ಬೆಳ್ತಂಗಡಿ, ಕಕ್ಕಿಂಜೆ | ಮಹಿಳೆ ಸ್ನಾನ ಮಾಡುವುದನ್ನು ಕದ್ದು ನೋಡಲು ಹೋಗಿ ತಾನೇ ಸಾರ್ವಜನಿಕವಾಗಿ ಬೆತ್ತಲಾದ !

ಬೆಳ್ತಂಗಡಿ :  ಇಷ್ಟು ದಿನ ಆತ ಮಾಡಿದ್ದು ನಡೆಯುತ್ತಿತ್ತು. ತನ್ನ ಅಂಗಡಿಗೆ ಬರುತ್ತಿದ್ದ ಹೆಣ್ಣುಮಕ್ಕಳನ್ನು ಕಾಮ ದೃಷ್ಟಿಯಿಂದ ನೋಡುತ್ತಿದ್ದ. ಹೆಣ್ಣುಮಕ್ಕಳಿಗೆ ಕೆಲಸ ಕೊಡುವ ನೆಪದಲ್ಲಿ ಅವರ ಫೋನ್ ನಂಬರ್ ಪಡೆಯುತ್ತಿದ್ದ. ಈ ಹಿಂದೆ ಕೆಲ ಮನೆಗಳಿಗೆ ಗಂಡಸರು ಇಲ್ಲದ ಮೇಲೆ ಹೋಗಿ ಗಂಡಾಂತರ ಎಬ್ಬಿಸಿದ್ದ. ಆತನ ಅದೃಷ್ಟ ಚೆನ್ನಾಗಿತ್ತು, ಈವರೆಗೆ ಸಿಕ್ಕಿ ಬಿದ್ದಿರಲಿಲ್ಲ. ಆದರೆ ಮೊನ್ನೆ ಈತನ ಅವಾಂತರ ನೋಡಿ ನೋಡಿ ಬೇಸತ್ತಿದ್ದ ಖುದಾ ಕೂಡ ಆತನ ಕೈಬಿಟ್ಟಿದ್ದ. ಹಾಗೆ ಮೊನ್ನೆಯ ದಿನ ಆತ ಬೇರೊಬ್ಬರ ಹೆಂಡತಿ … Continue reading ಬೆಳ್ತಂಗಡಿ, ಕಕ್ಕಿಂಜೆ | ಮಹಿಳೆ ಸ್ನಾನ ಮಾಡುವುದನ್ನು ಕದ್ದು ನೋಡಲು ಹೋಗಿ ತಾನೇ ಸಾರ್ವಜನಿಕವಾಗಿ ಬೆತ್ತಲಾದ !