Yearly Archives

2019

ಇವನ್ನೆಲ್ಲ ನೀವು ಮಾಡದೆ ಹೋದರೆ, ನೀವು ಇಂಡಿಯನ್ನೇ ಅಲ್ಲ !

ಮನೆಗೆ ನೆಂಟರು ಬಂದಿದ್ದು, ಅವರು ವಾಪಸ್ಸು ಹೋಗುತ್ತಿರುವಾಗ, ಗೇಟ್ ನ ಹತ್ತಿರ ಬಂದು ನಿಂತು ಇಪ್ಪತ್ತು ನಿಮಿಷ ಮುಖ್ಯವಾದ ವಿಷಯವನ್ನು ಮಾತಾಡಲಿಕ್ಕಿದೆ ಎಟಿಎಂ ಲಿ ಹಣ ವಿಥ್ ಡ್ರಾ ಆಗಿ ಟ್ರಾನ್ಸಾಕ್ಷನ್ ಕಂಪ್ಲೀಟ್ ಆಗಿ ಕಾರ್ಡು ವಾಪಸ್ ಬಂದ ಮೇಲೆ ಎಟಿಎಂ ಬಿಡುವ ಮೊದಲು ಎರಡೆರಡು ಬಾರಿ

ಸಿಕ್ಸ್ ಸಿಗ್ಮಾ ಕ್ವಾಲಿಟಿ ಸ್ಟ್ಯಾಂಡರ್ಡ್ ಬಗ್ಗೆ ನಿಮಗೆಷ್ಟು ಗೊತ್ತು?

ಕ್ವಾಲಿಟಿ ( ಗುಣಮಟ್ಟ) ಅಂದರೆ ಏನೆಂದು ಸಾಮಾನ್ಯ ಪರಿಭಾಷೆಯಲ್ಲಿ ವಿವರಿಸಿ ಹೇಳುವುದು ಕಷ್ಟ. ಆದರೆ ಕ್ವಾಲಿಟಿ ಅಂದರೆ ಗುಣಮಟ್ಟ ಎಂದರೇನೆಂದು ಎಲ್ಲರಿಗೂ ಗೊತ್ತಿದೆ. ಕ್ವಾಲಿಟಿ ಅಂದರೆ ಗ್ರಾಹಕರ ಅಗತ್ಯಗಳನ್ನು ಪೂರೈಸುವ ವಸ್ತುವಿನ ತಾಕತ್ತು. ಕ್ವಾಲಿಟಿ ಅಂದರೆ ವಸ್ತುವಿನ ಬಳಕೆಗೆ ಯೋಗ್ಯ

ಇಂಟೆರೆಸ್ಟಿಂಗ್ ಇತಿಹಾಸ | ಮೂವತ್ತೆರಡಕ್ಕೇ ಮುಗಿದುಹೋಯಿತು ಜಗದೇಕ ವೀರನ ಕಥೆ

ಇದು ಜಗತ್ತನ್ನೇ ಗೆದ್ದ ಅಲೆಕ್ಸ್ ಅಲಿಯಾಸ್ ಅಲೆಕ್ಸಾಂಡರ್ ದ ಗ್ರೇಟ್ ನ ಕಥೆ ! ಆತನದು ಸಾಮ್ರಾಜ್ಯಶಾಹಿಗಳ ವಂಶ. ಅಧಿಕಾರಕ್ಕೆ ಏರುವಾಗ ಆತನಿಗಿನ್ನೂ ಇಪ್ಪತ್ತರ ನಿಗಿ ನಿಗಿ ವಯಸ್ಸು. ವಿದ್ಯಾರ್ಥಿಯಾಗಿರುವಾಗಲೇ ತಂದೆ ಎರಡನೆಯ ಫಿಲಿಪ್ಪನ ಹತ್ಯೆಯಾಗುತ್ತದೆ. ಸಹಜವಾಗಿ ವಿದ್ಯೆಯನ್ನು ಅಲ್ಲಿಗೆ

ಮ್ಯಾನೇಜ್ ಮೆಂಟ್ ಸ್ಟೋರಿ | ಹಿರಿಯರಿದ್ದಾರೆ ದಾರಿ ಕೊಡಿ

ಅದು ಮಧ್ಯಾಹ್ನದ ಲಂಚ್ ಬ್ರೇಕಿನ ಸಮಯ. ಸೇಲ್ಸ್ ರೆಪ್, ಆಫೀಸಿನ ಕ್ಲಾರ್ಕು ಮತ್ತು ಆಫೀಸಿನ ಮ್ಯಾನೇಜರು- ಮೂವಾರೂ ಒಂದು ಫರ್ಲಾ೦ಗು ದೂರದ ಮೆಸ್ಸ್ ಗೆ ಊಟಕ್ಕೆಹೋಗಿದ್ದರು. ಅವರ ಅದೃಷ್ಟ. ಒಂದು ಮಾತ್ರಿಕ ದೀಪ ಅವರ ಮುಂದೆ ದಿಢೀರ್ ಆಗಿ ಹಚ್ಚ ಹಗಲಲ್ಲೇ ಅವರ ಮುಂದೆ ಪ್ರತ್ಯಕ್ಷ. ಒಂದು ಕ್ಷಣ ಏನು

News of Poets: ರಸಕವಿ ಕಾಳಿದಾಸನ ಮೇಘಸಂದೇಶ

News of Poets: ಹಿಮಾಲಯನ್ ನಗರಿ ಅಲಕಾವನ್ನು ಆಳುತ್ತಿದ್ದವರು ಯಕ್ಷರಾಜ ಕುಬೇರ. ಕುಬೇರನ ಅರಮನೆಯಲ್ಲಿ ಕೆಲಸಕ್ಕಿದ್ದ ಯಕ್ಷನೊಬ್ಬನಿಗೆ ಆಗ ತಾನೆ ಮದುವೆಯಾಗಿತ್ತು. ಹೆಂಡತಿಯ ಮೇಲಿನ ವಿಪರೀತ ಮೋಹಕ್ಕೆ ಬಿದ್ದ ಯಕ್ಷ ತನ್ನ ಕೆಲಸದ ಮೇಲಿದ್ದ ಉತ್ಸಾಹವನ್ನು ಕಳೆದುಕೊಳ್ಳುತ್ತಾನೆ. ಇದರಿಂದ

ಧನ್ಯವಾಗಿದೆ ಪುತ್ತೂರು, ಅಂದಿನ 1934 ರ ಭೇಟಿಗೆ ಮತ್ತು ಇಂದಿನ ಗಾಂಧೀ ಸಂಸ್ಮರಣೆಗೆ !

ಪುತ್ತೂರು ಹೇಳಿ ಕೇಳಿ ದೇಶದ ರಾಜಕೀಯ ಪ್ರಯೋಗಶಾಲೆ. ಇಲ್ಲಿನ ಜನಸಾಮಾನ್ಯರಿಂದ ಹಿಡಿದು ರಾಜಕೀಯ ನಾಯಕರುಗಳವರೆಗೆ ಪ್ರತಿಯೊಬ್ಬರೂ ತೀವ್ರ ರಾಜಕೀಯ ಸಾಮಾಜಿಕ ಪ್ರಜ್ಞೆಯನ್ನಿಟ್ಟುಕೊಂಡು ಬದುಕುತ್ತಿರುವವರು. ಯಾವುದಾದರೊಂದು ಸಂಘ, ಸಂಸ್ಥೆ, ಪಕ್ಷ ಹೀಗೆ ತನ್ನ ತೊಡಗಿಸುಕೊಳ್ಳುವಿಕೆಯಲ್ಲಿ

Crazy People: ಕ್ರೇಜಿ ಜನರ ಥರಾವರಿ ಹವ್ಯಾಸಗಳ ಬಗ್ಗೆ ನಿಮಗೆಷ್ಟು ಗೊತ್ತು?

ಭಾಗ ಒಂದು ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸವಿರುತ್ತದೆ. ಒಬ್ಬರಿಗೆ ಹಳೆಯ ಕಾಯಿನ್ ಕಲೆಕ್ಷನ್ ಮಾಡುವ ಹವ್ಯಾಸ ಅಥವಾ ಹಳೆಯ ಸ್ಟಾಂಪ್ ಕಲೆಕ್ಷನ್ ಮಾಡುವ ಅಭ್ಯಾಸ ಇರಬಹುದು. ಅಂತವರನ್ನು ಕಂಡಾಗ ನಮಗೆ ಏನನಿಸುತ್ತದೆ. ಇದರಿಂದ ಏನಪ್ಪಾ ಉಪಯೋಗ ಅಂತ ಅನ್ನಿಸುತ್ತಾ? ಅಥವಾ, ಇವೆಲ್ಲ

Motivation : ಆಲ್ಬರ್ಟ್ ಕ್ಲಿಫರ್ಡ್ ಯಂಗ್- ಅಲ್ಟಿಮೇಟ್ ಮೋಟಿವೇಶನಲ್

ಏಳರಿಂದ ಎಂಟು ದಿನಗಳಲ್ಲಿ ಓಡುತ್ತಿದ್ದ ಓಟವನ್ನು ಐದೂವರೆ ದಿನಗಳಲ್ಲಿ ಮುಗಿಸಿ, ಹೊಸ ಕೂಟ ದಾಖಲೆ ಒರೆಸಿ ಬರೆದಿದ್ದ. ಮ್ಯಾರಥಾನ್ ಓಟದ ಮಧ್ಯೆ ದಿನಕ್ಕೆ 6 ಗಂಟೆ ನಿದ್ರಿಸುವುಸು ಅನಿವಾರ್ಯಎಂಬ ಮಿಥ್ ಅನ್ನು ಆತ ಓಟದ ಮೂಲಕ ಲೋಕಕ್ಕೆ ತೋರಿಸಿ ಕೊಟ್ಟಿದ್ದ.

ಪುತ್ತೂರು : ಆಕ್ಸಲರೇಟ್ ಆದ ಸರಣಿ ಅಭಿವೃದ್ಧಿ ಕಾರ್ಯಗಳು

ಪುತ್ತೂರು ತಾಲೂಕಿನಲ್ಲಿ ಅಭಿವೃದ್ಧಿ ಕಾಯಕ್ರಮಗಳ ಸರಣಿ ಪ್ರಾರಂಭವಾಗಿದೆ. ಪುತ್ತೂರು - ಉಪ್ಪಿನಂಗಡಿ ಚತುಷ್ಪಥ ರಸ್ತೆ ಪುತ್ತೂರಿನ ಜನರ ಬಹುದಿನಗಳ ನಿರೀಕ್ಷೆಯಾಗಿತ್ತು. ಅದೀಗ ನೆರವೇರುವ ಹಂತ ಬಂದಿದೆ. ಪುತ್ತೂರಿನ ಶಾಶಕರಾದ ಶ್ರೀ ಸಂಜೀವ ಮಠ೦ದೂರುರವರು ನಿನ್ನೆ, 18/11/19 ರಂದು ಚತುಷ್ಪಥ

ಜಪಾನಿನ ಕೃಷಿ ಸಂತ, ಸಹಜ ಕೃಷಿಯ ಮಸನೊಬು ಫುಕುವೋಕಾ

ಜಪಾನಿನ ರೈತ, ತತ್ವಜ್ಞಾನಿ ಮತ್ತು ಕೃಷಿ ಸಂತ ಮಸನೊಬು ಫುಕುವೋಕಾ ಪ್ರಚುರಪಡಿಸಿದ ಕೃಷಿಯನ್ನು ನ್ಯಾಚುರಲ್ ಕೃಷಿ, ಸಹಜ ಕೃಷಿ, ಅರಣ್ಯಮಾದರಿ ಕೃಷಿ, ಮತ್ತು ತೀರಾ ಇತ್ತೀಚಿಗೆ ಅದನ್ನು ಶೂನ್ಯಭಂಡವಾಳದ ಕೃಷಿ ಎಂದೂ ಕರೆಯುತ್ತಾರೆ. ಇದನ್ನು ಮಸನೊಬು ಫುಕುವಾಕಾ 1975 ರಲ್ಲಿ ಬರೆದ ಪುಸ್ತಕ ' ದಿ ಒನ್