ರಾಜ್ಯದ ಜನರಿಗೆ ಸಿಹಿ ಸುದ್ದಿ | ವಿದ್ಯುತ್ ದರ ಏರಿಕೆಯ ಕುರಿತು ಮಹತ್ವದ ಮಾಹಿತಿ
ಈಗಾಗಲೇ ವಿದ್ಯುತ್ ದರ ಪರಿಷ್ಕರಣೆಯ ಬಗ್ಗೆ ಹಲವಾರು ಗೊಂದಲಗಳು ಇವೆ. ಆದರೆ ಜನರ ಈ ಗೊಂದಲಗಳಿಗೆ ಸರ್ಕಾರವು ಕೆಲವೊಂದು ಅಧಿಕೃತ ನಿರ್ಧಾರವನ್ನು ಕೈಗೊಳ್ಳಲು ಸಮಯ ಬೇಕಾಗಬಹುದು. ಮತ್ತು ಜನರಿಗೆ ಅದರಿಂದ ಅನುಕೂಲ ಆಗುವಂತಿದ್ದರೆ ಮಾತ್ರ ನಿಯಮಗಳನ್ನು ಜಾರಿಗೊಳಿಸುತ್ತದೆ. ಹಾಗೆಯೇ…









