ಹಿರೇಬಂಡಾಡಿಯ ಉಳತ್ತೋಡಿ ಶ್ರೀಷಣ್ಮುಖ ದೇವಸ್ಥಾನದ ಅಧಿಕೃತ ವೆಬ್ ಸೈಟ್ ಗೆ ಚಾಲನೆ

ಹಿರೇಬಂಡಾಡಿಯ ಉಳತ್ತೋಡಿ ಶ್ರೀಷಣ್ಮುಖ ದೇವಸ್ಥಾನ ಇದರ ಅಧಿಕೃತ ವೆಬ್ ಸೈಟ್ ನ್ನು ಮಾನ್ಯ ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರು ಲೋಕಾರ್ಪಣೆ ಗೊಳಿಸಿದರು.

www.ulatthodishanmukha.in ಗೆ ಲಾಗಿನ್ ಆಗಿ ದೇವಸ್ಥಾನದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

‌ಬ್ರಹ್ಮಕಶೋತ್ಸವ ಸಮಿತಿಯ ಅಧ್ಯಕ್ಷರಾದ ಮತ್ತು ಶಾಸಕರಾದ ಶ್ರೀ ಸಂಜೀವ ಮಠ0ದೂರು ಅವರು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಜನಾರ್ದನ ಗೌಡ ಶಾಂತಿತ್ತಡ್ಡ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ದೇವಪ್ಪಪ್ಪ ಪೂಜಾರಿ ಪಡ್ಪು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಗಣೇಶ್ ಮಠಂದೂರು, ವಿವಿಧ ಸಮಿತಿಯ ಪದಾಧಿಕಾರಿಗಳಾದ ನವೀನ್ ಪಡ್ಪು, ಅಶೋಕ್ ಪಡ್ಪು, ನಾರಾಯಣ ಕನ್ಯಾನ, ಬಾಲಚಂದ್ರ ಗುಂಡ್ಯ, ಗಂಗಾಧರ ಬಾರ್ಲ, ಹರೀಶ್ ಪಲ್ಲೆಜಾಲು, ವಿಶ್ವನಾಥ್ ಕೆಮ್ಮಟೆ, ದೇವಿಪ್ರಸಾದ್ ಪಲ್ಲೆಜಾಲು, ಶಾಂತಪ್ಪ ಕೊರ0ಬಾಡಿ, ಲಕ್ಷ್ಮೀಶ ನಿಡ್ಡೆ೦ಕಿ, ಪೂವಪ್ಪ, ಬಾಬು ಪಲ್ಲಡ್ಕ, ಸುರೇಶ್ ಪಲ್ಲಡ್ಕ, ಪದ್ಮಯ್ಯ ಕಂದಲಾಜೆ ಪುಡಿಯ ಕೊಲ್ಲಾಜೆ, ತಿಲಕ್ ಕಂಗಲಾಜೆ, ಸುಂದರ ಬಾಳೆಗುರಿ, ಪೊಡಿಯ ಕೊಲ್ಲಾಜೆ, ಶಿವಣ್ಣ  ಓನಡ್ಕ, ಬಾಲಕೃಷ್ಣ ನಾಯ್ಕ, ಸತೀಶ್ ಕೊರ0ಬಾಡಿ, ದಿವಾಕರ್ ಗೌಡ ಹಳೆಮನೆ, ದುಗ್ಗಪ್ಪ ಗೌಡ ಕುಲ್ಯೊಟ್ಟು ಮತ್ತು ವೆಬ್ ಸೈಟ್ ಸಿದ್ಧಪಡಿಸಿದ ಯತೀಶ್ ಗುಂಡಿಜೆ ಉಪಸ್ಥಿತರಿದ್ದರು.

Leave A Reply