Daily Archives

February 16, 2020

ಉಪ್ಪಿನಂಗಡಿ : ಮದುವೆ ಕಾರ್ಯಕ್ರಮಕ್ಕೆ ಹೊರಟಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾಗಿ 11 ಜನರು ಗಂಭೀರ

ಉಪ್ಪಿನಂಗಡಿ : ಮದುವೆ ಕಾರ್ಯಕ್ರಮಕ್ಕೆ ಹೊರಟಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾಗಿ 11 ಜನರು ಗಂಭೀರ ಗಾಯಗೊಂಡ ಘಟನೆ ಶಿರಾಡಿ ಗ್ರಾಮದ ಕೋಡಿಕಲ್ ಎಂಬಲ್ಲಿ ರವಿವಾರ ನಡೆದಿದೆ.ಸಕಲೇಶಪುರದ ಬಾಲುಪೇಟೆಯಿಂದ ಪುತ್ತೂರಿಗೆ ಬಸ್ ಸಂಚರಿಸುತ್ತಿತ್ತು. ಶಿರಾಡಿ ಗ್ರಾಮದ ಬಳಿ ನಿಯಂತ್ರಣ ತಪ್ಪಿ ಬಸ್

ಉಳತ್ತೋಡಿ ಶ್ರೀ ಷಣ್ಮುಖ ದೇವಳಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ 10.00 ಲಕ್ಷ ದೇಣಿಗೆ

ಹಿರೇಬಂಡಾಡಿ: ಜೀರ್ಣೋದ್ಧಾರಗೊಂಡು ಬೃಹ್ಮಕಲಶೋತ್ಸವ ನಡೆಯಲಿರುವ ಹಿರೇಬಂಡಾಡಿ ಗ್ರಾಮದ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬೃಹ್ಮಕಲಶೋತ್ಸವದ ಕಾರ್ಯಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ದೇವಳಕ್ಕೆ ರೂ 10.00.

ಹಿರೇಬಂಡಾಡಿಯ ಉಳತ್ತೋಡಿ ಶ್ರೀಷಣ್ಮುಖ ದೇವಸ್ಥಾನದ ಅಧಿಕೃತ ವೆಬ್ ಸೈಟ್ ಗೆ ಚಾಲನೆ

ಹಿರೇಬಂಡಾಡಿಯ ಉಳತ್ತೋಡಿ ಶ್ರೀಷಣ್ಮುಖ ದೇವಸ್ಥಾನ ಇದರ ಅಧಿಕೃತ ವೆಬ್ ಸೈಟ್ ನ್ನು ಮಾನ್ಯ ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರು ಲೋಕಾರ್ಪಣೆ ಗೊಳಿಸಿದರು.www.ulatthodishanmukha.in ಗೆ ಲಾಗಿನ್ ಆಗಿ ದೇವಸ್ಥಾನದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.‌ಬ್ರಹ್ಮಕಶೋತ್ಸವ ಸಮಿತಿಯ

ಕಂಬಳ ಕಣದ ಓಟದ ವೀರ ಶ್ರೀನಿವಾಸಗೌಡ । ದೆಹಲಿ ತಲುಪಿದ ಕಂಬಳದ ಕಂಪು !

ತುಳುವರ ಜಾನಪದ ಕ್ರೀಡೆ ಕಂಬಳ ಕಣದ ಓಟದ ವೀರ ಮಿಜಾರು ಅಶ್ವತ್ಥಪುರ ಶ್ರೀನಿವಾಸಗೌಡ ಕೀರ್ತಿ ದೇಶದ ರಾಜಧಾನಿ ದೆಹಲಿಯನ್ನೂ ಮುಟ್ಟಿದೆ.ಕೇಂದ್ರ ಯುವಜನ ಮತ್ತು ಕ್ರೀಡಾ ರಾಜ್ಯ ಸಚಿವ ರಾದ ಕಿರಣ್ ರಿಜಿಜು ಅವರು ಟ್ವೀಟ್ ಮಾಡಿ ಶ್ರೀನಿವಾಸ ಗೌಡರನ್ನು ಹೆಚ್ಚಿನ ತರಬೇತಿಗಾಗಿ ದೆಹಲಿಗೆ

ನೇತ್ರಾವದಿ ಸೇತುವೆ ಬಳಿ ಕಾರು ನಿಲ್ಲಿಸಿ ಅಪ್ಪ ಮಗ ನಾಪತ್ತೆ! ನದಿಗೆ ಜಿಗಿದಿರುವ ಶಂಕೆ

ಮಂಗಳೂರು: ತಂದೆ ಮತ್ತು ಆರು ವರ್ಷದ ಮಗ ರಾಷ್ಟ್ರೀಯ ಹೆದ್ದಾರಿ 66 ರ ನೇತ್ರಾವತಿ ಸೇತುವೆ ಬಳಿ ಫೆ.16ರ ಬೆಳಗ್ಗಿನ ಜಾವ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ನಾಪತ್ತೆಯಾಗಿರುವವರನ್ನು ಗೋಪಾಲಕೃಷ್ಣ ರೈ(45) ಮತ್ತು ನಮೀಶ್ ರೈ(6) ಎಂದು ಗುರುತಿಸಲಾಗಿದ್ದು, ಇವರು ಬಂಟ್ವಾಳ ಬಾಳ್ತಿಲ

ಬ್ರೇಕಿಂಗ್ ನ್ಯೂಸ್ । ಕಡಬದ ಪೇರಡ್ಕದ ಬಳಿ ಮಗುಚಿ ಬಿದ್ದ ತುಂಬಿದ ಖಾಸಗಿ ಬಸ್ಸು

ಕಡಬ : ಇಲ್ಲಿನ ಪೇರಡ್ಕದ ಪೆಟ್ರೋಲ್ ಪಂಪ್ ನ ಬಳಿ ಬೆಳ್ಳಂಬೆಳಿಗ್ಗೆ ಬಸ್ಸು ಅಪಘಾತವಾಗಿದೆ. ಬೆಂಗಳೂರಿನಿಂದ ಬಂದ ಬಸ್ಸು ಸುಬ್ರಮಣ್ಯದಿಂದ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿತ್ತು.ಆ ಸಂದರ್ಭದಲ್ಲಿ ಬೆಳಿಗ್ಗೆ 6.50 ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಚರಂಡಿಯ ಕಡೆ ಸರಿದಿದೆ.

ಕುದ್ಮಾರು ಅತ್ಯಾಚಾರ ಯತ್ನ ಪ್ರಕರಣ | ಪೊಲೀಸರ ಸಕಾಲಿಕ ಕಾರ್ಯಕ್ಕೆ ಶ್ಲಾಘನೆ

ಕುದ್ಮಾರು ಪ್ರಕರಣ : ಪೊಲೀಸರ ಸಕಾಲಿಕ ಕಾರ್ಯಕ್ಕೆ ಶ್ಲಾಘನೆಅತ್ಯಾಚಾರ ಯತ್ನದ ಆರೋಪಿ ಅಬ್ದುಲ್ಲಾಕಡಬ : 5ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಫೆ.14ರಂದು ನಡೆದಿದ್ದು,ಪ್ರಕರಣಕ್ಕೆ ಸಂಭಂಧಿಸಿದಂತೆ ಕುದ್ಮಾರು ರಸ್ತೆಬದಿಯಲ್ಲಿ ಗೂಡಂಗಡಿ ವ್ಯಾಪಾರ