Hair care: ಚಹಾ ಪುಡಿಯಿಂದ ಕಡು ಕಪ್ಪಾಗಿ ದಪ್ಪವಾಗಿ ತಲೆ ಕೂದಲು ಬೆಳೆಸಲು ಸಾಧ್ಯ!
Hair care: ದೇಹದ ಆರೈಕೆ ಜೊತೆಗೆ ಕೂದಲಿನ ಆರೈಕೆಯು ಬಹಳ ಮುಖ್ಯ. ಯಾಕೆಂದರೆ ಕೂದಲಿನ ಆರೈಕೆಯಲ್ಲಿ (Hair care) ನೀವು ವಿಫಲ ಆದಲ್ಲಿ ಕೂದಲಿನ ಸಮಸ್ಯೆ ಅನುಭವಿಸಬೇಕಾಗಬಹುದು. ಅದಕ್ಕಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಕೆಲವು ನೈಸರ್ಗಿಕ ಪರಿಹಾರಳಿವೆ. ಈ ನೈಸರ್ಗಿಕ ಪರಿಹಾರಗಳಲ್ಲಿ ಚಹಾ ಪುಡಿ ಸಹ…