Monthly Archives

April 2021

ಪುತ್ತೂರು ಕೆಎಸ್ಸಾರ್ಟಿಸಿ ಬಸ್ಸುಗಳ ‘ರನ್’ ಅಭಿಯಾನ | ಏನಿದು ರನ್ ಅಭಿಯಾನ

ಪುತ್ತೂರು: ಕೋವಿಡ್ ಕರ್ಫ್ಯೂ ಹಿನ್ನಲೆಯಲ್ಲಿ ಕೆಸ್ಸಾರ್ಟಿಸಿ ಬಸ್ಸುಗಳ ಓಡಾಟ ಸ್ಥಗಿತಗೊಂಡಿದ್ದು ಬಸ್ಸುಗಳು ಘಟಕದಲ್ಲಿಯೇ ನಿಲ್ಲುವುದರಿಂದ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪುತ್ತೂರು ಕೆಸ್ಸಾರ್ಟಿಸಿ ಘಟಕದಿಂದ ಪ್ರತಿದಿನ 30 ಬಸ್ಸುಗಳನ್ನು ಹೊರತೆಗೆದು

ಪಬ್ಲಿಕ್ ಟಿವಿಯ ಖ್ಯಾತ ನಿರೂಪಕ ಅರುಣ್ ಬಡಿಗೇರ್ ಅವರ ಅಪ್ಪ-ಅಮ್ಮ ಇಬ್ಬರೂ 3 ದಿನಗಳ ಅಂತರದಲ್ಲಿ ಕೊರೋನಾ ಹೆಮ್ಮಾರಿಗೆ…

ಪಬ್ಲಿಕ್ ಟಿವಿಯ ಖ್ಯಾತ ಟಿವಿ ನಿರೂಪಕ ಅರುಣ್ ಬಡಿಗೇರ್ ಅವರ ಅಪ್ಪ ಅಮ್ಮ ಇಬ್ಬರೂ ಕೊರೋನಾ ಹೆಮ್ಮಾರಿಗೆ ಬಲಿಯಾಗಿದ್ದಾರೆ.ಮೂರು ದಿನಗಳ ಕೆಳಗೆ ಮೊದಲಿಗೆ ಅರುಣ್ ಬಡಿಗೇರ್ ಅವರ 53 ವರ್ಷದ ಅಮ್ಮ ಕೊರೋನಾಗೆ ಉಸಿರು ಚೆಲ್ಲಿದ್ದರು. ಅದಾಗಿ ಮೂರೇ ಮೂರು ದಿನಕ್ಕೆ ಅವರ ಅಪ್ಪ 68 ವರ್ಷ ವಯಸ್ಸಿನ

ಶವ ಸಾಗಿಸಲು ಅಂಬುಲೆನ್ಸ್ ಸಿಗದೆ ಜೆಸಿಬಿಯಲ್ಲೇ ಹೆಣ ಸಾಗಿಸಿದರು !!

ಚಿಕ್ಕಬಳ್ಳಾಪುರ : ತಾಯಿಯೊಬ್ಬಳು ತನ್ನ ಜೀವನದ ಕೊನೆಯ ಕ್ಷಣದಲ್ಲಿ, ಅಸಹಾಯಕಳಾಗಿ ತಾನು ಹೆತ್ತ ಮಗಳ ಮಡಿಲಲ್ಲಿ ಮಲಗಿ ಜೀವ ಹೋದಂತಹ ದುಃಖಕರ ಘಟನೆ ಚಿಕ್ಕಬಳ್ಳಾಪುರದ ಚಿಂತಾಮ ಕೋಲಾರ ರಸ್ತೆಯ ಕುರುಟುಹಳ್ಳಿ ಗ್ರಾಮದಲ್ಲಿ ನಡೆದಿದೆ.ನಂತರ ಆ ಶವವನ್ನು ಜೆಸಿಬಿಯಲ್ಲಿ ಹೊತ್ತೊಯ್ದು ಮರಣೋತ್ತರ

ಕೋವಾಕ್ಸಿನ್ ಲಸಿಕೆ ನೀಡುವುದಾಗಿ ನಂಬಿಸಿ ಅಪ್ರಾಪ್ತೆಯನ್ನು ಕರೆದೊಯ್ದರು | ಕಟ್ಟಿಹಾಕಿ ಅತ್ಯಾಚಾರಗೈದ ದುರುಳರು

ಕೊರೊನಾ ಲಸಿಕೆ ನೀಡುವುದಾಗಿ ನಂಬಿಸಿ ಹುಡುಗಿಯೊಬ್ಬಳನ್ನು ಕರೆದೊಯ್ದ ದುಷ್ಕರ್ಮಿಗಳು ಆಕೆಯನ್ನು ಹಗ್ಗದಿಂದ ಕಟ್ಟಿಹಾಕಿ ಅತ್ಯಾಚಾರ ಮಾಡಿರುವ ಘಟನೆ ಬಿಹಾರ ರಾಜಧಾನಿ ಪಟನಾದಲ್ಲಿ ನಡೆದಿದೆ.ಆರೋಪಿಗಳನ್ನು ರಾಕಿ ಮತ್ತು ಮೊಂಟು ಎಂದು ಗುರುತಿಸಲಾಗಿದೆ.ಕೋವಿಡ್​ ಹೆಚ್ಚಾಗಿರುವ ಪಟನಾದ

ಸ್ಮಶಾನದಲ್ಲಿದ್ದ ಅರೆಬೆಂದ ಕೊರೊನಾ ಸೋಂಕಿತನ ಮೃತದೇಹ ತಿಂದ ವ್ಯಕ್ತಿ | ಈ ಘಟನೆ ನಡೆದದ್ದು ಎಲ್ಲಿ ಗೊತ್ತಾ?

ದೇಶವೇ ಬೆಚ್ಚಿಬೀಳಿಸುವಂತಹ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಅರೆಬೆಂದ ಕೊರೊನಾ ರೋಗಿಯ ಶವವನ್ನೇ ತಿಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಬುಧವಾರ ಬೆಳಗ್ಗೆ ಸತಾರಾ ಜಿಲ್ಲೆಯ ಕೊಲಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ

ವೆನ್ಲಾಕ್ ಕೋವಿಡ್ ವಾರ್ಡ್ ಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ | ಅವಶ್ಯವಿದ್ದಲ್ಲಿ 50 ಸ್ಟಾಫ್ ನರ್ಸ್‌ಗಳ ನೇಮಕಕ್ಕೆ…

ಮಂಗಳೂರು: ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಕೋವಿಡ್ ವಾರ್ಡ್ ಗೆ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಯವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿ, ಕೋವಿಡ್ ಸೋಂಕಿತರೊಂದಿಗೆ ಮಾತನಾಡಿದರು.ಈ ಸಂದರ್ಭ ಚಿಕಿತ್ಸೆ, ಮೂಲ ಸೌಕರ್ಯಗಳ ಬಗ್ಗೆ ಸೋಂಕಿತರೊಂದಿಗೆ ಮಾಹಿತಿ ಪಡೆದು ಯೋಗಕ್ಷೇಮ

ನಿನ್ನೆ ವಿನಾಯಿತಿ ಅವಧಿಯಲ್ಲಿ ತುಂಬಿತುಳುಕಿದ ಮಂಗಳೂರಿನ ‌ಸೆಂಟ್ರಲ್‌ ಮಾರ್ಕೆಟ್ | ಡಿ.ಸಿ.ಆದೇಶದಿಂದ ಇಂದು ಸಂಪೂರ್ಣ…

ಗುರುವಾರ ಬೆಳಗ್ಗೆ ವಿನಾಯಿತಿ ಅವಧಿಯಲ್ಲಿ ಜನ‌ರಿಂದ‌ ತುಂಬಿ ತುಳುಕಿದ್ದ ಸೆಂಟ್ರಲ್ ಮಾರ್ಕೆಟ್ ಇಂದು ಸ್ತಬ್ಧವಾಗಿತ್ತು.ನಿನ್ನೆ ಬೆಳಗ್ಗೆ 10 ಗಂಟೆಯವರೆಗೂ ಜನ ಜಂಗುಳಿಯಿಂದ ಕೂಡಿದ್ದ ಮಾರ್ಕೆಟ್ ಮಾಸ್ಕ್ ಇಲ್ಲದೆ, ಸುರಕ್ಷಿತ ಅಂತರ ಇಲ್ಲದೆ ವ್ಯಾಪಾರ ಹಾಗೂ ಜನಜಂಗುಳಿಯ ಕಾರಣ ಜಿಲ್ಲಾಧಿಕಾರಿ

ಕೊಂಬಾರು | ನೆಟ್‌ವರ್ಕ್ ಇಲ್ಲದೇ ಪಡಿತರಕ್ಕಾಗಿ ಗ್ರಾಹಕರ ಪರದಾಟ

ನ್ಯಾಯಬೆಲೆ ಅಂಗಡಿಯಲ್ಲಿ ದೊರಕುವ ಪಡಿತರ ಅಕ್ಕಿಗಾಗಿ ಗ್ರಾಮೀಣ ಭಾಗದ ಜನತೆ ಪರದಾಡಿದ ಘಟನೆ ಕಡಬ ತಾಲೂಕಿನ ಕೊಂಬಾರು ಗ್ರಾಮದಲ್ಲಿ ನಡೆದಿದೆ.ಸರಕಾರದ ಆದೇಶದಂತೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ದಿನಸಿ ವಸ್ತುಗಳ ಖರೀದಿಗೆ ಅವಕಾಶವಿದ್ದರೂ, ಕೊಂಬಾರು ಗ್ರಾಮದ ಕೆಂಜಾಳ ಎಂಬಲ್ಲಿ ಸಂಚಾರಿ

ಪುತ್ತೂರಿನಲ್ಲಿ ಶಿಸ್ತಿನಿಂದ ಮಾಸ್ಕ್ ಧರಿಸಿ ಪೇಟೆಗೆ ಬಂದ ನಾಯಿ !

ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಅಂತಾ ಸರ್ಕಾರ ಕಠಿಣ ನಿಯಮ ಮಾಡಿದ್ದರೂ ಜನ ಮಾತ್ರ  ಇನ್ನೂ ಮಾಸ್ಕ್ ಧರಿಸಲು ಮೀನ ಮೇಷ-ಬೇಶ ಬರಲು ಕಾಯುತ್ತಿದ್ದಾರೆ. ಮಾಸ್ಕ್ ಬಳಕೆಯ ಗಂಭೀರತೆ ಇನ್ನೂ ನಮ್ಮ ಜನರಿಗೆ ಅರ್ಥವಾಗಿಲ್ಲ ಅನ್ನಿಸುತ್ತದೆ. ಆದರೆ ಇಲ್ಲೊಂದು ನಾಯಿ, ನಿಯತ್ತಿನಿಂದ ಮಾಸ್ಕ್

15 ತಾಸು ಸತತ ಪಿಪಿಇ ಹಾಕಿದ ಡಾಕ್ಟರ್ ಸ್ಥಿತಿ ಹೇಗಾಯ್ತು ನೋಡಿ !!

ಮಾಸ್ಕ್ ಧರಿಸಲು ನಿರ್ಲಕ್ಷ್ಯವಹಿಸೋರೆಲ್ಲ ಮೊದಲು ಈ ಚಿತ್ರ ನೋಡಬೇಕು. ನಮಗೆ ಮಾಸ್ಕ್ ಹಾಕಲೇ ಇಷ್ಟು ಕಷ್ಟ ಆದರೆ, ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಎಲ್ಲವನ್ನು ಮೈ ತುಂಬಾ ಧರಿಸಿ ಜನರ ಪ್ರಾಣ ಉಳಿಸಲು ಹಗಲಿರುಳು ದುಡಿಯುತ್ತಿರುವ ಕೊರೊನಾ ವಾರಿಯರ್ಸ ದಿನ ನಿತ್ಯ ಪಡುವ ಪಾಡನ್ನು ನೆನೆಪಿಸುವ ಒಂದು