Monthly Archives

May 2021

ಆಹಾರ ಹಂಚಿದ ಸುಳ್ಯದ ಉದ್ಯಮಿ ವಿಖ್ಯಾತ್ ರೈ ಪಾಲ್ತಾಡು | ಸಂಕಷ್ಟದ ಸಮಯದಲ್ಲಿ ಮಾನವೀಯ ಕಾರ್ಯ

ಸುಳ್ಯದ ಕೆ.ಎಸ್. ಆರ್ ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಸನ್ನಿಧಿ ಟವರ್ಸ್ ಹಾಗೂ ವಿಖ್ಯಾತ್ ವೈನ್ಸ್ ಮಾಲಕ ಯುವ ಉದ್ಯಮಿ ವಿಖ್ಯಾತ್ ರೈ ಪಾಲ್ತಾಡು ಅವರು ಸುಳ್ಯದ ಮುಖ್ಯ ರಸ್ತೆಯ ಮೂಲಕ ಹಾದು ಹೋಗುವ ಬಸ್, ಲಾರಿ,ಅಂಬ್ಯುಲೆನ್ಸ್ ಮುಂತಾದ ಅಗತ್ಯ ಸಾಮಾಗ್ರಿಗಳ ಸಾಗಾಟದ ವಾಹನ ಚಾಲಕರಿಗೆ, ಫೋಲೀಸ್

ಸೆಕ್ಯೂರಿಟಿ ಗಾರ್ಡ್ ನ ಕೈ-ಕಾಲು ಕಟ್ಟಿ ಸಾರಾಯಿ ಕಳ್ಳತನ | ಬರೋಬ್ಬರಿ ನಾಲ್ಕೂವರೆ ಲಕ್ಷ ರೂ. ಮೌಲ್ಯದ ಮದ್ಯ ಎಗರಿಸಿದ…

ಅಥಣಿ: ಮದ್ಯ ಸಿಗದೇ ಇರುವುದಕ್ಕಾಗಿ ಮದ್ಯದಂಗಡಿಯಿಂದ ಕಳ್ಳತನ ಮಾಡುವುದು, ಸ್ಯಾನಿಟೈಸರ್ ಕುಡಿಯುವುದು ಇಂತಹ ಹಲವಾರು ಘಟನೆಗಳು ನಡೆದಿವೆ. ಇದೇರೀತಿ ಮದ್ಯದ ಅಂಗಡಿಯ ಭದ್ರತೆಗಿದ್ದ ಸೆಕ್ಯೂರಿಟಿ ಗಾರ್ಡ್ ನ ಕೈ-ಕಾಲು ಕಟ್ಟಿ ಅಂಗಡಿಯಲ್ಲಿದ್ದ ಸುಮಾರು ನಾಲ್ಕೂವರೆ ಲಕ್ಷ ರೂ. ಮೌಲ್ಯದ ಮದ್ಯ

ಸುಬ್ರಹ್ಮಣ್ಯ | ಬಿಳಿನೆಲೆಯ ಅಪ್ರಾಪ್ತೆಯನ್ನು ಕರೆದೊಯ್ದ ಕುಲ್ಕುಂದದ ಯುವಕ | ಉತ್ತರ ಕನ್ನಡದಲ್ಲಿ ಪತ್ತೆ ಹಚ್ಚಿದ…

ಅಪ್ರಾಪ್ತೆಯೊಬ್ಬಳನ್ನು ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಕಾರಣಕ್ಕಾಗಿ ಯುವಕನ ಮೇಲೆ ಕೇಸು ದಾಖಲಿಸಿ ಬಂಧಿಸಿದ ಘಟನೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಹ್ಮಣ್ಯದ ಕುಲ್ಕುಂದದಿಂದ ವರದಿಯಾಗಿದೆ. ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ನಿವಾಸಿ ಪವನ್‌ಕುಮಾರ್ ಎಂಬಾತನೇ ಬಂಧಿತ

ಮನನೊಂದ ಪ್ಲಾಸ್ಟಿಕ್ ಇಂಡಸ್ಟ್ರೀಸ್ ಉದ್ಯೋಗಿ ನೇಣು ಬಿಗಿದು ಆತ್ಮಹತ್ಯೆ

ಕುಂದಾಪುರ: ಮನನೊಂದು ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರದಲ್ಲಿ ನಡೆದಿದೆ. ಚಿರಂಜೀವಿ (34) ಆತ್ಮಹತ್ಯೆ ಮಾಡಿಕೊಂಡವರು. ಇವರು ಕೋಟೇಶ್ವರದ ಪ್ಲಾಸ್ಟಿಕ್ ಇಂಡಸ್ಟ್ರಿಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡಿಕೊಂಡಿದ್ದರು. ಇವರು ವಸತಿಗೃಹದಲ್ಲಿ

ಕೂಲ್ ಡ್ರಿಂಕ್ಸ್ ಬಾಟಲಿಯ ಮುಚ್ಚಳ ತೆರೆಯಲು ಎರಡು ಬುದ್ದಿವಂತ ಜೇನ್ನೊಣಗಳ ಪ್ರಯತ್ನ !

ಬ್ರೆಜಿಲ್ ದೇಶದಲ್ಲಿ ಅಚ್ಚರಿಯೊಂದು ನಡೆದಿದೆ. ಅಲ್ಲಿಕೂಲ್‌ಡ್ರಿಂಕ್ಸ್ ಬಾಟಲಿಯ ಮುಚ್ಚಳವನ್ನು ತೆರೆಯಲು ಎರಡು ಜೇನ್ನೊಣಗಳು ಪ್ರಯತ್ನ ಪಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಫಾಂಟ ಕೂಲ್ ಡ್ರಿಂಕ್ಸ್ ನ ಪ್ಲಾಸ್ಟಿಕ್ ಬಾಟಲಿಗೆ ಇರುವ ಬಿರಡೆ ತೆಗೆಯಲು ಆ ಎರಡು

ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೆರವಾಗಲು ಸಿಎಂ ಯಡಿಯೂರಪ್ಪ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮನವಿ

ಬೆಂಗಳೂರು : ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಪತ್ರಕರ್ತರನ್ನು ಪ್ಯಾಕೇಜ್ ನಲ್ಲಿ ಸೇರಿಸಿ ತಲಾ 10 ಸಾವಿರ ರೂ. ನೆರವು ನೀಡಬೇಕು. ಕೋವಿಡ್ ಸೋಂಕಿನಿಂದ ಮೃತಪಟ್ಟ ಪತ್ರಕರ್ತ ಕುಟುಂಬಕ್ಕೆ ತಲಾ 5 ಲಕ್ಷ ರೂ ನೆರವು ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕರ್ನಾಟಕ

ಕಲ್ಲುಗುಂಡಿ : ರಸ್ತೆ ದಾಟುವಾಗ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವು

ಸುಳ್ಯ : ರಸ್ತೆ ದಾಟುವಾಗ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ದ.ಕ.ದ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಕಲ್ಲುಗುಂಡಿ ಜನತಾ ಕಾಲೊನಿ ನಿವಾಸಿ ಚಂದ್ರಶೇಖರ(50) ಎಂದು ಗುರುತಿಸಲಾಗಿದೆ. ಮಡಿಕೇರಿ ಕಡೆಯಿಂದ

ಸಿಬ್ಬಂದಿಗಳ ಕೊರತೆಯಿಂದಾಗಿ ಸಾಮಾಜಿಕ ಅಂತರವಿಲ್ಲದೆ ಲಸಿಕೆಗಾಗಿ ಕಾಯುತ್ತಿರುವ ಜನ..ಇದೆಲ್ಲವೂ ಕಡಬದ ಸಮುದಾಯ ಅರೋಗ್ಯ…

ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ಅರಿವು ಮೂಡಿಸಲು, ಕೋವಿಡ್ ಗಂಭೀರತೆಯನ್ನು ತಿಳಿಸಲು ಸಿಬ್ಬಂದಿಗಳಿಲ್ಲದೆ ಜನ ಸಂದಣಿ, ನೂಕುನುಗ್ಗಲು ಕಂಡುಬಂತು.ತಾಲೂಕಿನ ಕೆಲ ಗ್ರಾಮಗಳಿಂದ ಕೊರೋನಾ ವ್ಯಾಕ್ಸಿನ್ ಪಡೆಯಲೆಂದು ಜನರು ವಾಹನ ಬಾಡಿಗೆ ಮಾಡಿಕೊಂಡು ಬಂದಿದ್ದು, ಆಸ್ಪತ್ರೆ ಮುಂಭಾಗ ನಿಲ್ಲಲು

ಅತ್ತೆಯನ್ನು ಕೊಂದು ಗೋಣಿಚೀಲಕ್ಕೆ ತುಂಬಿದ ಸೊಸೆ | ಹೆಣ ಸಾಗಿಸಲು ಪರದಾಡಿ ಜೈಲುಪಾಲಾದರು..!

ಪುಣೆ : ಕತ್ತು ಹಿಸುಕಿ ಅತ್ತೆಯನ್ನು ಹತ್ಯೆ ಮಾಡಿದ ಸೊಸೆ ಗಂಡನ ಸಹಾಯದಿಂದ ಶವ ಹೊರಗೆ ಹಾಕಲು ಪರದಾಡುತ್ತಿದ್ದಳು. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದ ಬೆನ್ನಲ್ಲೇ ಆರೋಪಿಗಳನ್ನು ಬಂಧಿಸಿದ ಘಟನೆ ಪುಣೆಯಲ್ಲಿ ನಡೆದಿದೆ. ಘಟನಾ ವಿವರ: ಬೇಬಿ ಶಿಂಧೆಯನ್ನು ತನ್ನ ಸೊಸೆಯಾದ

ನೀಲಿ ಬಣ್ಣಕ್ಕೆ ತಿರುಗಿದ ಗಂಗಾ ನದಿ..! | ವಿಷಮಯವಾಯ್ತಾ ಪವಿತ್ರ ನದಿಯ ನೀರು..?

ಲಕ್ನೋ: ಗಂಗಾನದಿಯನ್ನು ತ್ಯಾಜ್ಯ ಮುಕ್ತವಾಗಿಸುವ ಹಾಗೂ ಶುದ್ಧಗೊಳಿಸುವ ಕನಸನ್ನು ಕೇಂದ್ರ ಸರಕಾರ ಕಾಣುತ್ತಿದೆ. ಇದಕ್ಕೆ ಪೂರಕವೆಂಬಂತೆ ಕಳೆದ ವರ್ಷ ಎಪ್ರಿಲ್-ಮೇ ತಿಂಗಳಿನಲ್ಲಿ ದೇಶವ್ಯಾಪಿ ಲಾಕ್ಡೌನ್ ಘೋಷಣೆಯಾದ ಸಂದರ್ಭ ಉತ್ತರಪ್ರದೇಶದ ವಾರಣಾಸಿಯಲ್ಲಿ ಹರಿಯುವ ಗಂಗಾನದಿ ನೀರಿಗೆ ಹರಿದು