Monthly Archives

March 2020

ಸವಣೂರು | ಹೋಂ ಕ್ವಾರಂಟೈನ್‌ಗೆ ಸೂಚಿಸಿದವರ ಮನೆಗೆ ಇಲಾಖೆ ಭೇಟಿ, ಮನೆಯಲ್ಲಿರದೇ ಇರುವುದು ಪತ್ತೆ

ಇದು ಯಾವ ಥರದ ಸರಕಾರ ? ಯಾಕೆ ಹೊಂ ಕ್ವಾರಂಟೈನ್ ಜನರ ಮೇಲೆ ಇಷ್ಟು ಮಟ್ಟದ ತಾಳ್ಮೆ ಎಂದು ಅರ್ಥ ಆಗುತ್ತಿಲ್ಲ. ದೇಶವೆಲ್ಲ ಹೊತ್ತಿ ಉರಿಯುತ್ತಿದೆ. ಹೋಂ ಕ್ವಾರಂಟೈನ್ ವ್ಯಕ್ತಿಗಳು ಊರೂರು ಬೀದಿನಾಯಿಯಂತೆ ಬಲಿ ಬರ್ತಾ ಇದ್ದಾರೆ. ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಅವರ ಹಿಂದೆ ಭಿಕ್ಷುಕರ

ಇಂದು ಸಂಜೆಯಿಂದಲೇ ದಕ್ಷಿಣ ಕನ್ನಡದಲ್ಲಿ ಹಾಲು ಖರೀದಿ ಪುನರಾರಂಭ

ಮಾ.30 : ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡದಲ್ಲಿ ಹಾಲು ಖರೀದಿ ಸ್ಥಗಿತವಾಗಿತ್ತು. ಆದರೆ ಇವತ್ತು ಸಂಜೆಯಿಂದ ಹಾಲು ಖರೀದಿಯನ್ನು ಪುನರಾರಂಭಿಸಲಾಗುವುದೆಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ತಿಳಿಸಿದೆ.ಮಾರ್ಚ್ 28 ರಂದು ರವಿರಾಜ ಹೆಗ್ಡೆ,

ಸುಬ್ರಹ್ಮಣ್ಯ: ಕುಮಾರಧಾರ ನದಿಯಲ್ಲಿ ಶವ ಪತ್ತೆ

ಸುಬ್ರಹ್ಮಣ್ಯ, ಮಾ. 30 : ಸುಬ್ರಹ್ಮಣ್ಯದಲ್ಲಿ ಹರಿಯುತ್ತಿರುವ ಕುಮಾರಧಾರ ನದಿಯಲ್ಲಿ ಅಪರಿಚಿತ ಪುರುಷನೋರ್ವನ ಶವ ಪತ್ತೆಯಾಗಿದೆ.ಇವತ್ತು ನದಿಯಲ್ಲಿ ಮಧ್ಯಾಹ್ನದ ವೇಳೆ ಶವವೊಂದು ನದಿಯಲ್ಲಿ ತೇಲುತ್ತಾ ಬರುತ್ತಿತ್ತು. ತೇಲುತ್ತಿರುವ ಶವವನ್ನು ಗಮನಿಸಿದ ಸ್ಥಳೀಯರು ಸುಬ್ರಮಣ್ಯ ಪೊಲೀಸರಿಗೆ

ಪಾಲ್ತಾಡು | ಗುಡ್ಡಕ್ಕೆ ಬೆಂಕಿ ಬಿದ್ದು ಕರಕಲಾದ ಗಿಡಮರಗಳು

ಪುತ್ತೂರು: ಕೊಳ್ತಿಗೆ ಗ್ರಾಮದ ಪಾಲ್ತಾಡು ಸಮೀಪದ ಚೀಪ್ಲಾಜೆ ಎಂಬಲ್ಲಿ ಗುಡ್ಡೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಗಿಡ ಮರಗಳು ಸುಟ್ಟು ಹೋಗಿದೆ.ಆಕಸ್ಮಿಕವಾಗಿ ಈ ಗುಡ್ಡೆಗೆ ಬೆಂಕಿ ಬಿದ್ದಿರಬಹುದು ಅಥವಾ ವಿದ್ಯುತ್ ತಂತಿಗಳಿಗೆ ಮರದ ಗೆಲ್ಲು ತಾಗಿ ಬೆಂಕಿ ಬಿದ್ದಿರಬಹುದೆಂದು

ಹೋಂ ಕ್ವಾರಂಟೈನ್ ಧಿಕ್ಕರಿಸಿದ ಆರೋಪ | ಕಲ್ಲೇರಿಯ ಕೊರೊನಾ ಪೀಡಿತನ ಮೇಲೆ ಪೊಲೀಸ್ ದೂರು ದಾಖಲು

ಉಪ್ಪಿನಂಗಡಿ : ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ಕೊಟ್ಟಿದ್ದರೂ ಇದನ್ನು ಕಲ್ಲೇರಿ ಜನತಾ ಕಾಲನಿಯ ಕೊರೊನಾ ಸೋಂಕಿತ ವ್ಯಕ್ತಿಯು ಧಿಕ್ಕರಿಸಿದ್ದಾರೆ. ಆದ್ದರಿಂದ ಆತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್

ಕೊರೋನಾ ಹಟಾವೋಗಾಗಿ ಉಜಿರೆಯ ಬಸ್ ಸ್ಟ್ಯಾಂಡಿನಲ್ಲಿ ಸ್ವತಃ ಕ್ಲೀನಿಂಗ್ ಗೆ ಇಳಿದ ಈ ಪ್ರಭಾವೀ ವ್ಯಕ್ತಿ ಯಾರು ? | Live…

ಮುಂದೆ ಓದುವ ಮೊದಲು ಈ ಫೋಟೋದಲ್ಲಿರುವ ಮಾಸ್ಕ್ ಧರಿಸಿದ ವ್ಯಕ್ತಿಯನ್ನು ಗುರುತಿಸಿ.ಕೊರೊನಾ ವೈರಸ್ ಸೋಂಕು ಹರಡುತ್ತಿರುವುದರಿಂದ ಮುಂಜಾಗರೂಕತಾ ಕ್ರಮವಾಗಿ ಬೆಳ್ತಂಗಡಿಯ ವಿವಿಧ ಪೇಟೆಗಳನ್ನು ಸ್ಯಾನಿಟೈಸ್ ಮಾಡಬೇಕು ಎಂಬ ಸಾರ್ವಜನಿಕರು ಆಶಯ ವ್ಯಕ್ತಪಡಿಸಿದ್ದರು.ಅದರಂತೆ ಉಜಿರೆಯ

ಏ.14 ರ ನಂತರ ಲಾಕ್‌ ಡೌನ್ ವಿಸ್ತರಣೆಯ ಉದ್ದೇಶ ಇಲ್ಲ – ರಾಜೀವ್ ಗೌಬ

ಏಪ್ರಿಲ್ 14 ರ ದೇಶಾದ್ಯಂತದ ಲಾಕ್ ಡೌನ್ ಅನ್ನು ಆನಂತ್ರವೂ ಮತ್ತೆ ಮುಂದುವರೆಯಲಿದೆ ಎಂದು ಅನೇಕ ಸುದ್ದಿಗಳು ಹರಿದಾಡುತ್ತಿವೆ. ಆದ್ರೇ ಏಪ್ರಿಲ್ 14ರ ನಂತ್ರದ ಲಾಕ್ ಡೌನ್ ಮುಕ್ತಾಯವಾಗಲಿದೆ. ಲಾಕ್ ಡೌನ್ ವಿಸ್ತರಣೆಯ ಯಾವುದೇ ಉದ್ದೇಶ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂಬುದಾಗಿ ಕೇಂದ್ರ ಸರ್ಕಾರ

ನಮ್ಮ ಸೈನಿಕರಿಗೊಂದು ಸಲಾಂ | ಮೇರಾ ಭಾರತ್ ಮಹಾನ್

ಹಠ ಬಿಡದೆ, ಸುಖ ದುಃಖಗಳ ಲೆಕ್ಕಿಸದೆ, ಹೆತ್ತ ತಂದೆ ತಾಯಿಗಳನ್ನು ಮರೆತು ಭಾರತಮಾತೆಯನ್ನು ತನ್ನ ಹೆತ್ತ ತಾಯಿ ಎಂದು ನೆನೆದು ಸದಾ ಭಾರತಮಾತೆಯ ರಕ್ಷಣೆಗೆ ನಿಲ್ಲುವವನೇ ನಿಜವಾದ ಸೈನಿಕ. ಇವರೆಲ್ಲರನ್ನೂ ಸ್ಮರಿಸುವುದು ಭಾರತೀಯರಾದ ನಮ್ಮ ಆದ್ಯ ಕರ್ತವ್ಯ.ನಾವೆಲ್ಲರೂ ಯೋಚಿಸಬೇಕಾದ ನಿಜವಾದ

ಪುತ್ತೂರು | ಕೊರೋನಾ ಹರಡುವಿಕೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪೆರ್ಲಂಪಾಡಿಯ ದಿನಸಿ ವ್ಯಾಪಾರಿಯೊಬ್ಬರ ಪರಿಣಾಮಕಾರಿ…

ಪುತ್ತೂರು : ಕೊರೊನಾ ವೈರಸ್ ಸೋಂಕು ಹರಡದಂತೆ ದೇಶಾದ್ಯಂತ ಲಾಕ್‌ಡೌನ್ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಮಾ.24 ರಂದು ರಾತ್ರಿ ಮಾಡಿದ ಘೋಷಣೆಯನ್ನು ಸರಿಯಾಗಿ ಪಾಲಿಸುವ ನಿಟ್ಟಿನಲ್ಲಿ ಜನರು ದಿನ ನಿತ್ಯದ ಅಗತ್ಯ ವಸ್ತುಗಳಿಗೆ ಅಂಗಡಿಗಳಿಗೆ ಮುಗಿ ಬೀಳದಂತೆ ತಡೆಯಲು ಹಲವಾರು ಜನರು ವಿವಿಧ

Whats App Status ಗೂ ಲಾಕ್‌ ಡೌನ್ !

30 ಸೆಕೆಂಡ್‌ಗಳ ಕಾಲ ಇದ್ದ Whats App Status ಇದೀಗ 15 ಸೆಕೆಂಡ್‌ಗೆ ಇಳಿಸಲಾಗಿದೆ.ದೇಶದೆಲ್ಲೆಡೆ ಕೊರೊನಾ ವೈರಸ್ ಭೀತಿಯಿಂದ ಎಲ್ಲರೂ ಮನೆಯಲ್ಲೇ ಇರುವಂತಾಗಿದೆ. ಇದರಿಂದಾಗಿ ಮೊಬೈಲ್ ಇಂಟರ್‌ನೆಟ್ ಡೇಟಾ ಕೂಡ Traffic ಆಗಿದ್ದು, ಈ ಕಾರಣದಿಂದ ಸ್ಟೇಟಸ್ ಪ್ಲೇ ಅವಧಿಯನ್ನು 15 ಸೆಕೆಂಡ್‌ಗೆ