Daily Archives

April 13, 2020

ಗ್ರಾ.ಪಂ.ಆಡಳಿತಾವಧಿ ಮೇ.15ಕ್ಕೆ ಮುಕ್ತಾಯ ಮುಂದೇನು?

ಬೆಂಗಳೂರು: ಕೊರೊನಾ ಭೀತಿಯ ಕರಾಳ ಛಾಯೆಯಿಂದಾಗಿ ಸರಕಾರದ ಎಲ್ಲ ಕಾರ್ಯಕ್ರಮಗಳು ಮುಂದೂಡಿಕೆಯಾಗುತ್ತಿದ್ದು, ಈಗ ಗ್ರಾಮ ಪಂಚಾಯತ್‌ ಚುನಾವಣೆಯ ಸರದಿ. ಅದನ್ನು ಆರು ತಿಂಗಳು ಮುಂದೂಡಲು ರಾಜ್ಯ ಸರಕಾರ ನಿರ್ಧರಿಸಿದೆ ಎನ್ನಲಾಗಿದೆ.ಅಂದರೆ ನವೆಂಬರ್ ನಲ್ಲಿ ನಡೆಸಲಿದೆ.ಇದೇ ಸಮಯದಲ್ಲಿ ಬಹುತೇಕ

ದ.ಕ.ಜಿಲ್ಲೆಯ ಮತ್ತೊಬ್ಬ ಸೋಂಕಿತ, ಸುಳ್ಯದ ಅಜ್ಜಾವರದ ವ್ಯಕ್ತಿ ಬಿಡುಗಡೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಯಾವುದೇ ಕೊರೊನಾ ಸೋಂಕು ಪತ್ತೆಯಾಗದೆ ಈ ಮೂಲಕ ಸತತ 8 ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಇಲ್ಲದೆ ದೀರ್ಘ ನಿಟ್ಟುಸಿರುಬಿಡುವಂತಾಗಿದೆ.ಇಂದು ಮಂಗಳೂರಿನ ಚಿಕಿತ್ಸೆ ಪಡೆಯುತ್ತಿದ್ದ ಸುಳ್ಯದ ಅಜ್ಜಾವರ ಮೂಲದ 34 ವರ್ಷ ಪ್ರಾಯದ ವ್ಯಕ್ತಿ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಅರ್ಹ ಫಲಾನುಭವಿಗಳಿಗೆ ಆಹಾರ ಸಾಮಗ್ರಿಗಳ…

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ರಾಜ್ಯ ಘಟಕದ ಗೌರವಾಧ್ಯಕ್ಷ ಡಾಕ್ಟರ್ ಬಿಎಂ ಉಮರ್ ಹಾಜಿ ಕೊಡುಗೆಯಾಗಿನೀಡಿದ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಕರ್ನಾಟಕ ರಕ್ಷಣಾ ವೇದಿಕೆಸ್ವಾಭಿಮಾನಿ ಬಣದ ಕೊಡಗು ಜಿಲ್ಲಾಅಧ್ಯಕ್ಷ ಉನೈಸ್ ಪೆರಾಜೆ ರವರ

ಬಿಸಿಲಿನ ತಾಪ ಹೆಚ್ಚಾದಂತೆ ನಗರದ ಕೆಲವು ವಾರ್ಡುಗಳಲ್ಲಿ ನೀರಿಗಾಗಿ ಹಾಹಾಕಾರ

ಹಸೈನಾರ್, ಜಯನಗರಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈಗಾಗಲೇ ಬಿಸಿಲಿನ ತಾಪಮಾನವು ದಾಖಲೆಯ ಮಟ್ಟವನ್ನು ಮೀರಿದ್ದು ನಗರದ ಹಲವು ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಹಾಹಾಕಾರವೂ ಎದ್ದು ಕಾಣುತ್ತಿದೆ.ನಗರದ ಬೋರುಗುಡ್ಡೆ ನಾವೂರು ವಾರ್ಡ್ ಗಳಲ್ಲಿ ಕೆಲವು

ಕಡಬದ ವ್ಯಕ್ತಿ ಓಟಿಪಿ ಕೊಟ್ಟರು, ಕ್ಷಣಮಾತ್ರದಲ್ಲಿ ಲಕ್ಷ ರೂಪಾಯಿ ಖಾತೆಯಿಂದ ಮಾಯ !

OTP ಅಲ್ಲಿ ನಡೆಯುವ ಮೋಸಕ್ಕೆ ಬಲಿಯಾಗಿ ಕಡಬದ ವ್ಯಕ್ತಿಯೋರ್ವರು 1 ಲಕ್ಷ ರೂ.ವನ್ನು ಕಳೆದುಕೊಂಡು ತಲೆಯ ಮೇಲೆ ಕೈ ಹಚ್ಚಿ ಕುಳಿತುಕೊಂಡಿದ್ದಾರೆ.ಎಪ್ರಿಲ್ 10 ರಂದು ಕಡಬ ನಿವಾಸಿ ಧರಣೇಂದ್ರ ಜೈನ್ ಎಂಬವರ ಮೊಬೈಲ್ ಸಂಖ್ಯೆಗೆ ಸಂಜೆ 5.30 ಗಂಟೆಗೆ ಅಪರಿಚಿತ ವ್ಯಕ್ತಿಯು ಕರೆಮಾಡಿ " ಗುಡ್

ದಕ್ಷಿಣ ಕನ್ನಡದಲ್ಲಿ ಈಗ ಎಷ್ಟು ದುಡ್ಡು ಕೊಟ್ಟರೂ ಸಿಗದ ದುಬಾರಿ ವಸ್ತು ಯಾವುದು ಗೊತ್ತಾ ?

ದಕ್ಷಿಣ ಕನ್ನಡದಲ್ಲಿ ಈಗ ಯಾವ ವಸ್ತು ದುಬಾರಿ, ಯಾವ ವಸ್ತು ದುಡ್ಡು ಕೊಟ್ಟರೂ ಈಗ ಅಂಗಡಿಗಳಲ್ಲಿ ದೊರೆಯುವುದಿಲ್ಲ ಎಂದು ಅಂಗಡಿ ಅಂಗಡಿ ಕೇಳುತ್ತಾ, ಹುಡುಕುತ್ತಾ ಹೊರಟ ನಮಗೆ ಕಂಡು ಬಂದದ್ದು ಒಂದು ಇಂಟರೆಸ್ಟಿಂಗ್ ವಿಚಾರ. ದಕ್ಷಿಣ ಕನ್ನಡದಲ್ಲಿ ಇವತ್ತಿಗೆ, ಈ ಕ್ಷಣಕ್ಕೂ ದುಡ್ಡು ಕೊಟ್ಟರೂ

ಬೆಳ್ಳಾರೆ ಬಜನಿಗುತ್ತು ಕುಟುಂಬಸ್ಥರಿಂದ ದೈವ ನರ್ತಕರಿಗೆ ನೆರವು

ದೈವ ನರ್ತನ ಕಾರ್ಯವನ್ನು ಮಾಡುವ ಹಾಗೂ ದೈವದ ಚಾಕರಿಯನ್ನು ಮಾಡುವ 9 ಮನೆಗಳಿಗೆ ಬೆಳ್ಳಾರೆ ಬಜನಿಗುತ್ತು ಕುಟುಂಬದ ವತಿಯಿಂದ ತಲಾ 25ಅಕ್ಕಿ ಮತ್ತು ತಲಾ ಒಂದು ಸಾವಿರ ನೀಡಲಾಯಿತು.ಕೋರೋನಾ ಮಹಾಮಾರಿಯಿಂದ ನೇಮೋತ್ಸವ ನಡೆಯುವ ಈ ಸಮಯದಲ್ಲಿ ನೇಮೋತ್ಸವವಿಲ್ಲದೆ ಅದನ್ನೇ ನಂಬುತ್ತಿರುವ

ಮಂಗಳೂರಿನಿಂದ ತಮಿಳುನಾಡು ತೆರಳುತ್ತಿದ್ದ 7 ಜನ ಮೀನುಗಾರಿಕಾ ಕಾರ್ಮಿಕರನ್ನು ತಡೆದ ಪುತ್ತೂರು ಪೊಲೀಸರು !

ಮಂಗಳೂರಿನಿಂದ ಪುತ್ತೂರು ಮಾರ್ಗವಾಗಿ ಮೈಸೂರು ಮುಖಾಂತರ ತಮಿಳುನಾಡು ತೆರಳುತ್ತಿದ್ದ ಏಳು ಜನ ಮೀನುಗಾರಿಕಾ ಕಾರ್ಮಿಕರನ್ನು ಪುತ್ತೂರು ಪೊಲೀಸರು ತಡೆ ಹಿಡಿದು, ಪೊಲೀಸ್ ಸಿಬ್ಬಂದಿಗಳು ಮತ್ತು ಪುತ್ತೂರು ತಹಶೀಲ್ದಾರ್ ರವರು ವಿಚಾರಣೆ ನಡೆಸಿ, ಅವರಿಗೆ ಅಕ್ಕಿ,ಅಗತ್ಯ ಸಾಮಗ್ರಿಗಳನ್ನು ನೀಡಿ ಮರಳಿ

ಉಡುಪಿ ನಗರದಲ್ಲಿ ಗರಿಗರಿ ನೋಟಿನ ಕಂತೆಗಳನ್ನು ಹರಡಿದ ಯುವಕ, ನೋಟಿಗೆ ಮುಗಿಬಿದ್ದ ಜನತೆ !

ಉಡುಪಿ : ಇಲ್ಲಿನ ವಾದಿರಾಜ ರಸ್ತೆಯಲ್ಲಿ ಯುವಕನೊಬ್ಬ ಗರಿ ಗರಿ ನೋಟಿನ‌ ಕಂತೆ ಹರಡಿ ಕೆಲಕಾಲ ಗದ್ದಲ, ಜನರಲ್ಲಿ ಸಡನ್ನಾಗಿ ಒಂದಷ್ಟು ಆಸೆ ಹುಟ್ಟಿಸಿದ ಘಟನೆ ಸೋಮವಾರ ನಡೆದಿದೆ.ಸೋಮವಾರ ಯುವಕನೋರ್ವ ರಸ್ತೆಯಲ್ಲಿ ಎಲ್ಲೆಂದರಲ್ಲಿ ನೋಟುಗಳನ್ನ ಚೆಲ್ಲಿದ್ದಾನೆ. ಎರಡು ಸಾವಿರ, ಐನೂರು ಹಾಗೂ

ಅನಾರೋಗ್ಯ ಕೇವಲ ವದಂತಿ | ನಾನು ಆರೋಗ್ಯವಾಗಿದ್ದೇನೆ -ಎನ್.ಮುತ್ತಪ್ಪ ರೈ

ಬೆಂಗಳೂರು : ಕೆಲವು ಗಂಟೆಗಳ ಹಿಂದೆ ಜಯಕರ್ನಾಟಕ ಸ್ಥಾಪಕ ಅಧ್ಯಕ್ಷರಾದ ಮುತ್ತಪ್ಪ ರೈ ಅವರ ಆರೋಗ್ಯದಲ್ಲಿ ಏರುಪೇರು ,ಗಂಭೀರ ಎಂಬ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು,ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಸ್ವತಃ ಮುತ್ತಪ್ಪ ರೈ ಅವರೇ ಸ್ಪಷ್ಟನೆ ನೀಡಿದ್ದಾರೆ.