Blood

Red Blood : ಮನುಷ್ಯರ ಹಾಗೂ ಪ್ರಾಣಿಗಳ ರಕ್ತದ ಬಣ್ಣ ಕೆಂಪೇ ಆಗಿರುತ್ತಾ?

ಮನುಷ್ಯನಿಗೆ ಜೀವಿಸಲು ಅತಿ ಮುಖ್ಯವಾದ ಉಸಿರಾಟ ಕ್ರಿಯೆಯಂತೆ, ರಕ್ತವು ಕೂಡ ಅತ್ಯವಶ್ಯಕವಾಗಿದೆ. ದೇಹವು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು, ರಕ್ತವು ಆಮ್ಲಜನಕ ಮತ್ತು ಪೌಷ್ಟಿಕಾಂಶಗಳನ್ನು ದೇಹದ ಎಲ್ಲ ಭಾಗಗಳಿಗೆ ತಲುಪಿಸುತ್ತದೆ. ರಕ್ತವು ಕೆಂಪು ಬಣ್ಣದಲ್ಲಿರಲು ಕಾರಣವೇನೆಂದರೆ, ಅದು ದೇಹದಾದ್ಯಂತ ಆಮ್ಲಜನಕ ಸಾಗಿಸುವ ಸಣ್ಣ ಸಣ್ಣ ಕೆಂಪು ರಕ್ತ ಕಣಗಳನ್ನು ಒಳಗೊಂಡಿರುತ್ತದೆ. ಈ ಎರಡು ಮುಖ್ಯ ಭಾಗಗಳಲ್ಲಿ, ಏನೇ ಸಣ್ಣ ಅಡಚಣೆಗಳು ಕಾಣಿಸಿಕೊಂಡರೂ ಕೂಡ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆರೋಗ್ಯವಂತ ವ್ಯಕ್ತಿಯಲ್ಲಿ ರಕ್ತದ ಪ್ರತಿ ಒಂದು ಘನ …

Red Blood : ಮನುಷ್ಯರ ಹಾಗೂ ಪ್ರಾಣಿಗಳ ರಕ್ತದ ಬಣ್ಣ ಕೆಂಪೇ ಆಗಿರುತ್ತಾ? Read More »

ಅಳುವಾಗ ಕಣ್ಣಿಂದ ನೀರಿನ ಬದಲು ರಕ್ತ ಬರುತ್ತೆ …ಯಾಕಾಗಿ? ಏನಿದು ಕಾಯಿಲೆ?

ನೀವು ಎಂದಾದರೂ ಊಹಿಸಿದ್ದೀರಾ ? ಮನುಷ್ಯ ಅಳುವಾಗ ಕಣ್ಣೀರಿನ ಬದಲು ರಕ್ತ ಬರುತ್ತೆ ಎಂದು ?ಯಾರೂ ಊಹಿಸೋಕೆ ಸಾಧ್ಯನೇ ಇಲ್ಲ. ಆದರೆ ನಿಜಕ್ಕೂ ಇದೊಂದು ತುಂಬಾ ಭಯಾನಕ ಸ್ಥಿತಿ. ಇದು ಹಿಮೋಲಾಕ್ರಿಯಾ ಎಂಬ ಅಪರೂಪದ ಸ್ಥಿತಿಯಾಗಿದೆ. ಈ ರೀತಿಯಾದರೆ ಇದನ್ನು ವಯಸ್ಸಿನ ಮೂಲಕ ತಿಳಿಯಬಹುದಾಗಿದೆ. ಅನೇಕ ವೈಜ್ಞಾನಿಕ ಉದಾಹರಣೆಗಳನ್ನು ತಜ್ಞರು ನೀಡಿದರೂ, ಇತ್ತೀಚಿನವರೆಗೂ, ಜನರು ಈ ಕಾಯಿಲೆ ಯಾಕಾಗಿ ಉಂಟಾಗುತ್ತದೆ ಎಂಬುದು ತಿಳಿದುಬಂದಿಲ್ಲ ಎನ್ನಲಾಗಿದೆ. ಈ ಸ್ಥಿತಿಯ ಸಂಭವದ ಹಿಂದೆ ಹಲವು ಕಾರಣಗಳಿವೆ ಎಂದು ವೈದ್ಯರು ಹೇಳುತ್ತಾರೆ. …

ಅಳುವಾಗ ಕಣ್ಣಿಂದ ನೀರಿನ ಬದಲು ರಕ್ತ ಬರುತ್ತೆ …ಯಾಕಾಗಿ? ಏನಿದು ಕಾಯಿಲೆ? Read More »

ವಿಟ್ಲ : ಬಸ್ ತಂಗುದಾಣದಲ್ಲಿ ಹೆಪ್ಪುಗಟ್ಟಿದ ರಕ್ತ | ಪ್ರಕರಣ ಬೇಧಿಸಿದ ಪೊಲೀಸರಿಂದ ಸತ್ಯಾಂಶ ಬಯಲು ,ಓರ್ವ ವಶಕ್ಕೆ

ವಿಟ್ಲ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ವಿಟ್ಲ ಪುತ್ತೂರು ರಸ್ತೆಯ ಬದನಾಜೆ ಸಾರ್ವಜನಿಕರ ಬಸ್ಸುತಂಗುದಾಣದಲ್ಲಿ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವ್ಯಕ್ತಿಯೋರ್ವರು ಕುಡಿದ ಮತ್ತಿನಲ್ಲಿ ಬಿದ್ದು ಆಗಿರುವ ಘಟನೆ ಎಂದು ತಿಳಿದು ಬಂದಿದೆ. ಬದನಾಜೆ ಬಸ್ಸುತಂಗುದಾಣದ ಪಕ್ಕದ ಹಾಲು ಸಂಗ್ರಹಣಾ ಕೇಂದ್ರವಿದ್ದು, ಅಲ್ಲಿಗೆ ಬಂದವರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿತ್ತು. ಮಾತ್ರವಲ್ಲದೆ ಪ್ರಕರಣ ಹಲವಾರು ಊಹಾಪೋಹಕ್ಕೆ ಕಾರಣವಾಗಿತ್ತು. ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡಾಗ ಪ್ರಕರಣದ ಸತ್ಯಾಂಶ …

ವಿಟ್ಲ : ಬಸ್ ತಂಗುದಾಣದಲ್ಲಿ ಹೆಪ್ಪುಗಟ್ಟಿದ ರಕ್ತ | ಪ್ರಕರಣ ಬೇಧಿಸಿದ ಪೊಲೀಸರಿಂದ ಸತ್ಯಾಂಶ ಬಯಲು ,ಓರ್ವ ವಶಕ್ಕೆ Read More »

ವಿಟ್ಲ:ಮತ್ತೊಮ್ಮೆ ನಡೆಯಿತೇ ಮಾರಕಾಸ್ತ್ರ ದಾಳಿ-ಬಸ್ಸು ತಂಗುದಾಣದಲ್ಲಿ ರಕ್ತದ ಮಡು !?? ಸ್ಥಳಕ್ಕೆ ಪೊಲೀಸರ ಭೇಟಿ-ಪರಿಶೀಲನೆ!!

ವಿಟ್ಲ: ಇಲ್ಲಿನ ವಿಟ್ಲ-ಪುತ್ತೂರು ರಸ್ತೆಯ ಬದನಾಜೆ ಎಂಬಲ್ಲಿನ ಸಾರ್ವಜನಿಕ ಬಸ್ಸು ತಂಗುದಾಣದಲ್ಲಿ ರಕ್ತದ ಮಡು ಕಂಡುಬಂದಿದ್ದು, ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದ ಘಟನೆ ಇಂದು ಮುಂಜಾನೆ ನಡೆದಿದೆ. ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾರಕಾಸ್ತ್ರ ದಾಳಿ ಪ್ರಕರಣಗಳ ರಕ್ತದ ಕಲೆ ಮಾಸುವ ಮುನ್ನವೇ ಇಂತಹ ಘಟನೆ ಬೆಳಕಿಗೆ ಬಂದಿರುವುದು ಗ್ರಾಮೀಣ ಭಾಗದ ಜನರಲ್ಲಿ ಆತಂಕ ಸೃಷ್ಟಿಮಾಡಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

‘ ದಲಿತರ ಬಾಹುಗಳಲ್ಲಿ ದನದ ಮಾಂಸ ತಿಂದ ರಕ್ತ ಹರಿಯುತ್ತಿರುವುದು, ಇಡ್ಲಿ ಸಾಂಬಾರ್ ತಿಂದ ರಕ್ತ ಅಲ್ಲ ‘ ಹೇಳಿಕೆ | SDPI ನಾಯಕ ಅಫ್ಹಲ್ ಕೊಡ್ಲಿಪೇಟೆ ವಿರುದ್ಧ ದಲಿತ ದೌರ್ಜನ್ಯ ಕಾಯಿದೆಯಡಿ ದೂರು

ಮಂಗಳೂರು: ಕಣ್ಣೂರು ಮೈದಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಹಲ್ ಕೊಡ್ಲಿಪೇಟೆ ದಲಿತರ ಕುರಿತು ಮಾಡಿದ ಪ್ರಚೋದನಕಾರಿ ಭಾಷಣ ಇದೀಗ ವೈರಲ್ ಆಗಿದೆ.ದಲಿತರು ಕೂಡಾ ದನದ ಮಾಂಸ ತಿಂತಾರೆ ಎಂಬ ಹೇಳಿಕೆ ಈಗ ವಿವಾದ ಪಡೆದುಕೊಂಡಿದೆ. ಈ ಮಧ್ಯೆ ದಲಿತ ದೌರ್ಜನ್ಯ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿ ಎಂದು ಬೆಳ್ತಂಗಡಿ ಆರಕ್ಷಕ ಠಾಣಾ ಉಪನಿರೀಕ್ಷರಿಗೆ ದ.ಕ ಬಿಜೆಪಿ ಪ್ರಕಾಶನ ಪ್ರಕೋಷ್ಟ ಜಿಲ್ಲಾ ಸಂಚಾಲಕ ಸುಜಿತ್ ರಾಜ್ ಮನವಿಯನ್ನು ನೀಡಿದ್ದಾರೆ. ಎಸ್ …

‘ ದಲಿತರ ಬಾಹುಗಳಲ್ಲಿ ದನದ ಮಾಂಸ ತಿಂದ ರಕ್ತ ಹರಿಯುತ್ತಿರುವುದು, ಇಡ್ಲಿ ಸಾಂಬಾರ್ ತಿಂದ ರಕ್ತ ಅಲ್ಲ ‘ ಹೇಳಿಕೆ | SDPI ನಾಯಕ ಅಫ್ಹಲ್ ಕೊಡ್ಲಿಪೇಟೆ ವಿರುದ್ಧ ದಲಿತ ದೌರ್ಜನ್ಯ ಕಾಯಿದೆಯಡಿ ದೂರು Read More »

ಉಗುರಿನಲ್ಲಿ ಅಂಟಿದ್ದ ರಕ್ತದ ಕಲೆಯಿಂದ ತಗಲಾಕ್ಕೊಂಡ ಕೊಲೆಗಾರ !!

ಯಾವುದೇ ಕಳ್ಳನಿರಲಿ ಅಥವಾ ಕೊಲೆಗಾರನೇ ಇರಲಿ, ಆತ ತಾನು ತಪ್ಪು ಮಾಡಿರುವುದಕ್ಕೆ ಒಂದಲ್ಲ ಒಂದು ರೀತಿಯ ಸಾಕ್ಷಿಯನ್ನು ಬಿಟ್ಟು ಹೋಗಿರುತ್ತಾರೆ. ಅಂತೆಯೇ ಮುಂಬೈನಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿ, ನಂತರ ಆತನ ಉಗುರುಗಳ ಮೇಲೆ ಇದ್ದ ರಕ್ತದ ಕಲೆಯಿಂದ ಸಿಕ್ಕಿಬಿದ್ದಿದ್ದಾನೆ. ಮುಂಬೈನ ಸಕಿನಾಕಾ ಪ್ರದೇಶದ ರೀಮಾ ಭೋಲಾ ಯಾದವ್ ಹತ್ಯೆಯಾದ ದುರ್ದೈವಿ ಹಾಗೂ ಮನೋಜ್ ಪ್ರಜಾಪತಿ (32) ಆರೋಪಿ. ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ರೀಮಾ ಭೋಲಾ ಹಾಗೂ ಮನೋಜ್ ಪ್ರಜಾಪತಿ ಕಳೆದ ಎರಡು ದಿನಗಳಿಂದ ಪ್ರತ್ಯೆಕ ಮನೆಯಲ್ಲಿ …

ಉಗುರಿನಲ್ಲಿ ಅಂಟಿದ್ದ ರಕ್ತದ ಕಲೆಯಿಂದ ತಗಲಾಕ್ಕೊಂಡ ಕೊಲೆಗಾರ !! Read More »

ಮಂಗಳೂರು ರಕ್ತಸಿಕ್ತ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದ ಬೋಳಾರದ ತ್ರಿವಳಿ ಕೊಲೆ!! ಮಟಮಟ ಮಧ್ಯಾಹ್ನ ಮಗುವಿನ ಕಣ್ಣ ಮುಂದೆಯೇ ಹರಿಯಿತು ಅಪ್ಪನ ರಕ್ತ!!

ಅಂದು ಸುಡುಬಿಸಿಲ ಮಧ್ಯಾಹ್ನ. ಪ್ರಶಾಂತವಾಗಿದ್ದ ಮಂಗಳೂರು ನಗರದ ಬೋಳಾರ ಪರಿಸರದಲ್ಲಿ ನೋಡನೋಡುತ್ತಿದ್ದಂತೆ ದಭಾ ಧಬಾ ಓಡಿದ ಸದ್ದು. ಹಿಂದೆ ಯಾರೋ ಅಟ್ಟಿಸಿಕೊಂಡು ಓಡಿದ ಸಪ್ಪಳ. ಅಲ್ಲಿ ಹಾಗೆ ಮೂವರನ್ನು ಅಟ್ಟಾಡಿಸಿ ಕೊಚ್ಚಿ ಬರ್ಬರವಾಗಿ ಕೊಲೆಗೈದ ಸುದ್ದಿ ಅರೆಕ್ಷಣದಲ್ಲೇ ಇಡೀ ಜಿಲ್ಲೆಯನ್ನು ಹಬ್ಬಿತ್ತು. ಮಂಗಳೂರು ನಗರ ಬೆಚ್ಚಿ ಬಿದ್ದಿತ್ತು, ಜತೆಗೆ ಅಲ್ಲಿನ ರಕ್ತದ ವಾಸನೆ ಮುಂಬೈ ಅಂಡರ್ ವರ್ಲ್ಡ್ ನ ಮೂಗಿಗೂ ಬಡಿದಿತ್ತು. ಈ ಘಟನೆ ನಡೆದು 17 ವರ್ಷಗಳೇ ಕಳೆದು ಹೋಗಿವೆ. ಆದರೂ 2004ರಲ್ಲಿ ನಡೆದ ಅದೊಂದು …

ಮಂಗಳೂರು ರಕ್ತಸಿಕ್ತ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದ ಬೋಳಾರದ ತ್ರಿವಳಿ ಕೊಲೆ!! ಮಟಮಟ ಮಧ್ಯಾಹ್ನ ಮಗುವಿನ ಕಣ್ಣ ಮುಂದೆಯೇ ಹರಿಯಿತು ಅಪ್ಪನ ರಕ್ತ!! Read More »

ತಲೆಯಲ್ಲಿ ರಕ್ತದೋಕುಳಿ, ಮೈಮೇಲೆ ಹರಿದ ಬಟ್ಟೆ !! | ಕಿರುತೆರೆ ನಟಿಯ ಈ ಅವಾಂತರ ನೋಡಿ ಶಾಕ್ ಆದ ಅಭಿಮಾನಿಗಳು

ಒಮ್ಮೊಮ್ಮೆ ನಟಿಯರು ತಮ್ಮ ಪಾತ್ರಗಳ ಕುರಿತಾದ ಗಂಭೀರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುತ್ತಾರೆ. ಆದರೆ ಕೆಲವು ಅಭಿಮಾನಿಗಳು ಅದನ್ನು ಗಂಭೀರವಾಗಿಯೇ ಪರಿಗಣಿಸುತ್ತಾರೆ. ಅಂತೆಯೇ ಕಿರುತೆರೆಯ ಕನ್ನಡತಿ ಧಾರಾವಾಹಿಯ ನಟಿ ರಂಜನಿ ರಾಘವನ್ ಅವರ ತಲೆಯಿಂದ ರಕ್ತ ಸುರಿಯುತ್ತಿರುವ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವೀಡಿಯೋ ಅಭಿಮಾನಿಗಳನ್ನು ಶಾಕ್ ಗೆ ತಳ್ಳಿದೆ. ಸ್ವತಃ ರಂಜನಿ ಅವರೇ ಈ ವೀಡಿಯೋವನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೋ ನೋಡಿದ ಜನ ” ಅಯ್ಯೋ …

ತಲೆಯಲ್ಲಿ ರಕ್ತದೋಕುಳಿ, ಮೈಮೇಲೆ ಹರಿದ ಬಟ್ಟೆ !! | ಕಿರುತೆರೆ ನಟಿಯ ಈ ಅವಾಂತರ ನೋಡಿ ಶಾಕ್ ಆದ ಅಭಿಮಾನಿಗಳು Read More »

ಮದುವೆ ನಿಶ್ಚಿತಾರ್ಥ ಆದ ಮೂರೇ ದಿನಕ್ಕೆ ತನ್ನ ಜೀವನಕ್ಕೆ ಅಂತ್ಯ ಹಾಡಿದ ಯುವಕ !! | ರಕ್ತದಲ್ಲಿ ಲವ್ ಲೆಟರ್ ಬರೆದು ಆತ್ಮಹತ್ಯೆಗೆ ಶರಣು

ಮದುವೆ ನಿಶ್ಚಿತಾರ್ಥ ಆದ ಮೂರೇ ದಿನಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕುಂದಲಗುರ್ಕಿಯಲ್ಲಿ ನಡೆದಿದೆ. ಶಿಡ್ಲಘಟ್ಟ ತಾಲೂಕಿನ ಕುಂದಲಗುರ್ಕಿ ನಿವಾಸಿ ಮುನಿಕೃಷ್ಣ ಎಂಬಾತ ವಿಷ ಕುಡಿದು ಸಾವಿಗೆ ಶರಣಾದ ಯುವಕ. ಬಿಎಸ್ಸಿ ಪದವೀಧರನಾಗಿದ್ದ ಮುನಿಕೃಷ್ಣ, ಚಿಂತಾಮಣಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮೂರು ದಿನಗಳ ಹಿಂದೆ ಮುನಿಕೃಷ್ಣಗೆ ಗುಂಡಿಬಂಡೆ ತಾಲೂಕಿನ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಲಾಗಿತ್ತು. ಆದರೆ, ನಿಶ್ಚಿತಾರ್ಥ ಆದ ಮೂರೇ ದಿನಕ್ಕೆ ಮುನಿಕೃಷ್ಣ ಸಾವಿನ ಮನೆ ಸೇರಿದ್ದಾನೆ. ಯುವಕ ಆತ್ಮಹತ್ಯೆಗೂ …

ಮದುವೆ ನಿಶ್ಚಿತಾರ್ಥ ಆದ ಮೂರೇ ದಿನಕ್ಕೆ ತನ್ನ ಜೀವನಕ್ಕೆ ಅಂತ್ಯ ಹಾಡಿದ ಯುವಕ !! | ರಕ್ತದಲ್ಲಿ ಲವ್ ಲೆಟರ್ ಬರೆದು ಆತ್ಮಹತ್ಯೆಗೆ ಶರಣು Read More »

error: Content is protected !!
Scroll to Top