ಟಿಕ್ ಟಾಕ್ ಬಾಯ್ಸ್ ತಂಡದಿಂದ ಕಿರುಚಿತ್ರ ಬಿಡುಗಡೆ:

ಪ್ರಸ್ತುತ ಸುಳ್ಯದಲ್ಲಿ ಟಿಕ್ ಟಾಕ್ ಬಾಯ್ಸ್ ಎಂದು ಚಿರಪರಿಚಿತರಾಗಿರುವ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಗುವಿನ ಅಲೆ ಎಬ್ಬಿಸಿರುವ ಸುಳ್ಯ ಬಾಯ್ಸ್ ಅರ್ಪಿಸುವ ಉತ್ತಮ ಸಂದೇಶವಿರುವ ಕಿಲ್ಲರ್ ಎಂಬ ಹೆಸರಿನ ಕಿರು ಚಲನಚಿತ್ರ ಏಪ್ರಿಲ್ 7ರಂದು ಯೂಟ್ಯೂಬ್ ಮುಖಾಂತರ ತೆರೆಕಾಣಲಿದೆ . ಒಂದಷ್ಟು ಹಾಸ್ಯದೊಂದಿಗೆ ಸಾಗುವ ಚಿತ್ರ ರೋಚಕವಾಗಿಯು ತಯಾರಾಗಿದೆ.

ಈ ಕಿರುಚಿತ್ರದಲ್ಲಿ
ಜೀವನ್ ಕೆರೆಮೂಲೆ
ಚೇತನ್ ಗಬ್ಬಲಡ್ಕ
ಪ್ರಶಾಂತ್ ಪಡ್ಡಂಬೈಲು
ದೀಕ್ಷಿತ್ ಪೀಚೆಮನೆ
ಶಶಿಕಾಂತ್ ಮಿತ್ತೂರು
ಮತ್ತು
ಶರತ್ ಅಡ್ಯಡ್ಕ
ಹರ್ಷೀತ್ . ಕೆ
ಹವಿನ್ ಗುಂಡ್ಯ
ಶರತ್ ಕೆ.ಎನ್ ಜಾಲ್ಸೂರು
ಗಿರೀಶ್ ಮರಸಂಕ
ಹರ್ಷವರ್ಧನ ಕಣಿಪ್ಪಿಲ
ಅಯ್ಯಪ್ಪ ಬೆಟ್ಟಂಪಾಡಿ ಅಭಿನಯಿಸಿದ್ದಾರೆ

ಚಿತ್ರದ DOP ಯನ್ನು ಸುದರ್ಶನ್ ಪಾಟಾಳಿ ಮಾಡಿದ್ದು ಕಥೆ, ಚಿತ್ರಕಥೆ, ಸಂಭಾಷಣೆ, ಪರಿಕಲ್ಪನೆ ಜೀವನ್ಕೆರೆಮೂಲೆ ಮಾಡಿದ್ದಾರೆ.

Leave A Reply

Your email address will not be published.