ಒಂದು ವಾರದಲ್ಲಿ ನಾಲ್ಕು ಬಾರಿ ಹೃದಯಸ್ತಂಭನವಾದರೂ ವೆಂಟಿಲೇಟರ್ ಇಲ್ಲದೆಯೇ ಬದುಕಿದ ಮಹಿಳೆ !! | ಅಷ್ಟಕ್ಕೂ ಆ ಮಹಿಳೆ ಪ್ರಾಣಾಪಾಯದಿಂದ ಬಚಾವ್ ಆದದ್ದು ಹೇಗೆ ಗೊತ್ತಾ ??

ಆಯಸ್ಸು ಗಟ್ಟಿಯಾಗಿದ್ದರೆ ಸಾಕು ಎಂತಹ ಅಪಾಯ ಎದುರಾದರೂ ಬದುಕುಳಿಯುವುದುಂಟು. ಇದಕ್ಕೆ ನೈಜ ಸಾಕ್ಷಿ ಈ ಘಟನೆ. ಕ್ಷಯ ರೋಗದಿಂದ ಬಳಲುತ್ತಿದ್ದ 51 ವರ್ಷದ ಮಹಿಳೆಗೆ ಒಂದು ವಾರದಲ್ಲಿ ನಾಲ್ಕು ಬಾರಿ ಹೃದಯ ಸ್ತಂಭನ (ಕಾರ್ಡಿಯಾಕ್‌ ಅರೆಸ್ಟ್‌) ಸಂಭವಿಸಿಯೂ ವೆಂಟಿಲೇಟರ್ ಇಲ್ಲದೆಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಲ್ಕು ಬಾರಿ ಹೃದಯ ಸ್ತಂಭನಕ್ಕೊಳಗಾದ ಮಹಿಳೆಯನ್ನು ದೆಹಲಿಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಯಾವುದೇ ವೆಂಟಿಲೇಟರ್‌ ಬೆಂಬಲವಿಲ್ಲದೇ ಮಹಿಳೆ ಬದುಕುಳಿದಿದ್ದಾರೆ. ತೀವ್ರವಾದ ಉಸಿರಾಟದ ಸಮಸ್ಯೆ ಮತ್ತು ದೇಹದಲ್ಲಿ ಊತ ಕಂಡುಬಂದಾಗ ಅವರನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ …

ಒಂದು ವಾರದಲ್ಲಿ ನಾಲ್ಕು ಬಾರಿ ಹೃದಯಸ್ತಂಭನವಾದರೂ ವೆಂಟಿಲೇಟರ್ ಇಲ್ಲದೆಯೇ ಬದುಕಿದ ಮಹಿಳೆ !! | ಅಷ್ಟಕ್ಕೂ ಆ ಮಹಿಳೆ ಪ್ರಾಣಾಪಾಯದಿಂದ ಬಚಾವ್ ಆದದ್ದು ಹೇಗೆ ಗೊತ್ತಾ ?? Read More »