Browsing Tag

Viral Video

ವೇಗವಾಗಿ ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಯುವಕನೋರ್ವನ ಹುಚ್ಚಾಟ!

ವೇಗವಾಗಿ ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲಿನ ಬಾಗಿಲಿನಲ್ಲಿ ನಿಂತು ಯುವಕನೋರ್ವ ಪ್ರಾಣದ ಹಂಗು ತೊರೆದು ಹುಚ್ಚಾಟ ತೋರಿದ ಘಟನೆ ನಡೆದಿದೆ. ಮಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರಕ್ಕೆಬರುತ್ತಿದ್ದ ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಬಾಗಿಲಿನಲ್ಲಿ ನಿಂತಿದ್ದ ಯುವಕ, ರೈಲಿನ

ಅತೀ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸಫಾರ್ಮರ್ ಏರಿದ ಬೈಕ್

ಕೇರಳ: ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸಫಾರ್ಮರ್ ಏರಿದ ಘಟನೆ ಕೇರಳದ ಇಡುಕಿಯ ವೆಲ್ಲಾಯಕುಂಡಿಯಲ್ಲಿ ನಡೆದಿದೆ. ಬೈಕ್ ಸವಾರ ವಿಷ್ಣುಪ್ರಸಾದ್ ಈ ಅನಾಹುತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿಷ್ಣುಪ್ರಸಾದ್ ತನ್ನ ಗೆಳೆಯನ ಬೈಕ್ ನ್ನು ಅತಿ ವೇಗದಲ್ಲಿ

ರಣಬೇಟೆಗಾರ ಹದ್ದಿಗೆ ಪೈಪೋಟಿ ನೀಡಿದ ಸ್ನೇಕ್ !! | ತನ್ನ ಉಗುರಿನಿಂದ ಹಿಡಿದಿಟ್ಟು ಕೊಕ್ಕಿನಿಂದ ಕುಕ್ಕಿದರೂ ಕ್ಯಾರೇ…

ಹದ್ದು ರಣಬೇಟೆಗಾರ ಪಕ್ಷಿ. ತೆಳುವಾದ ರೆಕ್ಕೆಗಳು ಅದು ಅತೀ ವೇಗದಲ್ಲಿ ಹಾರುವುದಕ್ಕೆ ಸಹಾಯ ಮಾಡುತ್ತವೆ. ಸಮೀಕ್ಷೆಯ ಪ್ರಕಾರ, ಹದ್ದು ವಿಶ್ವದ 10 ವೇಗದ ಪ್ರಾಣಿಗಳ ವರ್ಗಕ್ಕೆ ಸೇರಿದೆ. ಅದು ಗಂಟೆಗೆ 320 ಕಿ.ಮೀ ಗಿಂತ ಹೆಚ್ಚು ವೇಗದಲ್ಲಿ ಹಾರಬಲ್ಲದು. ಹದ್ದು ಆಕಾಶದಲ್ಲಿ ಮಾತ್ರವಲ್ಲ, ಭೂಮಿಯ

ಈ ಹುಂಜ ಕೂಗುವ ಸ್ಟೈಲ್ ಗೆ ಖಂಡಿತಾ ಬಿದ್ದು ಬಿದ್ದು ನಗ್ತೀರಾ!!! ಸಖತ್ ವೈರಲ್ ಆಗಿರುವ ಈ ವೀಡಿಯೋ ನೋಡೋಕೆ ಒಂದು ಮಜಾ…

ಆ ಕಾಲನೇ ಚೆನ್ನಾಗಿತ್ತು. ಹುಂಜ ಕೂಗಿದರೆ ಮುಂಜಾನೆಯಾಯಿತು ಅನ್ನೋ ಒಂದು ಕಾಲವಿತ್ತು. ಮನೆ ಯಜಮಾನ ಬೆಳಗ್ಗೆ ಎದ್ದು ಮನೆಯಿಂದ ಹೊರಬರುವವರೆಗೆ ಕೋಳಿ ಕೂಗುತ್ತನೇ ಇತ್ತು.ಹುಂಜ ಕೂಗಿದ ತಕ್ಷಣ ಎಲ್ಲರೂ ತಮ್ಮ ದಿನದ ಕೆಲಸವನ್ನೂ ಆರಂಭಿಸುತ್ತಿದ್ದರು. ಕೋಳಿಯ ಕೂಗಿನೊಂದಿಗೆ ಎಲ್ಲರ ದಿನಚರಿಯೂ

ಮರದ ಮೇಲಿದ್ದ ಕೋತಿಯನ್ನು ಅದ್ಭುತವಾಗಿ ಜಿಗಿದು ಹಿಡಿದು ತನ್ನ ಬೇಟೆಯನ್ನಾಗಿಸಿಕೊಂಡ ಚಿರತೆ !! |ಭಯಾನಕ ಹಂಟಿಂಗ್ ವೀಡಿಯೋ…

ಇದು ಇಂಟರ್ನೆಟ್ ಯುಗ. ನಮಗೆ ಬೇಕಾಗಿದ್ದೆಲ್ಲಾ ಬೆರಳ ತುದಿಯಲ್ಲೇ ಸಿಗುತ್ತದೆ. ಅಂತೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ವೀಡಿಯೋಗಳಲ್ಲಿ ಕಾಡಿನ ಪ್ರಾಣಿಗಳ ವೀಡಿಯೋಗಳು ಸೇರಿವೆ. ಇತ್ತೀಚಿಗೆ ಟ್ವಿಟ್ಟರ್‌ನಲ್ಲಿ ಕೋತಿಯನ್ನು ಬೇಟೆಯಾಡಿದ ಚಿರತೆಯ ಅದ್ಭುತ ವೀಡಿಯೋವೊಂದು ಸಖತ್ ವೈರಲ್

ಕೊಳದಲ್ಲಿ ಅಪಾಯಕಾರಿ ಮೊಸಳೆಯೊಂದಿಗೆ ವ್ಯಕ್ತಿಯ ರೊಮ್ಯಾಂಟಿಕ್ ಡ್ಯಾನ್ಸ್ !!- ವೀಡಿಯೋ ವೈರಲ್

ಮೊಸಳೆ ಅತ್ಯಂತ ಅಪಾಯಕಾರಿ ಪ್ರಾಣಿ. ಅದು ಹೇಗೆ, ಎಲ್ಲಿಂದ, ಯಾವ ರೀತಿಯಲ್ಲಿ ಕ್ಷಣಮಾತ್ರದಲ್ಲಿ ಅಟ್ಯಾಕ್ ಮಾಡುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ. ಈಗ ಇಂತಹ ಅಪಾಯಕಾರಿ ಪ್ರಾಣಿಯ ವೀಡಿಯೋ ವೈರಲ್ ಆಗಿದೆ. ಮನುಷ್ಯ ಹಾಗೂ ಮೊಸಳೆಯ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು

ರಾಜ್ಯದಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡಿದ ಯುವಕರ ಬುರ್ಖಾ ಡ್ಯಾನ್ಸ್ !!

ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ಧರ್ಮ ದಂಗಲ್ ನಡೆಯುತ್ತಿದೆ. ಈ ನಡುವೆ ಶಾಂತಿ ಪ್ರಿಯ ಜಿಲ್ಲೆ ಕೊಡಗಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ಪೊನ್ನಂಪೇಟೆ ತಾಲೂಕಿನ ಸಾಯಿ ಶಂಕರ ಶಾಲಾ ಆವರಣದಲ್ಲಿ ಬಂದೂಕು ತರಬೇತಿ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಈ ಚರ್ಚೆ ತಣ್ಣಗಾಗುವ ಮೊದಲೇ ಇದೀಗ ಜಿಲ್ಲೆಯ

ಇದು ಹೂವಿನ ಹಾರ ಅಲ್ಲ, ಹಾವಿನ ಹಾರ | ಹಾರದ ಬದಲು ಹಾವನ್ನೇ ಬದಲಾಯಿಸಿ ಮದುವೆ ಮಾಡಿಕೊಂಡ ವಧು ವರರು |

ಮದುವೆಯ ದಿನ ಗಂಡು ಹೆಣ್ಣು ಪರಸ್ಪರ ಹಾರ ಬದಲಾಯಿಸುವುದನ್ನು ನೋಡಿದ್ದೇವೆ. ಆದರೆ ಎಲ್ಲಾದರೂ ನೀವು ಹೂವಿನ ಹಾರದ ಬದಲು ಹಾವನ್ನೇ ಹೂವಿನ ಹಾರದ ರೀತಿಯಲ್ಲಿ ಯಾವುದೇ ಭಯವಿಲ್ಲದೆ ಹಾಕಿದ್ದನ್ನು ನೋಡಿದ್ದೀರಾ? ವಿಚಿತ್ರ ಎನಿಸಿದರೂ ಮಹಾರಾಷ್ಟ್ರದಲ್ಲಿ ಇಂತಹ ಘಟನೆಯೊಂದು ನಡೆದಿದೆ. ಮದುವೆ

ಪಾರ್ಕಿನಲ್ಲಿ ಯುವತಿಯ ಉಡುಪನ್ನು ಎತ್ತಿ ಇಣುಕಿ ನೋಡಿದ ರಸಿಕ ಕಪಿರಾಯ!!

ಮಂಗನಿಂದ ಮಾನವ ಅನ್ನೋ ಮಾತು ನಿಜ. ಎಷ್ಟೋ ಮಂದಿ ಕೀಟಲೆ, ತರಲೆ ಮಾಡಿದಾಗ ಏನೋ ಮಂಗನಾಗೆ ಆಡ್ತೀಯಾ ಅಂತ ಕೇಳ್ತಾರೆ…ಬಹುಶಃ ಮಂಗ ಇದೇ ತರಹ ಉಪದ್ರ ಮಾಡುವುದಕ್ಕೆ ಈ ರೀತಿ ಹೇಳುತ್ತಾರೆ ಅಂತ ಕಾಣುತ್ತೆ. ಆದರೆ ಇಲ್ಲಿ ಕೋತಿಯೊಂದು ಒಂದು ಹುಡುಗಿ ಜೊತೆ ಕೀಟಲೆ ಮಾಡಿದೆ, ಅಷ್ಟೇ ಅಲ್ಲ ಆ ಯುವತಿ ಮೇಲೆ

ಇವರೇ ನೋಡಿ ಪಾರ್ಟ್ನರ್ಸ್ ಇನ್ ಕ್ರೈಂ !! | ನಾಯಿಯ ಬೆನ್ನ ಮೇಲೆ ಕೂತು ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದಿಯಲು ಹೊರಟ ಮಂಗ…

ಪರಿಶುದ್ಧ ಸ್ನೇಹಕ್ಕೆ ಬಣ್ಣ, ಆಕಾರ, ಆಸ್ತಿ ಬೇಕಾಗಿಲ್ಲ. ಬದಲಿಗೆ ಒಳ್ಳೆಯ ಮನಸ್ಸಿನಿಂದ ಕಷ್ಟ-ಸುಖದಲ್ಲಿ ಕೈ ಹಿಡಿಯುವಂತಹ ಗುಣ. ಈ ಪ್ರಪಂಚದಲ್ಲಿರುವ ಅಮೂಲ್ಯವಾದ ವಸ್ತುವನ್ನು ಸ್ನೇಹವೆಂದೇ ಹೇಳಬಹುದು. ಸಾಮಾನ್ಯವಾಗಿ ನಾವೆಲ್ಲರೂ ಫ್ರೆಂಡ್ ಶಿಪ್ ಅನ್ನು ಮನುಷ್ಯರಲ್ಲಿ ಕಾಣಿರುತ್ತೇವೆ. ಆದರೆ