ಕೇವಲ 60 ದಿನಗಳಲ್ಲಿ ಬೆಳೆಯುವ ಈ ಬೆಳೆಗೆ ಮಾರುಕಟ್ಟೆಯಲ್ಲಿದೆ ಭಾರೀ ಡಿಮ್ಯಾಂಡ್ !! | ರೈತರಿಗೆ ಉತ್ತಮ ಆದಾಯ ತಂದು ಕೊಡುವ ಈ ಬೆಳೆಯ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ರೈತ ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಕೃಷಿಯೊಂದಿಗೆ ಲಾಭ ಪಡೆಯಬಹುದಾದ ಬೆಳೆಗಳನ್ನೂ ಬೆಳೆಯುತ್ತಾನೆ. ಸರ್ಕಾರದಿಂದ ಅದಕ್ಕೆ ಪೂರಕವಾದ ಹಲವು ಯೋಜನೆಗಳು ಜಾರಿಗೆ ಬಂದಿದ್ದು, ಕೃಷಿಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಹೀಗಿರುವಾಗ ರೈತರಿಗೆ ನಿವ್ವಳ ಲಾಭ ತಂದುಕೊಡುವ ಬೀಟ್ರೂಟ್ ಕೃಷಿಯ ಕುರಿತು ಇಲ್ಲಿದೆ ಮಾಹಿತಿ. ಹೌದು ಈ ಕೃಷಿ ಮಾಡಿ ನೀವು ಹೆಚ್ಚು ಲಾಭ ಗಳಿಸಬಹುದು. ಬೀಟ್ರೂಟ್ ಅನ್ನು ಸಲಾಡ್ ಆಗಿ ಬಳಸಲಾಗುತ್ತದೆ, ಅದಲ್ಲದೆ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಬೆಳೆಗಳಲ್ಲಿ ಒಂದಾಗಿದೆ. ಇದನ್ನು ದೇಶದ ವಿವಿಧ ಪ್ರಾಂತ್ಯಗಳಲ್ಲಿ ಬೆಳೆಸಲಾಗುತ್ತದೆ. …

ಕೇವಲ 60 ದಿನಗಳಲ್ಲಿ ಬೆಳೆಯುವ ಈ ಬೆಳೆಗೆ ಮಾರುಕಟ್ಟೆಯಲ್ಲಿದೆ ಭಾರೀ ಡಿಮ್ಯಾಂಡ್ !! | ರೈತರಿಗೆ ಉತ್ತಮ ಆದಾಯ ತಂದು ಕೊಡುವ ಈ ಬೆಳೆಯ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ Read More »