Daily Archives

April 16, 2021

ದ.ಕ.ಜಿಲ್ಲೆಯಲ್ಲಿ 256 ಮಂದಿಗೆ ಕೊರೋನ ಪಾಸಿಟಿವ್, ಈ ವರ್ಷದಲ್ಲಿ ಇದುವೇ ದಾಖಲೆ

ದ.ಕ.ಜಿಲ್ಲೆಯಲ್ಲಿ ಶುಕ್ರವಾರ 256 ಮಂದಿಗೆ ಕೊರೋನ ಪಾಸಿಟಿವ್ ಆಗಿದ್ದು, ಇದು ಈ ವರ್ಷದಲ್ಲೇ ಅತೀ ಹೆಚ್ಚು ಕೋವಿಡ್ ಪ್ರಕರಣ ಎಂದು ದಾಖಲಿಸಲ್ಪಟ್ಟಿವೆ.ಕಳೆದ 48 ಗಂಟೆಗಳ ಅವಧಿಯಲ್ಲಿ ಪರೀಕ್ಷೆ ಮಾಡಿದವರ ಪೈಕಿ 256 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಈ

ಬೆಳ್ತಂಗಡಿಯ ಕಡಿರುದ್ಯಾವರದಲ್ಲಿ ದೇವಸ್ಥಾನದ ಪಕ್ಕ ದನದ ರುಂಡ ಎಸೆದು ಹೋದ ದುಷ್ಕರ್ಮಿಗಳು | ಇದು ಗಲಭೆ ನಡೆಸುವ ಸಂಚಾ ?!

ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರದ ಹೇಡ್ಯ ಎಂಬಲ್ಲಿ ಮಾರಿಯಮ್ಮ ಗುಡಿಯ ಬಳಿ ದನದ ತಲೆಯೊಂದು ಪತ್ತೆಯಾಗಿ ಅಲ್ಲಿನ ಗ್ರಾಮಸ್ಥರು ಬೆಚ್ಚಿ ಬೀಳುವಂತಾಗಿದೆ.ಅಪರಿಚಿತ ವ್ಯಕ್ತಿಗಳು ಅಲ್ಲಿ ಅದ್ಯಾವ ಕಾರಣಕ್ಕೆ ದನದ ತಲೆ ಕಡಿದು ಅಲ್ಲಿ ತಲೆ ಎಸೆದು ಹೋಗಿದ್ದಾರೆ ಎಂಬ ಬಗ್ಗೆ ಈಗ

ಬೆಳ್ಳಾರೆ ಝಕರಿಯಾ ಜುಮಾ ಮಸೀದಿಗೆ ಆಡಳಿತಾಧಿಕಾರಿ ನೇಮಕ ; ಆಡಳಿತಾಧಿಕಾರಿ ಯಾಗಿ ನಿವೃತ ಅಬಕಾರಿ ಅಧಿಕಾರಿ ಹಾಜಿ ಬಿ…

ಬೆಳ್ಳಾರೆ :ಝಕರಿಯಾ ಜುಮಾ ಮಸೀದಿ ಬೆಳ್ಳಾರೆಗೆ ಈ ಹಿಂದೆ ವಕ್ಫ್ ನಿಂದ ನೇಮಕಗೊಂಡ ಮಹಮ್ಮದ್ ರಫಿಯವರು ಮಸೀದಿಯಲ್ಲಿ ಸಮಸ್ಯೆಗಳು ಬಂದಾಗ ಅದನ್ನ ಬಗೆಹರಿಸದೆ ಹಾಗೂ ಅಭಿವೃದ್ಧಿಯ ಕೆಲಸದ ಕಡೆ ಗಮನ ಕೊಡದೆ ಇರುವುದರ ಕುರಿತು ವಕ್ಫ್ ಬೋರ್ಡಿಗೆ ನೊಂದ ಜಮಾಅತರು ಇವರನ್ನು ಈ

ಆರ್ಡರ್ ಮಾಡಿದ್ದು ಆ್ಯಪಲ್ | ಬಂದಿದ್ದು ಆ್ಯಪಲ್ ಐಫೋನ್

ಆನ್‌ಲೈನ್ ಶಾಪಿಂಗ್ ನಲ್ಲಿ ಆಡ೯ರ್ ಮಾಡಿದ್ದ ವಸ್ತುಗಳಿಗಿಂತ ಇನ್ನೇನು ಬೇರೆ ವಸ್ತುಗಳು ಬಂದು ಪಡುವ ಕಷ್ಟ ಅಷ್ಟಿಷ್ಟಲ್ಲ.ಆದರೆ ಇಲೋಬ್ಬ ವ್ಯಕ್ತಿ ತಾನು ಆನ್ ಲೈನ್ ಶಾಪಿಂಗ್ ನಲ್ಲಿ ಮಾಡಿದ್ದು ಸೇಬು ಹಣ್ಣು.ಆದರೆ ಅವನಿಗೆ ತಲುಪಿದ್ದು ದುಬಾರಿ ಬೆಲೆಯ ಆ್ಯಪಲ್

ಹಾಸನದಲ್ಲಿ ರೇವ್ ಪಾರ್ಟಿ ,ಮಂಗಳೂರಿನ ಲೇಡಿ ಪೊಲೀಸ್ & ಸನ್ ಸೂತ್ರಧಾರಿ | ಲೇಡಿ ಪೊಲೀಸ್ ಅಂದರ್

ಹಾಸನ ಜಿಲ್ಲೆಯ ಆಲೂರು ಬಳಿಯ ಹೊಂಗರವಳ್ಳಿಯ ಎಸ್ಟೇಟ್ ಒಂದರಲ್ಲಿ ,ಪೊಲೀಸರ ಕಣ್ಣು ತಪ್ಪಿಸಿ ನಡೆಯುತ್ತಿದ್ದ ರೇವ್ ಪಾರ್ಟಿಗೆ ಪೊಲೀಸರು ರೈಡ್ ಮಾಡಿ 131 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದರು.ಈ ಪಾರ್ಟಿಯಲ್ಲಿ ಮಂಗಳೂರು ಮತ್ತು ಬೆಂಗಳೂರಿನ ಯುವಕ- ಯುವತಿಯರು

ಉದ್ದನೆಯ ಕೇಶರಾಶಿಗಾಗಿ ಗಿನ್ನೆಸ್ ದಾಖಲೆ ಹೊಂದಿದ್ದ ಈ ಹುಡುಗಿಯ ಕೂದಲಿಗೆ ಬಿದ್ದಿದೆ ಕತ್ತರಿ | ಅಷ್ಟಕ್ಕೂ ಆಕೆಯ…

ಮೂರು ವರ್ಷಗಳ ಹಿಂದೆ ಉದ್ದನೆಯ ಕೂದಲುಗಾಗಿ, ಹದಿಹರೆಯದವರ ವಿಭಾಗದಲ್ಲಿ ಗಿನ್ನೆಸ್ ವಿಶ್ವ ದಾಖಲೆ ಪ್ರಶಸ್ತಿಯನ್ನು ಗೆದ್ದ ಗುಜರಾತ್‌ನ ಮೊಡಾಸಾದ ನೀಲಾಂಶಿ ಪಟೇಲ್ ಅಂತಿಮವಾಗಿ 12 ವರ್ಷಗಳ ನಂತರ ಮೊದಲ ಬಾರಿಗೆ ಕೂದಲನ್ನು ಕತ್ತರಿಸಿಕೊಂಡಿದ್ದಾಳೆ.ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ,

ಬಂಟ್ವಾಳ :  ನಾಲ್ಕು ಮನೆಗಳಿಗೆ ನುಗ್ಗಿದ ಕಳ್ಳರು, ಒಂದು ಮನೆಯಿಂದ ನಗದು ಕಳವು

ಮನೆಮಂದಿ ನಾಟಕ ವೀಕ್ಷಣೆಗೆಂದು ತೆರಳಿದ್ದ ಸಂದರ್ಭ ನಾಲ್ಕು ಮನೆಗಳಿಗೆ ನುಗ್ಗಿರುವ ಕಳ್ಳರು ಒಂದು ಮನೆಯಿಂದ ನಗದು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತುಂಬೆಯಲ್ಲಿ ಗುರುವಾರ ನಡೆದಿದೆ.ತುಂಬೆ ಗ್ರಾಮದ ಮಜಿ ಎಂಬಲ್ಲಿ ಕಳೆದ ರಾತ್ರಿ

ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮತ್ತೆ ಕೋರೋನಾ ಧೃಢ, ಆಸ್ಪತ್ರೆಗೆ ದಾಖಲು

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಮತ್ತೆ ಕೋವಿಡ್ ಪಾಸಿಟಿವ್ ವರದಿಯಾಗಿದೆ.ಇಂದು ಬೆಳಗ್ಗೆಯಷ್ಟೇ ಕೋವಿಡ್ ತಜ್ಞರ ಸಭೆ ನಡೆಸಿದ್ದ ಯಡಿಯೂರಪ್ಪನವರಿಗೆ ಜ್ವರ ಇರುವ ಕುರಿತು ನಿನ್ನೆ ವರದಿಯಾಗಿತ್ತು. ಚುನಾವಣಾ ಪ್ರಚಾರ ಸಭೆ ನಡೆಸಿದ್ದ ಮುಖ್ಯಮಂತ್ರಿಗಳು

ಪುತ್ತೂರಿನಲ್ಲಿ ಚಿನ್ನಕ್ಕೆ ತಾಮ್ರದ ಕಲಬೆರಕೆ | ಆಕ್ರೋಶಿತ ಜನರಿಂದ ಬಂಗಾಳಿಗೆ ಬಿತ್ತು ಗೂಸಾ

ಪುತ್ತೂರಿನ ರಾಧಿಕಾ ಪ್ಲಾಝಾದಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಗಾಯತ್ರಿ ಡೈ ವರ್ಕ್ಸ್ ನಲ್ಲಿ ಅಕ್ಕಸಾಲಿಗನೊಬ್ಬ ಚಿನ್ನಕ್ಕೆ ತಾಮ್ರ ಕಲಬೆರಕೆ ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದ ಆರೋಪ ಕೇಳಿಬಂದಿದೆ.ಇದೇ ಆರೋಪದಲ್ಲಿ ಆಕ್ರೋಶಿತಗೊಂಡ ಗ್ರಾಹಕರು ಅಕ್ಕಸಾಲಿಗನಿಗೆ

ಬೆಳ್ತಂಗಡಿಯಲ್ಲಿ ಊಟವಿಲ್ಲದೆ ಕಂಗಾಲಾಗಿದ್ದ ಮಹಾರಾಷ್ಟ್ರದ ಜನರಿಗೆ ನೆರವಾದ ‘ಅಲ್ ಉಮ್ಮ ಹೆಲ್ತ್ ಲೈನ್ ‘…

ಮಹರಾಷ್ಟ್ರದಿಂದ ಮೂಡಿಗೆರೆ ಕೆಲಸಕ್ಕೆಂದು ಬಂದ 30 ಜನ ಸರಿಯಾಗಿ ಊಟವನ್ನು ಕೂಡ ಮಾಡದೆ  ಬೆಳ್ತಂಗಡಿ ಪರಿಸರದಲ್ಲಿ ಪರದಾಡುತ್ತಿದ್ದರು.ಅವರ ಕಷ್ಟವನ್ನು ಕಂಡು ತಕ್ಷಣ ಬೆಳ್ತಂಗಡಿಯ ಹೋಟೆಲ್ ಉದ್ಯಮಿಯೊಬ್ಬರು ಸಕಾಲಕ್ಕೆ ಸ್ಪಂದಿಸಿದ್ದಾರೆ. ಹೋಟೆಲ್ ಮಾಲಕ ಮತ್ತು ಅಲ್