Daily Archives

May 10, 2021

ಹಸಿವೆಯಿಂದ ಬಾವಲಿ ತಿಂದು ಬಿದ್ದಿದ್ದ ಹಣ್ಣು ತಿನ್ನುತ್ತಾ ಮಡಿಕೇರಿಯತ್ತ ಸಾಗುತ್ತಿದ್ದ ದಾರಿಹೋಕ | ಪುತ್ತೂರು ಸಂಪ್ಯ…

ಉಣ್ಣಲು ಆಹಾರವಿಲ್ಲದೆ ಬಾವಲಿ ತಿಂದು ಬಿದ್ದಿದ್ದ ಹಣ್ಣುಗಳನ್ನು ಸೇವಿಸುತ್ತಿದ್ದ ಘಟನೆ ಕೆಲ ದಿನಗಳ ಹಿಂದೆ ಇಲ್ಲೇ ಪಕ್ಕದಲ್ಲೇ ನಡೆದಿದೆ.ಈ ವಿಚಾರ ಗೊತ್ತಾಗುತ್ತಿದ್ದಂತೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಪೊಲೀಸ್ ರು ಮನೆಯಿಂದ ತಂದಿದ್ದ ಆಹಾರವನ್ನು ನೀಡಿ ಹಸಿವು ನೀಗಿಸುವ ಮೂಲಕ

ಎತ್ತ ನೋಡಿದರೂ ಲಾಕ್ ಡೌನ್.ತುರ್ತಾಗಿ ಆಸ್ಪತ್ರೆಗೆ ಹೋಗುವಾಗ ಪೊಲೀಸರಿಂದ ತಡೆಯಾಗಿ ಅಮಾಯಕ ಜೀವ ಬಲಿ..ಜೀವದ ಜೊತೆ…

ರಾಜ್ಯಾದ್ಯಂತ ಕೊರೋನ ಮರಣ ಮೃದಂಗ ಬಾರಿಸುತ್ತಿದೆ. ಈ ನಡುವೆ ಲಾಕ್ ಡೌನ್ ಜೊತೆಗೆ ಕಟ್ಟು ನಿಟ್ಟಿನ ಕಠಿಣ ಕ್ರಮ. ಸುತ್ತಲಿನಿಂದಲೂ ಪೊಲೀಸ್ ಚೆಕ್ ಪೋಸ್ಟ್. ಅನಾವಶ್ಯಕವಾಗಿ ತಿರುಗಾಡವ ಕನಸು ಕನಸಾಗೇ ಉಳಿಯಲಿ.ಆದರೆ ಈ ಕರ್ಫ್ಯೂ ಇಂದಾಗಿ ಅಮಾಯಕ ಜೀವವೊಂದು ಬಲಿಯಾಗಿದೆ. ಇದಕ್ಕೆ ಕಾರಣ ಪೊಲೀಸರ

ಕೊರೋನಾಘಾತದಿಂದ ಕಂಗೆಟ್ಟ ತರಕಾರಿ ಕೃಷಿಕರಿಗೆ ನ್ಯಾಯ ಒದಗಿಸಲು ಎಪಿಎಂಸಿ ಸಿದ್ದ -ದಿನೇಶ್ ಮೆದು

ಸವಣೂರು: ಕೋವಿಡ್ -೧೯ ಸೋಂಕಿನ ೨ನೇ ಅಲೆಗೆ ಸಂಬಂಧಿಸಿ ಜನತಾ ಕರ್ಫ್ಯೂವಿನಿಂದ ಸೆಮಿಲಾಕ್‌ಡೌನ್ ತನಕವೂ ಕೃಷಿಕರಿಗೆ ತೊಂದರೆ ಆಗಿದೆ. ಕೃಷಿಕರು ಬೆಳೆದ ತರಕಾರಿ, ಕೃಷಿ ಉತ್ಪನ್ನಗಳನ್ನು ಪುತ್ತೂರು ಎಪಿಎಂಸಿ ಯಾರ್ಡ್‌ನ ರಖಂ ವ್ಯಾಪಾರಸ್ಥರು ಖರೀದಿಸುವ ಮೂಲಕ ಕೃಷಿಕರಿಗೆ ನ್ಯಾಯ ಒದಗಿಸಲು

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರಿಂದ ಸಿ.ಎಂ. ಭೇಟಿ | ರಾಜ್ಯದ ಸ್ಥಿತಿಗಳ ಚರ್ಚೆ

ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ರು ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ರಾಜ್ಯದ ಕೋವಿಡ್ ಸ್ಥಿತಿಗಳ ಕುರಿತು ಚರ್ಚಿಸಿದರು.ಬಿಜೆಪಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಕೋವಿಡ್ ನೆರವಿನ ‘ಸೇವೆಯೇ ಸಂಘಟನೆ - 2.0’ ಪರಿಹಾರ

ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗುತ್ತಿದ್ದ ವಾಹನಕ್ಕೆ ಪೊಲೀಸರಿಂದ ತಡೆ | ಸಕಾಲದಲ್ಲಿ ಚಿಕಿತ್ಸೆ ಸಿಗದೆ ಯುವತಿ ಮೃತ್ಯು…

ಎದೆನೋವು ಮತ್ತು ಉಸಿರಾಟದ ತೊಂದರೆಯೆಂದು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಪೊಲೀಸರ ನಿರ್ಲಕ್ಷ್ಯ ಮತ್ತು ಆಸ್ಪತ್ರೆಯಲ್ಲಿ ಸಕಾಲದಲ್ಲಿ ಚಿಕಿತ್ಸೆ ಲಭಿಸದೆ ಈ ಸಾವು ಸಂಭವಿಸಿದೆ ಎಂದು ಮೃತರ ಬಂಧುಗಳು ಆಪಾದಿಸಿದ್ದಾರೆ.ಕಾರ್ಕಳ ತಾಲೂಕು ನಲ್ಲೂರು ಗ್ರಾಮದ

ಕೋವಿಡ್ ಸಂದರ್ಭದಲ್ಲಿ ಜನರಿಗೆ ನಿರಂತರ ಸ್ಪಂದನೆ – ಹರೀಶ್ ಕಂಜಿಪಿಲಿ

ಸುಳ್ಯದಲ್ಲಿ ಸಚಿವ ಅಂಗಾರ ನೇತೃತ್ವದಲ್ಲಿ ವಾರ್ ರೂಮ್ ರಚಿಸಿ ಜನಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಕೆಲಸವನ್ನು ಕಳೆದ 15ದಿನಗಳಿಂದಲೂ ಮಾಡುತ್ತಿದೆ. ಅಗತ್ಯ ವಸ್ತುಗಳ ಪೂರೈಕೆ, ಔಷಧಿ ಪೂರೈಕೆ, ಅಂತ್ಯ ಸಂಸ್ಕಾರಕ್ಕೆ ನೆರವು, ಈ ರೀತಿ ನಿರಂತರ ಜನಸೇವೆ ಯಲ್ಲಿ ಜನಪ್ರತಿನಿದಿಗಳು ಹಾಗೂ

ಲಾಕ್ ಡೌನ್ ಸಮಯದಲ್ಲಿ ಬೀಸುವ ಲಾಠಿಯಿಂದ ತಪ್ಪಿಸಿಕೊಳ್ಳಲು ಯುವಕನ ಸಾಲಿಡ್ ಉಪಾಯ | ವೈರಲ್ ಫೋಟೋ ಹಿಂದಿದೆ ಒಂದು ಸತ್ಯ !

ಕೋವಿಡ್-19 ಎರಡನೇ ಅಲೆ ಭೀತಿ ಒಂದೆಡೆ, ಅದರ ಕಟ್ಟು ಪಾಡುಗಳು ಇನ್ನೊಂದೆಡೆ. ಇದೆಲ್ಲ ಜನರಿಗೆ ಕಿರಿಕಿರಿ ತಂದದ್ದು ನಿಜ. ಬೆಳಿಗ್ಗೆ ತಾನೇ ಒಬ್ಬಾತ ಬೀದಿ ಸುತ್ತಲು ಹಾಲಿನ ಕ್ಯಾನ್ ಅನ್ನು ಯಾವಾಗಲೂ ತನ್ನ ಜೊತೆಗಿಟ್ಟುಕೊಂಡು ಸಾಗುವುದು ವೈರಲ್ ಆಗಿತ್ತು. ಪೊಲೀಸರು ಮತ್ತು ಅಧಿಕಾರಿಗಳು ಆತನಿಗೆ

ಮಂಗಳೂರು ಅನಗತ್ಯವಾಗಿ ನಗರಕ್ಕೆ ಬಂದ ವಾಹನ ಸೀಝ್ | ಐವನ್ ಡಿಸೋಜರ ಮಾತು ಕೇಳಿ ಸೀಝ್ ಆಯ್ತು ಗಾಡಿ

ಮಂಗಳೂರು: ಇಂದಿನಿಂದ ಮೇ 24ರವರೆಗೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ಜಾರಿಯಲ್ಲಿದ್ದು, ಅನಗತ್ಯ ಸಂಚಾರಕ್ಕೆ ಅವಕಾಶವಿಲ್ಲ. ಆದರೂ ಸೋಮವಾರ ನಿಗಧಿತ ಅವಧಿ ಮೀರಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಗೆ ಬಂದ 180ಕ್ಕೂ ಅಧಿಕ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.ಜಿಲ್ಲಾಧಿಕಾರಿಗಳ ಆದೇಶದ ಬಳಿಕ

ಮೇ.11ರಿಂದ ಮೇ.15ರವರೆಗೆ ಎಲ್ಲ ವಹಿವಾಟು ಸ್ಥಗಿತಗೊಳಿಸಿದ ಕ್ಯಾಂಪ್ಕೊ

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ಯಾಂಪ್ಕೊ ಸಂಸ್ಥೆ ತಾತ್ಕಾಲಿಕವಾಗಿ ತನ್ನ ಎಲ್ಲಾ ವಹಿವಾಟುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಕ್ಯಾಂಪ್ಕೊ, ಹೆಚ್ಚುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ಹತೋಟಿಗೆ ತರುವ

ಎಲ್ಲಾ ಜಿಲ್ಲಾ, ತಾಲ್ಲೂಕಿನಲ್ಲಿ ಪತ್ರಕರ್ತರಿಗೆ ವ್ಯಾಕ್ಸಿನೇಷನ್‌: ಸಚಿವ ಡಾ.ಸುಧಾಕರ್ ಸೂಚನೆ

ಕೋವಿಡ್ ಸಂದರ್ಭದಲ್ಲಿಪತ್ರಕರ್ತರನ್ನು ಫ್ರಂಟ್ ಲೈನ್ ವಾರಿಯರ್ಸ್‌ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಎಲ್ಲಾ ವಯೋಮಾನದ ಪತ್ರಕರ್ತರಿಗೆ ಉಚಿತವಾಗಿ ವ್ಯಾಕ್ಸಿನ್ ನೀಡಬೇಕೆಂದುಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಸುಧಾಕರ್ ಅವರು ಇಲಾಖೆಯ