ಕಳ್ಳತನಕ್ಕೆಂದು ಅಂಗನವಾಡಿಗೆ ನುಗ್ಗಿದ ವಿಚಿತ್ರ ಕಳ್ಳ |ಇಡೀ ರಾತ್ರಿ ಅಲ್ಲೇ ಇದ್ದು ತನ್ನ ಅನುಭವವನ್ನು ಕವನ ರೂಪದಲ್ಲಿ ಮೂರು ಪುಟ ಬರೆದು ಹೋದ ಪ್ರಚಂಡ ಕಳ್ಳ!

ರಾತ್ರೋರಾತ್ರಿ ಅಂಗನವಾಡಿ ಕೇಂದ್ರದ ಬಾಗಿಲು ಮುರಿದು ಒಳ ನುಗ್ಗಿದ‌ ಕಳ್ಳನೊಬ್ಬ ಅಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡಿ ನಂತರ ಅಲ್ಲೇ ಇದ್ದ ಪುಸ್ತಕದಲ್ಲಿ ಬರೋಬ್ಬರಿ 3 ಪುಟದಲ್ಲಿ ತನ್ನ ಅನಿಸಿಕೆ ಬರೆದು ಹೋಗಿದ್ದಾನೆ. ಅದು ಕೂಡಾ ಕವನ ರೂಪದಲ್ಲಿ. ಈ ಘಟನೆ ನಡೆದಿರುವುದು ಭಾನುವಾರ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ. ಶಿಂಷಾ ಮುಖ್ಯ ರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಕಳವು ಮಾಡಲು ಯತ್ನಿಸಿದ ಕಳ್ಳ ಬೀರುವಿನ ಬೀಗ ಮುರಿದಿದ್ದಾನೆ. ಅಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ಸಿಗದೇ …

ಕಳ್ಳತನಕ್ಕೆಂದು ಅಂಗನವಾಡಿಗೆ ನುಗ್ಗಿದ ವಿಚಿತ್ರ ಕಳ್ಳ |ಇಡೀ ರಾತ್ರಿ ಅಲ್ಲೇ ಇದ್ದು ತನ್ನ ಅನುಭವವನ್ನು ಕವನ ರೂಪದಲ್ಲಿ ಮೂರು ಪುಟ ಬರೆದು ಹೋದ ಪ್ರಚಂಡ ಕಳ್ಳ! Read More »