Browsing Tag

idea for crops protection

ರೈತನೋರ್ವನ ಕೈಚಳಕ : ಹುಲಿಯಾಗಿ ಬದಲಾದ ನಾಯಿ, ಯಾಕೆಂದು ತಿಳಿದರೆ ಖುಷಿ ಪಡ್ತೀರ

ಹಗಲಿರುಳು ಎನ್ನದೆ ಶ್ರಮಿಸುವ ರೈತರು ಬೆಳೆದ ಬೆಳೆ ಕೈ ಸೇರುವ ಹೊತ್ತಿಗೆ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿ ಉಂಟಾಗಿ ನಿರೀಕ್ಷಿತ ಬೆಲೆ ಸಿಗದೆ ಇರುವ ನಡುವೆ ಕಾಡು ಪ್ರಾಣಿಗಳ ಹಾವಳಿಯಿಂದ ತತ್ತರಿಸಿ ಹೋಗುವ ಮಂದಿಯೆ ಹೆಚ್ಚು. ಈ ನಿಟ್ಟಿನಲ್ಲಿ ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು