ನೇಮದ ಆಮಂತ್ರಣ ಪತ್ರಿಕೆಯಲ್ಲಿ , CAA & NRC ಬಗ್ಗೆ ಮಾಹಿತಿ | ಶಾಂತಿಗೋಡು ಪಾದೆ ಮನೆಯ ನೇಮದ ಆಮಂತ್ರಣ !
ಪುತ್ತೂರು: ತಾಲೂಕಿನ ಶಾಂತಿ ಗೋಡು ಗ್ರಾಮದ ಪಾದೆ ಎಂಬ ಮನೆಯಲ್ಲಿ ಬರುವ ಏಪ್ರಿಲ್ 24 ರಂದು ವರ್ಣರ ಪಂಜುರ್ಲಿ, ರುದ್ರಾಂಡಿ, ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.
ಅದಕ್ಕಾಗಿ ಅವರು ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದಾರೆ. ನೇಮದ ಆಮಂತ್ರಣ ಪತ್ರಿಕೆಯ ಹಿಂದಿನ ಪೇಜಿನಲ್ಲಿ NRC & CAA ಬಗ್ಗೆ ಜನಗಳಿಗೆ ಅರಿವು ಮೂಡಿಸುವ ಕೆಲಸವನ್ನು ಹೀಗೂ ಮಾಡಬಹುದು ಎಂದು ತೋರಿಸಿದ್ದಾರೆ.
ಇವರ ಈ ಪ್ರಯತ್ನದ ಬಗ್ಗೆ ಎಲ್ಲೆಡೆ ಮೆಚ್ಚುಗೆಯ ಮೇಲೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲಿ ಏನೆಲ್ಲಾ ಬರೆದಿದ್ದಾರೆ ನೀವು ಕೂಡಾ ಟೈಮ್ ಮಾಡ್ಕೊಂಡು ಓದಿ, ಇಲ್ಲಿದೆ ಆಮಂತ್ರಣ !
