Ayurveda

Ayushman Card : ಇನ್ಮುಂದೆ ನವಜಾತ ಶಿಶುವಿಗೂ ಸಿಗಲಿದೆ ‘ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್’ ಐಡಿ

ನವಜಾತ ಶಿಶುವಿಗೆ ಸಂಬಂಧಿಸಿದಂತೆ ಮಾಹಿತಿಯ ಸಂಪೂರ್ಣ ವಿವರ ಆಯುಷ್ಮಾನ್ ಆರೋಗ್ಯ ಭಾರತ್ ಐಡಿಯಲ್ಲಿ ದಾಖಲಿಸಲಾಗುತ್ತಿರಲಿಲ್ಲ. ಹೀಗಾಗಿ ಕೆಲವು ಸಂದರ್ಭದಲ್ಲಿ ಮಗುವಿನ ಸಂಪೂರ್ಣ ಹಿಸ್ಟರಿ ದೊರೆಯದೇ ವೈದ್ಯರು ಚಿಕಿತ್ಸೆಗಾಗಿ ಗೊಂದಲಕ್ಕೆ ಒಳಗಾಗುವಂತೆ ಆಗಿತ್ತು. ಇನ್ಮುಂದೆ ಇದಕ್ಕೆ ತೆರೆ ಬೀಳಲಿದೆ. ನವಜಾತ ಶಿಶುವಿಗೂ ಇನ್ಮುಂದೆ ಆಯುಷ್ಮಾನ್ ಭಾರತ ಐಡಿ ದೊರೆಯಲಿದೆ. ಹೌದು.. ಈಗ ನವಜಾತ ಶಿಶುವಿಗೂ ಆಯುಷ್ಮಾನ್ ಭಾರತ ಆರೋಗ್ಯ ಖಾತೆ ಐಡಿ ದೊರೆಯಲಿದೆ. ಇದಕ್ಕಾಗಿ 18 ವರ್ಷ ಕಾಯುವ ಅಗತ್ಯವೂ ತಪ್ಪಲಿದೆ. ಹೆಲ್ತ್ ಐಡಿ ಎಂದು ಕರೆಯಲಾಗುವ ಇದರಲ್ಲಿ …

Ayushman Card : ಇನ್ಮುಂದೆ ನವಜಾತ ಶಿಶುವಿಗೂ ಸಿಗಲಿದೆ ‘ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್’ ಐಡಿ Read More »

ಮಾಜಿ ಪ್ರಧಾನಿಯ ಮಗಳಿಗೆ ದೃಷ್ಟಿ ನೀಡಿದ ಭಾರತದ ಆಯುರ್ವೇದ |ಎಲ್ಲಿಯೂ ಯಶಸ್ಸು ಕಾಣದ ಚಿಕಿತ್ಸೆ ಇಲ್ಲಿ ಯಶಸ್ವಿಯಾಗಿದೆ |ಭಾರತವನ್ನು ಕೊಂಡಾಡಿದ ಕೀನ್ಯಾ

ಜಗತ್ತು ಅದೆಷ್ಟೇ ಮುಂದುವರಿದರು ಪುರಾತನದ ಸಂಸ್ಕೃತಿ ಸಂಪ್ರದಾಯ ಪದ್ಧತಿ ಅಚ್ಚಳಿಯಾಗಿ ಉಳಿದಿದೆ.ಚಿಕಿತ್ಸೆಯ ವಿಷಯಕ್ಕೆ ಬಂದರೆ ಇಂಗ್ಲಿಷ್ ಮದ್ದುಗಳನ್ನೇ ಖರೀದಿಸೋರು ಅಧಿಕವೆಂದೇ ಹೇಳಬಹುದು.ಆದ್ರೆ ಕಾಲ ಬದಲಾದರೂ ಆಯುರ್ವೇದ ಮಾತ್ರ ಚಿರವಾಗಿರುತ್ತೆ. ಅದೆಷ್ಟೋ ಆಧುನಿಕ ವೈದ್ಯರಿದ್ದರು ಪುರಾತನ ವೈದ್ಯ ಪದ್ಧತಿಯೇ ಉತ್ತಮ. ಹೌದು. ಆಯುರ್ವೇದದ ಕುರಿತು ಇಷ್ಟೆಲ್ಲಾ ನಂಬಿಕೆ ಇರೋದಕ್ಕೆ ಕಾರಣ ಈ ಘಟನೆಗೆ ಸಾಕ್ಷಿ.ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾರರ ಮಗಳು ಕಣ್ಣಿನ ದೃಷ್ಟಿಯನ್ನು ವಾಪಸ್‌ ಪಡೆದುಕೊಳ್ಳಬಲ್ಲಳು ಎಂಬ ನಂಬಿಕೆಯನ್ನೇ ಕಳೆದುಕೊಂಡಿದ್ದ ಅವರಿಗೆ ಆಯುರ್ವೇದ ಕೈ ಹಿಡಿದಿದೆ. ಹೌದು …

ಮಾಜಿ ಪ್ರಧಾನಿಯ ಮಗಳಿಗೆ ದೃಷ್ಟಿ ನೀಡಿದ ಭಾರತದ ಆಯುರ್ವೇದ |ಎಲ್ಲಿಯೂ ಯಶಸ್ಸು ಕಾಣದ ಚಿಕಿತ್ಸೆ ಇಲ್ಲಿ ಯಶಸ್ವಿಯಾಗಿದೆ |ಭಾರತವನ್ನು ಕೊಂಡಾಡಿದ ಕೀನ್ಯಾ Read More »

error: Content is protected !!
Scroll to Top