Daily Archives

January 15, 2020

ಶಬರಿಮಲೆ | ಮಕರ ಜ್ಯೊತಿಯನ್ನುಕಣ್ಣು ತುಂಬಿಕೊಂಡ ಸಾರ್ಥಕ ಕ್ಷಣ

ಪ್ರವೀಣ್ ಚೆನ್ನಾವರಶಬರಿಮಲೆ : ಇಷ್ಟು ದಿನಗಳ ನಿಯಮ ನಿಷ್ಠೆ ವೃತ ಮಾಡಿ, ಮದ್ದುಮಾಂಸ ತಿನ್ನದೆ , ಮನೆಯಿಂದ ದೂರವಿದ್ದುಅಲ್ಲಿಯೇ ಅಡುಗೆ ಮಾಡಿ, ಬೆಳ್ಳಂಬೆಳಿಗ್ಗೆ ಡಿಸೆ೦ಬರಿನ ಕೊರೆಯುವ ಚಳಿಯಲ್ಲಿ ತಣ್ಣೀರು ಬೆನ್ನ ಮೇಲೆ ಹೊಯ್ದುಕೊಂಡು ಚಳಿಯಿಂದ ನಡುಗಿದ್ದು- ಇವತ್ತಿಗೆ ಎಲ್ಲದಕ್ಕೂ ಒಂದು

ಇಂದು ಸಂಜೆ ಶಬರಿಮಲೆಯಲ್ಲಿ ಮಕರ ಜ್ಯೊತಿ ದರ್ಶನ | ವೀಕ್ಷಣೆಗೆ 9 ಕೇಂದ್ರ | ಪೊಲೀಸ್ ಸರ್ಪಕೋಟೆ

ಶಬರಿಮಲೆ : ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಕೇರಳದ ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ.ಭಕ್ತರ ಗಡಣವೇ ಎದ್ದು ಕಾಣುತ್ತಿದೆ. ಸನ್ನಿಧಾನ ಸುತ್ತ ಪೊಲೀಸ್ ಪಹರೆ ಬಿಗುಗೊಳಿಸಲಾಗಿದೆ.ಮಕರ ಜ್ಯೋತಿ ದರ್ಶನಕ್ಕೆ ಶಬರಿಮಲೆ  ಸನ್ನಿಧಾನದ ಆಸುಪಾಸಿನ 9

ವಸಂತ ಬಂಗೇರ । ಹುಟ್ಟು ಹೋರಾಟಗಾರನಿಗೆ ಹುಟ್ಟು ಹಬ್ಬದ ಸಂಭ್ರಮ @ 75

ಬೆಳ್ತಂಗಡಿಯ ಐದು ಬಾರಿಯ ಶಾಸಕ, ಸರಿಸುಮಾರು ಅರ್ಧ ಶತಮಾನಗಳಷ್ಟು ಕಾಲ ಸಾರ್ವಜನಿಕ ಜೀವನಾಡಿಲ್ಲಿ ಜನರೊಂದಿಗೆ ಕಳೆದ ಜನರ ' ಮಾಸ್ ' ನಾಯಕ ವಸಂತ ಬಂಗೇರರಿಗಿಂದು 75 ವರ್ಷಗಳ ಸಂತೋಷದ, ಸಂಭ್ರಮದ, ಸಾಧನೆಯ ಹುಟ್ಟುಹಬ್ಬ.ಆ ನಿಟ್ಟಿನಲ್ಲಿ, ವಸಂತ ಬಂಗೇರ ಅವರ ಅಭಿನಂದನಾ ಸಮಿತಿ ಮತ್ತು ಸಂಘ

ಬೆಳ್ತಂಗಡಿಯ ಟೈಗರ್ । ‘ಬಂಗೇರ ‘ ಬ್ರಾಂಡ್ ನ ಜನಕ, ವಸಂತ ಬಂಗೇರ !

ವಸಂತ ಬಂಗೇರರು ತಮ್ಮ75 ವಸಂತಗಳ ಸಾಧನೆಯ ತುಂಬು ಜೀವನವನ್ನು ಕಳೆದಿದ್ದಾರೆ, ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.ಯಾವುದರೊಂದಿಗೂ ರಾಜಿಗೆ ರೆಡಿಯಿಲ್ಲದ, ಭ್ರಷ್ಠರಲ್ಲವೇ ಅಲ್ಲದ, ಸ್ವಲ್ಪ ಕೂಡಾ ದುಡ್ಡುಕಾಸಿನ ಆಸೆಯಿಲ್ಲದೆ ಬದುಕಿದವರು ವಸಂತ ಬಂಗೇರರು.

ಶಬರಿಮಲೆಯಲ್ಲಿ ಸಂಕ್ರಮಣಕ್ಕೆ ಸಕಲ ಸಿದ್ಧತೆ | ಮಕರ ಜ್ಯೋತಿಯನ್ನುಕಣ್ಣು ತುಂಬಿಕೊಳ್ಳಲು ಕ್ಷಣಗಣನೆ

ಶಬರಿಮಲೆಯಿಂದ ನೇರ ವರದಿ : ಪ್ರವೀಣ್ ಚೆನ್ನಾವರಶಬರಿಮಲೆ : ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ಅಯ್ಯಪ್ಪ ಸ್ವಾಮೀ ಸನ್ನಿಧಾನದಲ್ಲಿ ಮಕರ ಸಂಕ್ರಮಣ ದೀಪೋತ್ಸವ ಹಾಗೂ ಮಕರ ಜ್ಯೋತಿ ದರ್ಶನ ಬುಧವಾರ ನಡೆಯಲಿದೆ.ಸೋಮವಾರ ಭಾರಿ ಪೊಲೀಸ್‌

ಕಾಂಗ್ರೆಸ್ ನಿಂದ ವೀರ ಸಾವರಕರ್ ಅವರಿಗೆ ಅವಮಾನ ? । ಪುತ್ತೂರಿನಲ್ಲಿ ಸಹಾಯಕ ಕಮಿಷನರ್ ಗೆ ದೂರು

ಭೋಪಾಲದ ಕಾಂಗ್ರೆಸ್ ಟ್ರೈನಿಂಗ್ ಸೆಂಟರಿನಲ್ಲಿ ಇತ್ತೀಚಿಗೆ ವೀರ ಸಾವರಕರ್ ಅವರನ್ನು ಅವಮಾನಿಸುವಂತಹ ' ಸಾವರ್ಕರ್- ಕಿತ್ನೆ ವೀರ್ ' ಎಂಬ ಹೆಸರಿನಲ್ಲಿ ವಿತರಿಸಿದ್ದ ಪುಸ್ತಕದ ಭಾಷೆ ಮತ್ತು ದನಿಯ ಬಗ್ಗೆ ಆಕ್ಷೇಪ ಕೇಳಿಬಂದಿದೆ.ಈಗ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪುತ್ತೂರು ಸಹಾಯಕ