Yearly Archives

2020

ಬೆಳ್ತಂಗಡಿ | 45 ವರ್ಷ ಹಳೆಯ ಕುಕ್ಕುಜೆ ಸೇತುವೆ ನೆಲಸಮ

ಬೆಳ್ತಂಗಡಿ: ಕುಕ್ಕುಜೆ ಸೇತುವೆಯು ಕುತ್ಲೂರು ಗ್ರಾಮದ ಕುಕ್ಕುಜೆ ಕ್ರಾಸ್‌ನಿಂದ ರಾಷ್ಟ್ರೀಯ ಉದ್ಯಾನವನ ಅಲಂಬಕ್ಕೆ ಹೋಗುವ ರಸ್ತೆಯಲ್ಲಿದ್ದು, ಇಂದು ಸಂಜೆ ಕುಸಿದು ಬಿದ್ದಿದೆ. ಸುಮಾರು 45 ವರ್ಷಕ್ಕೂ ಹಳೆಯದಾದ ಇದು ಈ ಮೊದಲೇ ಶಿಥಿಲಗೊಂಡಿದ್ದು, ದುರಸ್ತಿಗೆ ಈ ಭಾಗದ ಜನರು ಹಲವಾರು

ಸಧ್ಧರ್ಮ ಬಂಧುಗಳೇ, ಎಲ್ಲರಿಗೂ ಶ್ರುತ ಪಂಚಮಿ ಪರ್ವದ ಹಾರ್ದಿಕ ಶುಭಾಶಯಗಳು

ಶ್ರುತ ಪಂಚಮಿ ಪರ್ವದ ವೈಶಿಷ್ಟ್ಯತೆ: ಪ್ರಪಂಚದ ಮಹೋನ್ನತ ಧರ್ಮಗಳ ಸಾಲಿನಲ್ಲಿ ಶಾಂತಿಯುತ ಸದ್ಗುಣ ಮೂರ್ತಿಯಾಗಿ ನಿಂತಿರುವಂತಹ ಶ್ರೇಷ್ಠ ಧರ್ಮ ಜೈನ ಧರ್ಮ.ಜೈನ ಧರ್ಮ ಆಚರಿಸುವ ಪ್ರಮುಖ ಪರ್ವಗಳಲ್ಲಿ 'ಶ್ರುತ ಪಂಚಮಿ'ಕೂಡ ಒಂದು.ಶ್ರುತ ಎಂದರೆ ಜಿನವಾಣಿ ಅಥವಾ ಜೈನ ಸಾಹಿತ್ಯ, ಹಾಗೂ ಪಂಚಮಿ ಎಂದರೆ

ಸರ್ವೆ ಹಾಸ್ಟೆಲ್ ಕ್ವಾರಂಟೈನ್‌ನಲ್ಲಿದ್ದ ಮೂವರಿಗೆ ಕೊರೋನಾ ಸೋಂಕು ದೃಢ

ಪುತ್ತೂರು: ಮುಂಬೈಯಿಂದ ಬಂದು ಸರ್ವೆ ಹಾಸ್ಟೆಲ್ ಕ್ವಾರಂಟೈನ್‌ನಲ್ಲಿದ್ದ ಸ್ಥಳೀಯ ಮೂವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ. ಮುಂಬೈಯಲ್ಲಿ ನೆಲೆಸಿದ್ದು ಕೆಲ ದಿನಗಳ ಹಿಂದೆ ಊರಿಗೆ ಬಂದು ಸರ್ವೆ ಬಿ.ಸಿ.ಎಂ. ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ದಂಪತಿ ಹಾಗೂ

ದ.ಕ. ಜಿಲ್ಲೆಯಲ್ಲಿ ಇಂದು 11 ಕೊರೊನಾ ಪಾಸಿಟಿವ್

ಕರಾವಳಿ ಜಿಲ್ಲೆಗಳನ್ನು ಕೊರೊನಾ ಸೋಂಕು ನಿರಂತರವಾಗಿ ಕಾಡುತ್ತಲೇ ಇದೆ. ಇಂದೂ ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ, ಉಡುಪಿ ಜಿಲ್ಲೆಯಲ್ಲಿ 9 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ದ.ಕ. ಜಿಲ್ಲೆಯ 10 ಕೇಸ್ ಮಹಾರಾಷ್ಟ್ರ ಹಾಗೂ ಇನ್ನೊಂದು

ಕಟ್ಟಡ ಕಾರ್ಮಿಕರಿಗೆ ವಂಚನೆ ಸಲ್ಲದು |ನ್ಯಾಯವಾದಿ ಬಿ.ಎಂ.ಭಟ್

ಕಟ್ಟಡ ಕಾರ್ಮಿಕರು ಸಂಘಟಿತರಾಗಿ ಹೋರಾಡಿ ತಂದುಕೊಂಡ ಕಾನೂನು ಸವಲತ್ತಿನಿಂದ ಕಟ್ಟಡಕಾರ್ಮಿಕರನ್ನು ವಂಚಿಸಬೇಡಿ ಎಂದು ದ.ಕ. ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಅದ್ಯಕ್ಷರಾದ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು. ಅವರು ಇಂದು ಪುತ್ತೂರು ಮಿನಿ ವಿಧಾನ ಸೌದದ ಎದುರು ದ.ಕ. ಜಿಲ್ಲಾ

ಶಾಲಾ ಕಾಲೇಜುಗಳ ಆರಂಭದ ಬಗ್ಗೆ ಕೇಂದ್ರ ಸರ್ಕಾರದ ಸ್ಪಷ್ಟನೆ

ನವದೆಹಲಿ: ಕೇಂದ್ರ ಗೃಹ ಸಚಿವಾಲಯ ದೇಶದಲ್ಲಿ ಶಾಲೆ ಮತ್ತು ಕಾಲೇಜು ಆರಂಭಿಸಲು ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ದೇಶದಲ್ಲಿ ಶಾಲೆ ಪುನಾರಂಭ ಕುರಿತಂತೆ ದಿನಕ್ಕೊಂದು ಹೇಳಿಕೆ ಹೊರ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದೆ. ರೋಗದ ಸೋಂಕು ಪ್ರಕರಣ ಗರಿಷ್ಚ

Breaking News | ಬೆದರಿ ಬಿದ್ದ ಬೆಳ್ತಂಗಡಿ | ತಾಲೂಕಿನಾದ್ಯಂತ ಸೋಂಕು ಹರಡುವ ಆತಂಕ : 192 ಜನರ ಹೋಂ ಕ್ವಾರಂಟೈನ್

ಈ ಸುದ್ದಿ ಕೇಳಿ ಬೆಳ್ತಂಗಡಿ ಅಕ್ಷರಶಃ ಬೆಚ್ಚಿ ಬೆದರಿ ಬೀಳಲಿದೆ. ಕೋರೋನದಿಂದ ಮುಕ್ತವಾಗಿದ್ದ ಬೆಳ್ತಂಗಡಿಯಲ್ಲಿ ಮತ್ತೆ ಕೋರೋನಾದ ಕರಿ ನೆರಳು ಇದೀಗ ಇಡೀ ಬೆಳ್ತಂಗಡಿ ತಾಲೂಕಿಗೆ ವ್ಯಾಪಿಸುವ ಭಯ ಮೂಡಿದೆ. ಶಿರ್ಲಾಲು ಸೊಂಕಿತೆ ಮಹಿಳೆಯು ನಾವೂರಿನ ವೈದ್ಯರೊಬ್ಬರಲ್ಲಿ ಚಿಕಿತ್ಸೆಗೆಂದು

ಪುತ್ತೂರಿನ ಎಲ್ಮುಡಿ ಬ್ರಿಡ್ಜ್ ಬಳಿ ಕಾರು ರಿಕ್ಷಾ ಡಿಕ್ಕಿ | ರಿಕ್ಷಾ ಸವಾರ ಆಸ್ಪತ್ರೆಗೆ

ಪುತ್ತೂರಿನಲ್ಲಿ ರಿಕ್ಷಾ ಮತ್ತು ಕಾರು ಡಿಕ್ಕಿ ಪರಸ್ಪರ ಡಿಕ್ಕಿಯಾಗಿ ರಿಕ್ಷಾ ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದೆ. ಪುತ್ತೂರಿನ ಮುಖ್ಯ ರಸ್ತೆಯಲ್ಲಿನ ಎಲ್ಮುಡಿ ಬ್ರಿಡ್ಜ್ ಬಳಿ ಯಲ್ಲಿ ಈ ಘಟನೆ ನಡೆದಿದೆ. ಕಾರು ಯು ಟರ್ನ್ ತೆಗೆದುಕೊ ಳ್ಳುವ ಸಂದರ್ಭದಲ್ಲಿ ರಾಂಗ್ ರೂಟ್ ನಿಂದ ಬಂದ ರಿಕ್ಷಾ

ಸವಣೂರು| ಕ್ವಾರಂಟೈನ್‌ನಲ್ಲಿದ್ದ ನಾಲ್ವರ ಗಂಟಲ ದ್ರವ ಸಂಗ್ರಹ

ಸವಣೂರು: ಸವಣೂರಿನಲ್ಲಿರುವ ಸರಕಾರಿ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿರುವ ನಾಲ್ವರ ಗಂಟಲದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಮಹಾರಾಷ್ಟ್ರದಿಂದ ಬಂದು ಮೇ.18ರಿಂದ ಕ್ವಾರಂಟೈನ್ ನಲ್ಲಿರುವ ನಾಲ್ವರ ಗಂಟಲದ್ರವವನ್ನು ಆರೋಗ್ಯ ಇಲಾಖೆಯವರು ಸಂಗ್ರಹಿಸಿದ್ದಾರೆ.

ಬಾರದ ಲೋಕಕ್ಕೆ ತೆರಳಿದ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 4 ರ ವಿಜೇತೆ ಮೆಬಿನಾ ಮೈಕಲ್

ಮಂಡ್ಯ : ಮೆಬಿನಾ ಮೈಕಲ್ ಕನ್ನಡದ ಹೆಸರಾಂತ ರಿಯಾಲಿಟಿ ಶೋ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 4 ರ ವಿಜೇತೆಯಾಗಿದ್ದು, ಇವರು ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದ್ದಾರೆ. ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಹಾಗೂ ಕಾರಿನ ನಡುವೆ ಭೀಕರ ಡಿಕ್ಕಿಯಾಗಿದೆ ಎನ್ನಲಾಗಿದೆ.