ಗಂಡನ ಸಾವಿನ ಬಳಿಕ ಒಬ್ಬಂಟಿಯಾದ ಪತ್ನಿ| ಆಸರೆಯಿಲ್ಲದ ಆಕೆಯನ್ನು ಮದುವೆಯಾಗುವ ಮೂಲಕ ಬಾಳು ಬೆಳಗಿಸಿದ ತಮ್ಮ
ಬೆಳಗಾವಿ:ಕೊರೋನ ಸೋಂಕಿಗೆ ತುತ್ತಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಅಣ್ಣನ ಸಾವಿನ ಬಳಿಕ ವಿಧವೆಯಾಗಿದ್ದ ಅತ್ತಿಗೆಯ ಕತ್ತಲ ಬಾಳಿಗೆ ಮದುವೆಯಾಗುವ ಮೂಲಕ ತಮ್ಮ ಆಸರೆಯಾದ ಘಟನೆ ಮಹಾರಾಷ್ಟ್ರದ ಅಕೋಲೆ ತಾಲೂಕಿನ ಧೋಕ್ರಿಯದಲ್ಲಿ ನಡೆದಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ 31 ವರ್ಷದ ನೀಲೇಶ್ ಸೇಠ್!-->!-->!-->…