Monthly Archives

May 2021

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಅಪರಾಧಿಗಳನ್ನು ಬಿಡುಗಡೆಗೊಳಿಸುವಂತೆ ಕಾಂಗ್ರೆಸ್ ಮಿತ್ರ ಪಕ್ಷ, ಡಿಎಂಕೆ ನಾಯಕ…

ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಏಳು ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರಬರೆದಿದ್ದಾರೆ. ಈ ಹಿಂದೆ ಕೂಡಾ ಡಿಎಂಕೆ

ಎರಡು ತಿಂಗಳು ಕೋಮಾದಲ್ಲಿದ್ದು, ಪವಾಡ ಸದೃಶ ಬದುಕುಳಿದ ಭಾರತೀಯ ಮೂಲದ ವೈದ್ಯೆ

ಹುಟ್ಟು ಮತ್ತು ಸಾವನ್ನು ಮಾನವನಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಒಂದೊಮ್ನೆ ನಾವೆಷ್ಟೇ ಪ್ರಯತ್ನಪಟ್ಟರೂ ನಮಗೆ ಬೇಕಾದವರನ್ನು ಬದುಕಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಕೆಲವೊಮ್ಮೆ ಪವಾಡಸದೃಶ ರೀತಿಯಲ್ಲಿ ಬದುಕುಳಿದ ಉದಾಹರಣೆಗಳಿವೆ. ಇದಕ್ಕೆ ನಿದರ್ಶನವೆಂಬಂತೆ ಬ್ರಿಟನ್ನಲ್ಲಿ ಒಂದು ಘಟನೆ

ಸುಳ್ಯ:ಅಪಾರ್ಟ್ಮೆಂಟ್ ಒಂದರಲ್ಲಿ ಕಾಣಿಸಿಕೊಂಡ ಹೊಗೆ…ತುರ್ತು ಅಗ್ನಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ ತಪ್ಪಿತು…

ಸುಳ್ಯದ ಅಪಾರ್ಟ್ಮೆಂಟ್ ಒಂದರ ನೆಲ ಅಂತಸ್ತಿನಿಂದ ರಾತ್ರಿ ವೇಳೆಯಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಸುಳ್ಯದ ರಾಮ ಬಾರ್ ನ ಹಿಂಬದಿಯ ದೇವಸ್ಯ ಅಪಾರ್ಟ್ಮೆಂಟ್ ನಲ್ಲಿ ವೈದ್ಯರೊಬ್ಬರು

ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸಲು ಇದ್ದ ಕೊನೆಯ ದಿನಾಂಕ ಮುಂದಕ್ಕೆ

ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಭಾರತದ ಇನ್ಕಮ್ ಟ್ಯಾಕ್ಸ್ ದಾರರಿಗೆ ಕೇಂದ್ರ ಸರಕಾರ ಶುಭ ಸುದ್ದಿ ನೀಡಿದೆ. ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ. ಈ ಹಿಂದೆ ಇನ್ಕಮ್ ಟ್ಯಾಕ್ಸ್ ಸಲ್ಲಿಸಲು ಜುಲೈ 31 ಕಡೆಯ ದಿನವಾಗಿತ್ತು. ಇದೀಗ ದೇಶದಲ್ಲಿ

ಬ್ಲಾಕ್ ಫಂಗಸ್ ನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸುತ್ತಾ ರಾಜ್ಯ ಸರ್ಕಾರ..?

ಬೆಂಗಳೂರು: ದೇಶದ ಹಲವೆಡೆ ಬ್ಲ್ಯಾಕ್ ಫಂಗಸ್ ಸಾಂಕ್ರಾಮಿಕ ರೋಗ ವೇಗವಾಗಿ ಹರಡಿಕೊಳ್ಳುತ್ತಿದ್ದು, ಕೆಲವು ರಾಜ್ಯಗಳು ಕಪ್ಪು ಶಿಲೀಂದ್ರ ಸೋಂಕನ್ನು ಸಾಂಕ್ರಾಮಿಕ ರೋಗ ಎಂದು ಈಗಾಗಲೇ ಘೋಷಣೆ ಮಾಡಿವೆ. ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರ ಈ ಸಂಬಂಧ ಏನು ಮಾಡುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.

ಕೊರೋನ ವಾರಿಯರ್ಸ್ ಆದ ನಡುಪದವಿನ ಯುವಕರು

ಕೋರೋನ ಕಾಲದಲ್ಲಿ ಎಷ್ಟೋ ಜನ ಜಾತಿ ಮತ ಭೇದವಿಲ್ಲದೆ ಪರಸ್ಪರ ಸಹಾಯ ಮಾಡುತ್ತಿದ್ದಾರೆ.ಅಂತೆಯೇ ಇಲ್ಲಿ‌ ನಡುಪದವು ಜಮಾಅತ್ ಜನತೆಯ ಕೈ ಹಿಡಿದಿದೆ. ಸರ್ವರಿಗೂ ಆರೋಗ್ಯ ಸೇವೆ ,ಅಗತ್ಯ ವಸ್ತುಗಳ ಪೂರೈಕೆ ಮಾಡಿದೆ. ಬಂಟ್ವಾಳ ಕೈರಂಗಳ ಗ್ರಾಮದ ನಡುಪದವಿನ ಅಲ್ ಉಮರ್ ಜುಮಾ ಮಸೀದಿಯ ನಡುಪದವು ಜಮಾಅತ್

ಗ್ಯಾಸ್ ಟ್ಯಾಂಕರ್ – ಅಂಬುಲೆನ್ಸ್ ಮುಖಾಮುಖಿ, ರೋಗಿ ಮೃತ್ಯು

ಉತ್ತರಕನ್ನಡ : ಗ್ಯಾಸ್ ಟ್ಯಾಂಕರ್ ಮತ್ತು ಅಂಬುಲೆನ್ಸ್ ನಡುವೆ ನಡೆದ ಅಪಘಾತದಲ್ಲಿ ರೋಗಿ ಮೃತಪಟ್ಟು ಅಂಬುಲೆನ್ಸ್ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಮತೀರ್ಥ ಕ್ರಾಸ್ ಬಳಿ ಗುರುವಾರ ಸಂಜೆ ನಡೆದಿದೆ. ಮೃತ ವ್ಯಕ್ತಿಯನ್ನು ರಾಮಕೃಷ್ಣ ಗಣಪತಿ ಪ್ರಸಾದ (70)

ಹಳ್ಳಿಯಲ್ಲಿ‌ ಕೊರೋನಾ‌ ಹರಡುವುದು ತಡೆಯೋಣ – ಜಾಗೃತಿ ಮೂಡಿಸಿದ ಗ್ರಾಪಂ‌ ಸದಸ್ಯರು

ಗ್ರಾಮೀಣ ‌ಭಾಗಗಳಲ್ಲಿ‌ ಕೊರೋನಾ‌ ವೈರಸ್ ಹರಡದಂತೆ ತಡೆಯಬೇಕು ಎಂದು‌ ಸರಕಾರಗಳು ಹಾಗೂ ತಜ್ಞರು ಸಲಹೆ‌ ನೀಡಿದ್ದರು. ಹೀಗಾಗಿ‌ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.ಇದರ‌ ಅನುಷ್ಟಾನ ಕ್ಕೆ ‌ವಿವಿಧ ಕಡೆ ಪ್ರಯತ್ನ ನಡೆಯುತ್ತಿದೆ. ಗುತ್ತಿಗಾರು ಗ್ರಾಮ ಪಂಚಾಯತ್ ಒಂದನೇ ವಾರ್ಡ್ ನಗ್ರಾ ಪಂ

ಕೋವಿಡ್ ಹರಡುವುದನ್ನು ತಡೆಯಲು ಕೇಂದ್ರದ ಹೊಸ ಮಾರ್ಗಸೂಚಿ ಪ್ರಕಟ

ಕೇಂದ್ರ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯರಾಘವನ್ ಗುರುವಾರ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಕೋವಿಡ್ ಹರಡುವುದನ್ನು ತಡೆಗಟ್ಟುವ ವಿಧಾನದ ಬಗ್ಗೆ ವಿವರಿಸಿದ ಮಾರ್ಗಸೂಚಿ ಇದಾಗಿದೆ. ವ್ಯಕ್ತಿಗಳ ಬಗ್ಗೆ ಸುರಕ್ಷಿತ ಅಂತರ ಪಾಲನೆ, ಮಾಸ್ಕ್ ಧಾರಣೆಯ ಹೊರತಾಗಿ, ಉತ್ತಮ

‘ಇದಕ್ಕೆಲ್ಲ ನಮಗೆ ಟೈಮಿಲ್ಲ ಎಂದ ಕೋರ್ಟು ‘ | ‘ನ್ಯಾಯಾಧೀಶರು ಸರ್ವಜ್ಞರಲ್ಲ, ಲಸಿಕೆ ಸಿಗದಿದ್ದರೆ…

ನ್ಯಾಯಾಂಗದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ದೂರಿ ಬಿಜೆಪಿ ಮುಖಂಡ ಸಿ.ಟಿ. ರವಿ ಹಾಗೂ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ವಿರುದ್ಧ ಕ್ರಮ ಜರುಗಿಸಲು ಕೋರಿ ಕೆಲವು ವಕೀಲರು ಸಲ್ಲಿಸಿರುವ ಇ ಮೇಲ್ ಅರ್ಜಿಗಳ ಕುರಿತು ಹೈಕೋರ್ಟ್ ವಿಶೇಷವಾಗಿ ಪ್ರತಿಕ್ರಿಯಿಸಿದೆ. ಅಂದು ಲಸಿಕೆಯ