White/Yellow Stripes: ರೈಲು ಕೋಚ್ : ಬಿಳಿ ಅಥವಾ ಹಳದಿ ಪಟ್ಟಿಗಳ ಅರ್ಥವೇನು?
ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಾ, ದೂರ ಪ್ರಯಾಣ ಮಾಡುವ ರೈಲು ಪ್ರಯಾಣವೆಂದರೆ ಒಂದು ಹಿತವಾದ ನವಿರಾದ ಅನುಭವ. ಬೇರೆ ಬೇರೆ ಊರಿನ ಹೆಸರು, ಜನರನ್ನು ನೋಡಿಕೊಂಡು ಸಾಗುವ ಪಯಣವೇ ಒಂದು ವೈಶಿಷ್ಟ್ಯ ಅನುಭೂತಿ ನೀಡುತ್ತದೆ. ಹೆಚ್ಚಿನ ಸ್ಥಳಾವಕಾಶ ಕೂಡ ದೊರೆತು ಆರಾಮವಾಗಿ ಪಯಣಿಸುವ ಅವಕಾಶ!-->…