White hair: ತಲೆಯ ಒಂದು ಬಿಳಿ ಕೂದಲನ್ನು ಕಿತ್ತರೆ ಅಕ್ಕ ಪಕ್ಕದ ಕೂದಲೆಲ್ಲಾ ಬಿಳಿ ಆಗುತ್ತಾ ?!
White hair: ಆರೋಗ್ಯದ ವಿಚಾರವಾಗಿ ಹಲವರು ಹಲವು ತರದ ಸಲಹೆಗಳನ್ನು ನೀಡುತ್ತಾರೆ. ಹಾಗಂತ ಹೇಳಿ ನಾವು ಅವರು ಹೇಳಿದ್ದನೆಲ್ಲ ಪ್ರಯೋಗಿಸಲು, ರೂಢಿಗತಗೊಳಿಸಲು ಆಗುವುದಿಲ್ಲ. ಯಾಕೆಂದರೆ ಅದ್ಯಾವುದೂ ವೈಜ್ಞಾನಿಕವಾಗಿ ಪ್ರೂವ್ ಆಗಿರೋದಿಲ್ಲ.
ಅಂತೆಯೇ ಇಂತಹ ಅನೇಕ ಬಿಟ್ಟಿ ಸಲಹೆ, ಟಿಪ್ಸ್ ಗಳ ಪೈಕಿ…