Ram Gopal Varma: ವೈರಸ್ ಬಂದು ಗಂಡಸರೆಲ್ಲ ಸತ್ತರೆ ಹೆಂಗಸರಿಗೆಲ್ಲಾ ನಾನೊಬ್ಬನೇ ದಿಕ್ಕು: ವಿವಿ ಕಾರ್ಯಕ್ರಮದಲ್ಲಿ…
ಸಾಮಾಜಿಕ ವಿಚಾರಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿ ಟೀಕೆಗಳನ್ನು ಮಾಡುತ್ತಾ, ವಿವಾದಗಗಳನ್ನು ಸೃಷ್ಟಿಸಿ ಸದಾ ಸುದ್ದಿಯಲ್ಲಿರುವ ನಿರ್ದೇಶಕ ರಾಮಗೋಪಾಲ್ ವರ್ಮಾ (Director Ram Gopal Verma) ಒಬ್ಬರು. ಇದೀಗ ಈ ಪುಣ್ಯಾತ್ಮರೈ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
