ಪುತ್ತೂರಿನ ಎಲ್ಮುಡಿ ಬ್ರಿಡ್ಜ್ ಬಳಿ ಕಾರು ರಿಕ್ಷಾ ಡಿಕ್ಕಿ | ರಿಕ್ಷಾ ಸವಾರ ಆಸ್ಪತ್ರೆಗೆ

ಪುತ್ತೂರಿನಲ್ಲಿ ರಿಕ್ಷಾ ಮತ್ತು ಕಾರು ಡಿಕ್ಕಿ ಪರಸ್ಪರ ಡಿಕ್ಕಿಯಾಗಿ ರಿಕ್ಷಾ ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದೆ.

ಪುತ್ತೂರಿನ ಮುಖ್ಯ ರಸ್ತೆಯಲ್ಲಿನ ಎಲ್ಮುಡಿ ಬ್ರಿಡ್ಜ್ ಬಳಿ ಯಲ್ಲಿ ಈ ಘಟನೆ ನಡೆದಿದೆ.

ಕಾರು ಯು ಟರ್ನ್ ತೆಗೆದುಕೊ ಳ್ಳುವ ಸಂದರ್ಭದಲ್ಲಿ ರಾಂಗ್ ರೂಟ್ ನಿಂದ ಬಂದ ರಿಕ್ಷಾ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ, ಎರಡೂ ವಾಹನಗಳಿಗೆ ಹಾನಿ ಉಂಟಾಗಿದೆ.

ಘಟನೆಯಿಂದ ಗಾಯಾಳು ರಿಕ್ಷಾ ಚಾಲಕ ಪುತ್ತೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರ ಉಪಸ್ಥಿತಿಯಲ್ಲಿ, ಪ್ರಕರಣ ರಾಜಿಯಲ್ಲಿ ಅಂತ್ಯ ಕಂಡಿದೆ.

Leave A Reply

Your email address will not be published.