ಸರ್ವೆ ಹಾಸ್ಟೆಲ್ ಕ್ವಾರಂಟೈನ್‌ನಲ್ಲಿದ್ದ ಮೂವರಿಗೆ ಕೊರೋನಾ ಸೋಂಕು ದೃಢ

ಪುತ್ತೂರು: ಮುಂಬೈಯಿಂದ ಬಂದು ಸರ್ವೆ ಹಾಸ್ಟೆಲ್ ಕ್ವಾರಂಟೈನ್‌ನಲ್ಲಿದ್ದ ಸ್ಥಳೀಯ ಮೂವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ.

ಮುಂಬೈಯಲ್ಲಿ ನೆಲೆಸಿದ್ದು ಕೆಲ ದಿನಗಳ ಹಿಂದೆ ಊರಿಗೆ ಬಂದು ಸರ್ವೆ ಬಿ.ಸಿ.ಎಂ. ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ದಂಪತಿ ಹಾಗೂ ಮಗಳಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದ್ದು ಅವರನ್ನು ಮಂಗಳೂರು ವೆನ್‌ಲಾಕ್ ಕೋವಿಡ್ ಆಸ್ಪತ್ರೆಗೆ ಸ್ಥಳಾಂಂತರಿಸಲಾಗಿದೆ.

ಮುಂಬೈಯಿಂದ ಬಂದಿದ್ದ 11 ಮಂದಿಯಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿರುವುದಾಗಿ ಮೇ26ರ ಬೆಳಿಗ್ಗಿನ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಲಾಗಿತ್ತು.

2 Comments
  1. Frederick says

    hello there and thank you for your info – I have certainly picked
    up anything new from right here. I did however expertise some technical points using this
    website, since I experienced to reload the web site many times previous to
    I could get it to load properly. I had been wondering if your web host is OK?
    Not that I’m complaining, but slow loading instances times will sometimes affect
    your placement in google and could damage your
    quality score if advertising and marketing with Adwords. Well I am adding this
    RSS to my e-mail and can look out for much more of your respective fascinating content.
    Make sure you update this again very soon.. Escape rooms

  2. Manual.P says

    I was looking at some of your posts on this internet site and I think this web
    site is really informative! Keep posting.!

Leave A Reply

Your email address will not be published.