ಮಾ.3 / ಬೆಟ್ಟಂಪಾಡಿ-ಇರ್ದೆಯಲ್ಲಿ ದೈವಗಳ ನೇಮೋತ್ಸವ
ಪುತ್ತೂರು : ಬೆಟ್ಟಂಪಾಡಿ- ಇರ್ದೆ ಶ್ರೀ ಉಳ್ಳಾಕುಲು ಮೈಸಂದಾಯ ಶ್ರೀ ಸತ್ಯದೇತೆ ಕಲ್ಕುಡ ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ ಮಾ.3ರ ಮಂಗಳವಾರ ನಡೆಯಲಿದೆ.
File Photo
ಮಾ.3ರಂದು ಬೆಳಿಗ್ಗೆ ನಾಗತಂಬಿಲ,ಗಣಹೋಮ ನಂತರ ಉಳ್ಳಾಕುಲು ,ಮೈಸಂದಾಯ,ಪೊಟ್ಟ ಭೂತ ನೇಮೋತ್ಸವ!-->!-->!-->!-->!-->!-->!-->…