ಕೆಂಪು ಬಣ್ಣಕ್ಕೆ ತಿರುಗಿದ ಆಕಾಶ | ಅಪಶಕುನ ಎಂದ ಚೀನಿ ಜನತೆ

ಚೀನಾದಲ್ಲಿ ನಿನ್ನೆ ಸಂಜೆ ನಡೆದ ಘಟನೆಯಿಂದ ಅಲ್ಲಿನ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಶಾಂಘೈನ ಜೋಶನ್ ಬಂದರು ನಗರದಲ್ಲಿ ಸೋಮವಾರ ಸಂಜೆ ಆಕಾಶವು ಇದ್ದಕ್ಕಿದ್ದಂತೆ ಕೆಂಪು ಬಣ್ಣಕ್ಕೆ ತಿರುಗಿದೆ. ಈ ಘಟನೆ ಜನರಲ್ಲಿ ಅಚ್ಚರಿ ಹಾಗೂ ಆತಂಕ ಮೂಡಿಸಿದೆ. ಆಕಾಶ ಕೆಂಪೇರುತ್ತಿದ್ದಂತೆ ಜನ ಮನೆಯಿಂದ ಹೊರಬಂದು ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವರು ಸೆಲ್‌ಫೋನ್‌ಗಳಲ್ಲಿ ವಿಡಿಯೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೊಗೆ ಪ್ರತಿಕ್ರಿಯಿಸಿದ ಕೆಲ ಚೀನೀಯರು ಆಕಾಶ ಕೆಂಪಾಗುವುದು ಅಪಶಕುನದ ಮುನ್ಸೂಚನೆ ಎಂದಿದ್ದಾರೆ. ಈ ಬಗ್ಗೆ ಚೀನಾ …

ಕೆಂಪು ಬಣ್ಣಕ್ಕೆ ತಿರುಗಿದ ಆಕಾಶ | ಅಪಶಕುನ ಎಂದ ಚೀನಿ ಜನತೆ Read More »