ಪಾಲ್ತಾಡು | ಗುಡ್ಡಕ್ಕೆ ಬೆಂಕಿ ಬಿದ್ದು ಕರಕಲಾದ ಗಿಡಮರಗಳು

ಪುತ್ತೂರು: ಕೊಳ್ತಿಗೆ ಗ್ರಾಮದ ಪಾಲ್ತಾಡು ಸಮೀಪದ ಚೀಪ್ಲಾಜೆ ಎಂಬಲ್ಲಿ ಗುಡ್ಡೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಗಿಡ ಮರಗಳು ಸುಟ್ಟು ಹೋಗಿದೆ.

ಆಕಸ್ಮಿಕವಾಗಿ ಈ ಗುಡ್ಡೆಗೆ ಬೆಂಕಿ ಬಿದ್ದಿರಬಹುದು ಅಥವಾ ವಿದ್ಯುತ್ ತಂತಿಗಳಿಗೆ ಮರದ ಗೆಲ್ಲು ತಾಗಿ ಬೆಂಕಿ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಪುತ್ತೂರು ಅಗ್ನಿಶಾಮಕ ದಳ ಆಗಮಿಸಿ ಬೆಂಕಿ‌ ನಂದಿಸುವಲ್ಲಿ ಯಶಸ್ವಿಯಾಗಿದೆ.ಊರವರು ಸಹಕರಿಸಿದರು.

ಸ್ಥಳಕ್ಕೆ ಬೆಳ್ಳಾರೆ ಠಾಣಾ ಪೊಲೀಸರು ಬೇಟಿ ನೀಡಿದರು.

Leave A Reply

Your email address will not be published.