Monthly Archives

February 2020

ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಆದ ನಾನು ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತೇನೆ !

ಬೆಂಗಳೂರು: ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಆದ ನಾನು ಈ ರಾಜ್ಯದ ರೈತರ ಹೆಸರಿನಲ್ಲಿ................." ರಾಜ್ಯದ ರೈತರಿಗೆ ಬಿಎಸ್ ಯಡಿಯೂರಪ್ಪನವರು ಭರ್ಜರಿ ಕೊಡುಗೆ ನೀಡಿದ್ದಾರೆ. ಅಗತ್ಯ ದಾಖಲೆ ಪತ್ರ ಸಲ್ಲಿಸುವ ಎಲ್ಲಾ ರೈತರಿಗೆ ಸಾಲ ಮನ್ನಾ ಆಗಲಿದೆ. ರಾಜ್ಯದ ರೈತರಿಗೆ ಯಾವುದೇ

ಇನಿ‌ ಉಬಾರ್ ವಿಜಯ-ವಿಕ್ರಮ ಕಂಬುಲ| ಅಲೆ ಬುಡಿಯೆರ್..!

ಕಿದೆಟ್ ಕಟ್ಟ್‌ ಪಾಡ್ದಿನ ಗೋಣೆರ್‌ ಬೀಲ ಬೀಜಾವೊಂದುಲ್ಲ,ಬಲ್ಲ್‌ ಒಯ್ತೊಂದುಲ್ಲ ಸುನಿಪುಣವು ಇಲ್ಲದ ಉಳಾಯಿಗ್ಲ ಕೇನೊಂದುಂಡು, ಕಾರ್ ಕೆರೆತುದು ಹೂಂಕರಿಸೊಂದುಲ್ಲ.. ಅವು ಕೂಲಿ ಆಗಿಯೊಂದು, ಕೊಂಬು ಮಸೇವೊಂದು , ಅವ್ವೆನ ಜೋಡಿದ ಒಟ್ಟಿಗೇ ಜಗಳ ಶುರುಮಲ್ಟುದೋ. ಲಕ್ಕುಬೋ ಜೆಪ್ಪುಬೋ

ಗುತ್ತಿಗಾರು |ಶಾಸಕರ ಸ್ವಾಗತ ಬ್ಯಾನರ್ ಮತ್ತೆ ಹರಿದ ಕಿಡಿಗೇಡಿಗಳು

ಗುತ್ತಿಗಾರು ಗ್ರಾಮದ ಚತ್ರಪಾಡಿ ಎಂಬಲ್ಲಿ ಕಳೆದ ವಾರ ಶಾಸಕರಿಗೆ ಸ್ವಾಗತ ಕೋರುವ ಬ್ಯಾನರ್ ಒಂದನ್ನು ಹಾಕಲಾಗಿದ್ದು ಅದನ್ನು ಕಿಡಿಗೇಡಿಗಳು ಹರಿದಿದ್ದರು. ಅದಕ್ಕೆ ಪ್ರತಿಕ್ರಿಯಾತ್ಮಕ ವಾಗಿ ಬ್ಯಾನರ್ ಹರಿದ ಕಿಡಿಗೇಡಿಗಳಿಗೆ ಶ್ರದ್ಧಾಂಜಲಿ ಬ್ಯಾನರನ್ನು ಅದೇ ಸ್ಥಳದಲ್ಲಿ

ಮಂಗಳೂರು |ಪತ್ರಕರ್ತರ ರಾಜ್ಯ ಸಮ್ಮೇಳನ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಪತ್ರಕರ್ತರ ಸಮ್ಮೆಳನ ರಾಜ್ಯಕ್ಕೆ ಮಾದರಿ ಸಮ್ಮೇಳನವಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಶಯ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ

ಉಪ್ಪಿನಂಗಡಿ -ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳ ಡಿಕ್ಕಿ | ಇಬ್ಬರಿಗೆ ಗಾಯ

ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಳಿತ್ತಢಿ ಎಂಬಲ್ಲಿ ಫೆ.28 ರ ರಾತ್ರಿ ಬುಲೆಟ್ ಮತ್ತು ಆಕ್ಟಿವಾ ನಡುವೆ ಮುಖಾಮುಖಿ ಸಂಭವಿಸಿ ಸವಾರರಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಾಳುಗಳನ್ನು 108 ಆಂಬುಲೆನ್ಸ್ ನಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದಿದ್ದು

ನೇಮದ ಆಮಂತ್ರಣ ಪತ್ರಿಕೆಯಲ್ಲಿ , CAA & NRC ಬಗ್ಗೆ ಮಾಹಿತಿ | ಶಾಂತಿಗೋಡು ಪಾದೆ ಮನೆಯ ನೇಮದ ಆಮಂತ್ರಣ !

ಪುತ್ತೂರು: ತಾಲೂಕಿನ ಶಾಂತಿ ಗೋಡು ಗ್ರಾಮದ ಪಾದೆ ಎಂಬ ಮನೆಯಲ್ಲಿ ಬರುವ ಏಪ್ರಿಲ್ 24 ರಂದು ವರ್ಣರ ಪಂಜುರ್ಲಿ, ರುದ್ರಾಂಡಿ, ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ. ಅದಕ್ಕಾಗಿ ಅವರು ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದಾರೆ. ನೇಮದ ಆಮಂತ್ರಣ ಪತ್ರಿಕೆಯ ಹಿಂದಿನ

ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನಲ್ಲಿ ಕಡಬ ತಾಲೂಕು ಒಂದನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಕಡಬ: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಡಬ ತಾಲೂಕು ಘಟಕದ ಆಶ್ರಯದಲ್ಲಿ ಕಡಬ ತಾಲೂಕಿನ ಒಂದನೇ ಕನ್ನಡ ಸಾಹಿತ್ಯ ಸಮ್ಮೇಳನ ವಿಶ್ವೇಶನಗರ ಶ್ರೀ ರಾಮಕುಂಜೇಶ್ವರ ಮಹಾ ವಿದ್ಯಾಲಯದ ಡಾ|ಎಂ.ಚಿದಾನಂದಮೂರ್ತಿ , ಅರ್ಬಿ ರಾಜಮ್ಮ ಮತ್ತು ಶ್ರೀನಿವಾಸ

ದರ್ಬೆ ಲಿಟ್ಲ್‌ ಫ್ಲವರ್ ಶಾಲೆ| ವಿಜ್ಞಾನ ದಿನಾಚರಣೆ

ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದಬೆ೯ ಪುತ್ತೂರು ಇಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಶಾಲಾ ಸಂಚಾಲಕಿ ಭಗಿನಿ ಮೋರಿನ್ ಬಿ.ಎಸ್. ರವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ಸಿಟಿ ಆಸ್ಪತ್ರೆಯ ಮನಶಾಸ್ತ್ರಜ್ಞರಾದ ಶ್ರೀಮತಿ ನಳಿನಾಕ್ಷಿ

ಹಿರಿತನಕ್ಕೆ ಮಣೆ | ಮಂಗಳೂರು ಮೇಯರ್ ಆಗಿ‌ ದಿವಾಕರ್

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿ ಬಿಜೆಪಿಯ ಹಿರಿಯ ಸದಸ್ಯ ಕಂಟೋನ್ಮೆಂಟ್ 46ನೇ ವಾರ್ಡ್ ನ ದಿವಾಕರ ಪಾಂಡೇಶ್ವರ ಹಾಗೂ ಉಪ ಮೇಯರ್ ಆಗಿ ಕುಳಾಯಿ 9 ನೇ ವಾರ್ಡ್‌ನ ವೇದಾವತಿ ಅವರು ಆಯ್ಕೆಯಾಗಿದ್ದಾರೆ. 60 ಸದಸ್ಯ ಬಲದ ಮನಪಾ ಚುನಾವಣೆಯಲ್ಲಿ 44 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ

ಮಂಗಳೂರು : ಉದ್ಯಮಿ ಎಜೆ ಶೆಟ್ಟಿ ಅವರಿಗೆ ಸೇರಿದ ಕಟ್ಟಡ ಕೆಲಸದ ವೇಳೆ ಮಣ್ಣು ಕುಸಿದು ಎರಡು ಸಾವು

ಮಂಗಳೂರಿನ ಬಂಟ್ಸ್‌ ಹಾಸ್ಟಲ್‌ ಸರ್ಕಲ್ ಬಳಿ, ಹೊಸದಾಗಿ ನಿರ್ಮಿಸಲಾಗುತ್ತಿರುವ ಕಟ್ಟಡದ ಬಳಿ ರಸ್ತೆ ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಮತ್ತೆ ಮೂರು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಉದ್ಯಮಿ ಎಜೆ