ಕಾಣಿಯೂರು| ಗ್ರಾ.ಪಂ.ನಿಂದ ವಿಕಲಚೇತನರಿಗೆ ನೆರವು

ಕಾಣಿಯೂರು ಗ್ರಾಮ ಪಂಚಾಯತ್ ನ ವತಿಯಿಂದ 14 ನೇ ಹಣಕಾಸು ನಿಧಿಯ ಶೇ 3 ವಿಕಲಚೇತನ ಅನುದಾನದಲ್ಲಿ ಮಠತ್ತಾರು ನಿವಾಸಿ ಮಾಣಿಗ ರವರ ಮಗ ಸೀತಾರಾಮ ಇವರ ಮನೆಗೆ ಸೋಲಾರ್ ವಿದ್ಯುತ್ ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ.ಕಾಣಿಯೂರು ವಾರ್ಡ್ ಸದಸ್ಯರಾದ ರಾಮಣ್ಣ ಗೌಡ ಮುಗರಂಜ,ಸುರೇಶ್ ಓಡಬಾಯಿ, ಲಲಿತಾ ತೋಟ ಉಪಸ್ಥಿತರಿದ್ದರು.

Leave A Reply

Your email address will not be published.