿತೆ ಎರಡನೇ ಮದುವೆ ವಿವಾಹವಾಗಿದ್ದಕ್ಕೆ ಪಂಚಾಯತ್ ನೀಡಿದ್ದು ಎಂಜಲು ನೆಕ್ಕುವ ಹೀನ ಶಿಕ್ಷೆ !

ವಿಚ್ಛೇದಿತ ಮಹಿಳೆಯೊಬ್ಬಳು ಎರಡನೆಯ ವಿವಾಹವಾಗಿದ್ದನ್ನು ಖಂಡಿಸಿ ಆಕೆಗೆ ಎಂಜಲು ನೆಕ್ಕುವ ಶಿಕ್ಷೆ ನೀಡಿರುವ ಘನಘೋರ ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ. ಈ ಮೊದಲು ಆಕೆಗೆ ಮದುವೆ ಆಗಿದ್ದು ಆಕೆ ಗಂಡನಿಂದ ವಿಚ್ಛೇದನ ಪಡೆದುಕೊಂಡಿದ್ದಳು. ನಂತರ ಈಗ ಮಹಿಳೆ ಇನ್ನೊಂದು

ಬೀಟ್ ನಲ್ಲಿ ಇರುವಾಗ ರಸ್ತೆ ಬದಿಯಲ್ಲಿ ನಿಂತಿದ್ದ ತಳ್ಳುಗಾಡಿಯಿಂದ ಮೊಟ್ಟೆ ಕದ್ದು ಸಿಕ್ಕಿಬಿದ್ದ ಪೊಲೀಸ್ !

ಕಳ್ಳನನ್ನು ಹಿಡಿಯಬೇಕಾದ ಪೊಲೀಸ್ ಪೇದೆಯೊಬ್ಬ ಮೊಟ್ಟೆ ಕಳ್ಳತನ ಮಾಡಿ, ಆ ಘಟನೆ ನಂತರ ವಿಡಿಯೋ ವೈರಲ್ ಆಗಿ ಸಿಕ್ಕಿ ಬಿದ್ದ ಘಟನೆ ಪಂಜಾಬ್ ನಲ್ಲಿ ನಡೆದಿದೆ. ಆತ ಪಂಜಾಬ್ ರಾಜ್ಯದ ಚಂಡೀಗಢದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಹೆಡ್ ಕಾನ್ಸ್ ಟೇಬಲ್ ಪ್ರೀತ್ ಪಾಲ್ ಸಿಂಗ್ ಅವತ್ತು ಬೀಟ್

ವೇಣೂರು ಗರ್ಡಾಡಿಯಲ್ಲಿ ನೀರುನಾಯಿಗಳ ಪತ್ತೆ | ನೀರಿನಲ್ಲಿ ಮೀನುಗಳನ್ನು ತಿನ್ನುತ್ತಿರುವ ದೃಶ್ಯ ಕಂಡ ಸಾರ್ವಜನಿಕರು

ಬೆಳ್ತಂಗಡಿ ತಾಲೂಕಿನ ವೇಣೂರು ಗರ್ಡಾಡಿ ಗ್ರಾಮದಲ್ಲಿ ಹರಿಯುವ ಫಲ್ಗುಣಿ ನದಿಯಲ್ಲಿ ನೀರು ನಾಯಿಗಳು ಮೀನುಗಳನ್ನು ಹಿಡಿದು ತಿನ್ನುವ ದೃಶ್ಯ ನೋಡಿ ಜನರಿಗೆ ಅಚ್ಚರಿ ಮೂಡಿಸಿದೆ. ಈಗ ಬಂದ ಜಡಿಮಳೆಗೆ ಹರಿದು ಬಂದ ಕೆಂಪುನೀರಿನಲ್ಲಿ ಆಟವಾಡುತ್ತಾ, ಕಲ್ಲು ಬಂಡೆಗಳ ಕೊರಕಲು ಜಾಗದಲ್ಲಿ ಹಸಿ ಮೀನು