Daily Archives

April 16, 2021

ರಾಜ್ಯದಲ್ಲಿ 144 ಸೆಕ್ಷನ್ ಜಾರಿಗೆ ಸಲಹಾ ಸಮಿತಿ ಶಿಫಾರಸ್ಸು | ಮತ್ತೆ ಬೀಳುತ್ತಾ ಲಾಕ್

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನ ಸೋಂಕು ತಡೆಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ವರದಿ ನೀಡಿದ್ದು,ರಾಜ್ಯಾದ್ಯಂತ 144 ಸೆಕ್ಷನ್ ಜಾರಿ, ರಾತ್ರಿ ಕಠಿಣ ಕರ್ಪ್ಯೂ, ಶಾಲೆ ಕಾಲೇಜು ಬಂದ್ ಸೇರಿದಂತೆ ಹಲವು ವಿಚಾರಗಳನ್ನು ಈ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ ಎಂಬ ಮಾಹಿತಿ

ಬೆಳ್ತಂಗಡಿ | ಭೀಕರ ರಸ್ತೆ ಅಪಘಾತ, ಮುಂಡಾಜೆಯ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಮುಂಡಾಜೆ : ಮುಂಡಾಜೆಯ ಪಕ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನವೊಂದು ಅಪಘಾತಕ್ಕೀಡಾದ ಘಟನೆ ಇದೀಗ ನಡೆದಿದೆ.ಬೈಕ್ ಮತ್ತು ಪಿಕಪ್ ನಡುವೆ ನಡೆದ ಮುಖಾ-ಮುಖಿ ಡಿಕ್ಕಿ ಇದಾಗಿದ್ದು ಓರ್ವ ಸಾವನ್ನಪ್ಪಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಆತ ಕೂಡ

80 ಲಕ್ಷ ರೂ. ನಗದು ಕದ್ದು ಓಡುತ್ತಿದ್ದ ಕಳ್ಳನನ್ನು ಅರೆಕ್ಷಣದಲ್ಲಿ ನೆಲಕ್ಕುರುಳಿಸಿದ ವ್ಯಕ್ತಿ | ವಿಡಿಯೋ ವೈರಲ್

ವ್ಯಕ್ತಿಯೊಬ್ಬರ ಸಮಯಪ್ರಜ್ಞೆ ಮತ್ತು ಸಾಹಸಕ್ಕೆ ಸಾಕ್ಷಿ ಇದು. ಈ ವ್ಯಕ್ತಿಯ `ಫುಟ್ಬಾಲ್' ಶೈಲಿಯ ಕಾರ್ಯಾಚರಣೆಯಿಂದ ಕಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ.ಆ ಕಳ್ಳ 80 ಲಕ್ಷ ರೂ. ನಗದು ಹಿಡಿದು

ಅಂದಿನ ಬಾಕ್ಸಿಂಗ್ ಚಾಂಪಿಯನ್ ಅಬಿದ್ ಖಾನ್ ಇವತ್ತು ಗೂಡ್ಸ್ ರಿಕ್ಷಾ ಚಾಲಕ | ” ಬಡವರು ಕ್ರೀಡೆಗಳಲ್ಲಿ…

ಉತ್ತರ ಭಾರತದ ಬಾಕ್ಸಿಂಗ್ ಚಾಂಪಿಯನ್ ಆಗಿದ್ದ ಅಬಿದ್ ಖಾನ್ ಅವರು ತಮ್ಮ ಜೀವನದಲ್ಲಿ ಬದುಕುಳಿಯಲು ಹೆಣಗಾಡಿದ ನಂತರ ತಮ್ಮ ಮಕ್ಕಳನ್ನು ಕೂಡ ಯಾವುದೇ ಕ್ರೀಡೆಗಳಿಗೆ ಸೇರಿಸಲಿಲ್ಲ.ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ರಾಷ್ಟ್ರಮಟ್ಟದ ಬಾಕ್ಸಿಂಗ್ ಚಾಂಪಿಯನ್

ರಂಜಾನ್‌ ಸಂದರ್ಭದಲ್ಲಿ ಕೊರೋನಾ ಲಸಿಕೆ ಪಡೆಯುವುದು ನಿಷಿದ್ಧ ಅಲ್ಲ – ಫತ್ವಾ ಹೊರಡಿಸಿದ ಮಸ್ಜಿದ್

"ರಂಜಾನ್‌ ಸಂದರ್ಭದಲ್ಲಿ ಕೊರೋನಾ ಲಸಿಕೆ ಪಡೆಯಬಹುದಾಗಿದೆ" ಎಂದು ಲಖ್ನೋದ ದಾರುಲ್‌‌ ಇಫ್ತಾ ಫರಂಗಿ ಮಹಲ್‌‌ ಫತ್ವಾ ಹೊರಡಿಸಿದೆ.ಕೊರೋನಾ ಲಸಿಕೆಯು ಪಡೆಯುವುದರಿಂದ ರೋಸಾ ಉಲ್ಲಂಘನೆ ಆಗುವುದಿಲ್ಲ. ರಂಜಾನ್‌ ತಿಂಗಳಿನಲ್ಲಿ ಉಪವಾಸದ ಸ್ಥಿತಿಯಲ್ಲಿಕೊರೋನಾ ಲಸಿಕೆ

ಪುತ್ತೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹೆಚ್. ಮುಹಮ್ಮದ್ ಆಲಿ ನೇಮಕ

ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಪುತ್ತೂರು ನಗರಸಭೆಯ ಮಾಜಿ ವಿಪಕ್ಷ ನಾಯಕ ಹೆಚ್. ಮುಹಮ್ಮದ್ ಆಲಿ ಅವರು ಪುತ್ತೂರು ನಗರ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಮುಹಮ್ಮದ್ ಆಲಿ ಅವರನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್