ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಕುಶಲೋಪರಿ । ಆಸ್ಪತ್ರೆಯಲ್ಲಿ ಮತ್ತೆ ಹಳೆಯ ದಿನಕ್ಕೆ ಮರಳಿದ ಗುರು ಶಿಷ್ಯರು
ರಮೇಶ್ ಜಾರಕಿಹೊಳಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಸೇರಿದ ಸಿದ್ದರಾಮಯ್ಯರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ತಮ್ಮ ಮಾತು ಮೀರಿ ಕಾಂಗ್ರೆಸ್ಸ್ ಬಿಟ್ಟು ಬಿಜೆಪಿ ಸೇರಿದ ರಮೇಶ್ ಜಾರಕಿಹೊಳಿಯವರನ್ನು ಸರಿಯಾಗಿಯೇ ಕಿಚಾಯಿಸಿದ್ದಾರೆ.
" ಏನಯ್ಯ ರಮೇಶಾ, ಆಗ ಬಾ ಅಂದಾಗ ಬಂದಿಲ್ಲ,!-->!-->!-->…