ಭಾರತವು ವೈವಿಧ್ಯತೆಯ ತವರು..ಭಾವೈಕ್ಯತೆ ನೆಲೆ ಬೀಡು-ಭಾಗ 1
ನಾನು ಹುಟ್ಟವಾಗ ಈ ಜಾತಿಯಲ್ಲಿ ಹುಟ್ಡಬೇಕು ಅಂತಾ ಅರ್ಜಿ ಹಾಕಿಲ್ಲ…
ಸಹ್ಯಾದ್ರಿ..ಇಡೀ ಜಗತ್ತು ಒಂದು ಕಡೆ ಅದರು ಭಾರತದ ಒಂದು ಕೀರು ಬೇರಳು ಹೋಲದು…ಶೂನ್ಯವನ್ನು ಕಂಡುಹಿಡಿದವರು ನಾವು .
ಇಂದು ಬ್ರಿಟನ್ ಅನ್ನು ನಮ್ಮವರು ಆಳುತ್ತಿದ್ದಾರೆ ಇದಕ್ಕೆ ಈ ನೆಲದ ಹೀರಿಮೆ ಅದು ಈ ಮಣ್ಣಿನ ಔಷಧೀಯ ಗುಣಗಳಿ ನೀವೆ ನೋಡಿ ಯಾವುದೇ ಕ್ಷೇತ್ರ ತಗೆದುಕೂಳ್ಳಿ ಅದರಲ್ಲಿ ಭಾರತೀಯನ ಭಾರತೀಯತೆ ಕಂಪು ಇರದೇ ಪೂರ್ಣವಾಗದು ಅದು ಯಾವ ಜನ್ಮದ ಪುಣ್ಯ ನಾನು ನೀವು ಅರೀಯೇ ಭಾರತದಲ್ಲಿ ನಾವು ಹುಟ್ಟಿದ್ದು ..ಇದೇ ಕರೋನದ ವಿಷಯ ತಗೆದುಕೂಳ್ಳಿ…
ಕರೋನ ಹುಟ್ಟಿದ್ದು ಚೀನಾದಲ್ಲಿ ಭಾರತ ನರೆಯ ರಾಷ್ಟ್ರ ನಮಗೆ ಅದರ ಪರಿಣಾಮ ಬಹಳ ಗೋಚರಿಸಬೇಕಿತ್ತು ಏಕೆಂದರೆ ಅದು ಇರುವುದು ಏಷ್ಯಾ ಖಂಡದಲ್ಲೇ ಅದರೆ ಜಾಸ್ತಿ ಹಬ್ಬಿರುವದು ಯುರೋಪಿ ಖಂಡದ ದೇಶದಲ್ಲಿ…ದಯವಿಟ್ಟು ಜಾಗೃತಗೂಳ್ಳಿ.
ದೇಶದ ವಿಷಯ ಬಂದಾಗ ರಾಜಕೀಯ ,ಜಾತಿಯತೇ ,ಕೋಮುವಾದ ದ್ವೇಷ, ಬದಿಗಿಟ್ಟು ಭಾರತೀಯತೆ ಮಾನವೀಯತೆಗೆ ಬೆಲೆ ನೀಡಿ…ನಮ್ಮದೇಶ..ನಮ್ಮ ಹೆಮ್ಮೆ ….ಭಾಗ-2 ಮುಂದುವರಿಯುವದು….
✒ಸಿ.ಬಿ.ಗೂಳರಡ್ಡಿ ವಕೀಲರು ಅಧ್ಯಕ್ಷರು, ಸರ್ವಧರ್ಮ ಹಿತೈಷಿ ಸೇವಾ ಗದಗ ಸಂಘ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು ಗದಗ…9164470005