Monthly Archives

May 2021

ತಾಯಿಯನ್ನು ಕಳೆದುಕೊಂಡ ದುಖದಲ್ಲಿದ್ದ ಮಗಳು ತಕ್ಷಣ ಅಮ್ಮನ ಮೊಬೈಲ್ ಫೋನ್ ಗೆ ತಡಕಾಡಿ ಹುಡುಕಿಕೊಡಿ ಎಂದು…

ಮಡಿಕೇರಿಯ ಕೋವಿಡ್​ ಆಸ್ಪತ್ರೆಯಲ್ಲಿ ಇತ್ತೀಚೆಗೆ ಕೋವಿಡ್‌ನಿಂದ ತನ್ನ ತಾಯಿಯನ್ನು ಕಳೆದುಕೊಂಡ ಪುಟ್ಟ ಬಾಲಕಿ ಆಕೆಯ ಮೊಬೈಲ್​ಅನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾಳೆ. ಬಾರದ ಊರಿಗೆ ತೆರಳಿರುವ ಅಮ್ಮನ ನೆನಪುಗಳಿರುವ ಮೊಬೈಲ್​ಅನ್ನು ಹುಡುಕಿಕೊಡಿ ಎಂಬ ಅವಳ ಅಹವಾಲು ಕರುಳು ಹಿಂಡುವಂತಿದೆ.

ಯುವಕನ ಕಪಾಳಕ್ಕೆ ಹೊಡೆದು ಮೊಬೈಲ್ ಕಸಿದ ಜಿಲ್ಲಾಧಿಕಾರಿ ಅಮಾನತು

ಕೊರೋನಾ ನಿಯಮ ಉಲ್ಲಂಘಿಸಿದ ಎಂಬ ಕಾರಣ ನೀಡಿ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದ ಜಿಲ್ಲಾಧಿಕಾರಿ ರಣಬೀರ್ ಶರ್ಮ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ರಾಜ್ಯದ ಸಿಎಂ ಭೂಪೇಶ್ ಬಫೇಲ್ ಅವರು ಈ ಆದೇಶ

ಪೊಲೀಸರ ಲಾಠಿ ಏಟಿಗೆ ತರಕಾರಿ ಮಾರುತ್ತಿದ್ದ ಅಪ್ರಾಪ್ತ ಬಾಲಕ ಬಲಿ

ಕೊರೊನಾ ಕರ್ಫ್ಯೂ ಬಿಗುಗೊಳಿಸುವ ಕಾರ್ಯದಲ್ಲಿ ಪೊಲೀಸರು 17 ವರ್ಷ ವಯಸ್ಸಿನ ಬಾಲಕನೊಬ್ಬನ ಪ್ರಾಣ ತೆಗೆದಿರುವ ಘಟನೆ ನಡೆದಿದೆ. ಮನೆಯ ಮುಂದೆ ತರಕಾರಿ ಮಾರುತ್ತಿದ್ದ ಬಾಲಕನೊಬ್ಬ ಪೊಲೀಸರ ಲಾಠಿ ಏಟು ತಿಂದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉನ್ನಾವ್ ಜಿಲ್ಲೆಯ ಬಂಗಾರ್‌ಮಾವ್

ಕರಾವಳಿಯ ಈ ಜಿಲ್ಲೆಯಲ್ಲಿ ಇನ್ಮುಂದೆ ಕೋವಿಡ್ ಸೋಂಕಿತರ ಕೈಗೆ ಸೀಲ್

ಕೊರೋನಾ ವೈರಸ್ ಸೋಂಕಿನ ನಿಯಂತ್ರಣದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಇದೀಗ ಮುಂದಾಗಿದೆ. ಈಗಾಗಲೇ ಜಿಲ್ಲಾಡಳಿತವು ಕೊರೊನಾ ಸೋಂಕಿತರ ಮನೆಗಳನ್ನು ಸೀಲ್ ಡೌನ್ ಮಾಡುವುದಕ್ಕೇ ನಿರ್ಧರಿಸಿತ್ತು. ಈಗ ಸೀಲ್ ಡೌನ್ ನ ಜೊತೆಗೆ ಜೊತೆಗೆ ಇನ್ಮುಂದೆ ಕೊರೊನಾ

ಮಂಗಗಳ ರುಂಡ-ಮುಂಡ ಬೇರ್ಪಡಿಸಿ ನೇತು ಹಾಕಿದರೆ ಜಿಲ್ಲಾ ಪಂಚಾಯಿತಿ ಟಿಕೆಟ್ ಗ್ಯಾರಂಟಿ | ಏನಿದು ಲಾಜಿಕ್..?!

ಇಲ್ಲೊಬ್ಬನ ಪ್ರಕಾರ ಮಂಗಗಳ ರುಂಡ-ಮುಂಡ ಬೇರ್ಪಡಿಸಿ ನೇತು ಹಾಕಿದರೆ ಜಿಲ್ಲಾ ಪಂಚಾಯತ್ ಟಿಕೆಟ್ಟು ಸಿಗುತ್ತಂತೆ. ಸದ್ಯಕ್ಕೆ ಆ ದುರಾತ್ಮ ಯಾವ ಪಕ್ಷಕ್ಕೆ ಸೇರಿದವನೆಂದು ತಿಳಿದುಬಂದಿಲ್ಲ. ಆದರೆ ಆ ಲಾಜಿಕ್ ಇಟ್ಟುಕೊಂಡು ಆತ ಮಂಗಗಳನ್ನು ಕೊಂದು ನೇತುಹಾಕಿ, ಇದೀಗ ಜಿಲ್ಲಾ ಪಂಚಾಯತ್ ಟಿಕೆಟ್ ನ

ಕೊರೊನಾಗೆ ಪತಿ ಬಲಿ ಮನನೊಂದು ಪತ್ನಿ ಆತ್ಮಹತ್ಯೆ, 11 ತಿಂಗಳ ಹಿಂದೆ ಮದುವೆಯಾಗಿದ್ದ ಜೋಡಿ

ಪತಿ ಕೊರೊನಾಗೆ ಬಲಿಯಾದ ಹಿನ್ನೆಲೆಯಲ್ಲಿ ಬೇಸತ್ತ ಪತ್ನಿ ನೇಣಿಗೆ ಶರಣಾಗಿರುವ ಘಟನೆ ನಾಗಮಂಗಲ ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೊಮ್ಮೇನಹಳ್ಳಿಯ ಕಿರಣ್ ಕೊರೊನಾದಿಂದ ಮೃತಪಟ್ಟಿದ್ದು,ಈತನ ಪತ್ನಿ ಪೂಜಾ ನೇಣಿಗೆ ಶರಣಾದ ಮಹಿಳೆ. ಕೆಲವು ದಿನಗಳಿಂದ ಪತಿ ಕಿರಣ್ ಕೊರೊನಾ

ಎಂಆರ್‌ಪಿಎಲ್‌ ನೇಮಕಾತಿ ಪ್ರಕ್ರಿಯೆ ತಡೆಹಿಡಿಯಲು ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ

ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಇತ್ತೀಚೆಗೆ ನಡೆದ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ಸಂಸದ ನಳಿನ್‌ಕುಮಾರ್‌ ಕಟೀಲ್ ಅವರು ಎಂಆರ್‌ಪಿಎಲ್‌ನ ಆಡಳಿತ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಎಂಆರ್‌ಪಿಎಲ್‌ 200 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಈ

‘ಕೃಷ್ಣಾಪಟ್ಟಣಂ ಕೋವಿಡ್ ಆಯುರ್ವೇದ ಔಷಧಿ’ ಕೊಳ್ಳಲು 10000 ಜನರ ಭಾರೀ ಕ್ಯೂ | ಸೋಂಕು ಭೀತಿಯ…

ಆಂಧ್ರ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಭಾರೀ ಬೇಡಿಕೆ ಪಡೆದಿದ್ದ ಆಯುರ್ವೇದ ಔಷಧಿ ಮಾರಾಟಕ್ಕೆ ಇದೀಗ ತಡೆ ನೀಡಲಾಗಿದೆ. ಇಲ್ಲಿನ ಕೃಷ್ಣಾ ಪಟ್ಟಣಂನಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ 'ಕೃಷ್ಣಾಪಟ್ಟಣಂ ಕೋವಿಡ್-19 ಆಯುರ್ವೇದ ಔಷಧಿ' ನೀಡಿಕೆಗೆ ತಾತ್ಕಾಲಿಕ ತಡೆ ಹೇರಲಾಗಿದೆ. ಮಾರಕ

ಬೆಳ್ತಂಗಡಿ, ಧರ್ಮಸ್ಥಳ | ಹುಡುಗರ ಕ್ರಿಕೆಟ್ ಮತ್ತು ಪೊಲೀಸರ ವಿಕೆಟ್ ಕೀಳುವ ಆಟ ದೂರದ ದಿಲ್ಲಿಯಲ್ಲಿ ವೈರಲ್ ! | 1 ಲಕ್ಷ…

ಕಳೆದ 2 ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಸಂಜೆ ಕ್ರಿಕೆಟ್ ಟೀಮಿನ ಮೇಲೆ ಪೊಲೀಸರು ರೈಡ್ ಮಾಡಿದ್ದರು. ಹುಡುಗರು ಸಂಜೆ ಕ್ರಿಕೆಟ್ ಆಡುವಾಗ ಧರ್ಮಸ್ಥಳದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪವನ್ ನಾಯಕ್ ನೇತೃತ್ವದ ಪೊಲೀಸರು ರೈಡ್ ಮಾಡಿ ಅಲ್ಲಿದ್ದ ಹಲವರಿಗೆ ದಂಡ ಹಾಕಿ, ಅಲ್ಲಿದ್ದ

ಔಷಧಿಗೆಂದು ಪೇಟೆಗೆ ಬಂದ ಯುವಕನ ಕಪಾಳಕ್ಕೆ ಬಾರಿಸಿದ ಜಿಲ್ಲಾಧಿಕಾರಿ

ಆ ಯುವಕ ಲಾಕ್ ಡೌನ್ ಸಮಯದಲ್ಲಿ ಔಷದಿ ತರಬೇಕೆಂದು ಮನೆಯಿಂದ ಪೇಟೆಗೆ ಹೊರಟಿದ್ದ. ಆತ ಮನೆಯಿಂದ ಹೊರಗೆ ಬಂದಾಗ ದಾರಿಯಲ್ಲಿ ಸಿಕ್ಕ ಜಿಲ್ಲಾಧಿಕಾರಿಯು ವಿಚಾರಿಸಿದ್ದಾರೆ. ಯುವಕ ತಾನು ಕೊಳ್ಳ ಬೇಕಾಗಿದ್ದ ಔಷಧ ಪತ್ರವನ್ನು ಜಿಲ್ಲಾಧಿಕಾರಿಗೆ ತೋರಿಸಿದ್ದಾನೆ. ಒಂದು ಕ್ಷಣ ಜಿಲ್ಲಾಧಿಕಾರಿ ಆತನನ್ನು